Shivamogga today news | ಸಾಗರ ಕೋಳಿಪಡೆ, ಶಿವಮೊಗ್ಗ ಒಸಿ, ಇಸ್ಪೀಟು ರೇಡ್​ | ಆಯನೂರುನಲ್ಲಿ ಅಪಘಾತ | ದೊಡ್ಡಪೇಟೆಯಲ್ಲಿ ಕಳ್ಳತನ

Shivamogga Feb 14, 2024 |  ಶಿವಮೊಗ್ಗ ಜಿಲ್ಲೆಯ ವಿವಿದೆಡೆ ಪೊಲೀಸರು ದಾಳಿ ನಡೆಸಿ ಕೋಳಿಪಡೆ ,  ಓಸಿ ಹಾಗೂ ಜೂಜಾಟವನ್ನ ಬಂದ್  ಮಾಡಿಸಿದ್ದಾರೆ. ಅಲ್ಲದೆ ಈ ಸಂಬಂಧ ಕೇಸ್ ಸಹ ದಾಖಲಿಸಿದ್ದಾರೆ.  ಸಾಗರದಲ್ಲಿ ಕೋಳಿಪಡೆ   1) Sagar Rural PS  Cr NO:0029/2024  KARNATAKA POLICE ACT, 1963 (U/s-87) ಸಾಗರ ತಾಲ್ಲೂಕು ಚಿಕ್ಕಮತ್ತೂರು ಗ್ರಾಮದ ಸರ್ಕಾರಿ ಅರಣ್ಯ ಪ್ರದೇಶದೊಳಗಿನ 6-7 ಜನರು ಕಾನೂನು ಬಾಹಿರವಾಗಿ ಕೋಳಿ ಪಡೆ ಜೂಜಾಟ ನಡೆಸುತ್ತಿರುವ ಮಾಹಿತಿಯನ್ನ ಆದರಿಸಿ ಸಾಗರ … Read more

ವಿದ್ಯಾನಗರದಲ್ಲಿ ಮನೆಯೊಳಗೆ ಹೊಗ್ಗಿದ ಕಳ್ಳ! ಬಾಗಿಲ ಚಿಲಕ ಹಾಕಿ ಕೂಗಿದ ಮಹಿಳೆ! ಜನ ಬರುವಷ್ಟರಲ್ಲಿ ಆತ ಎಸ್ಕೇಪ್! ಪಲಾಯನ ಆಗಿದ್ದೇಗೆ ಓದಿ

Shivamogga Feb 12, 2024 |   ಮನೆಗೆ ನುಗ್ಗಿ ವ್ಯಾನಿಟಿ ಬ್ಯಾಗ್‌ನಲ್ಲಿದ್ದ 50 ಸಾವಿರ ರೂ. ನಗದು ಕಳವು ಮಾಡಿದ ಘಟನೆ ಶಿವಮೊಗ್ಗದಲ್ಲಿಯೇ ವರದಿಯಾಗಿದೆ. ಶಿವಮೊಗ್ಗ ನಗರದ ವಿದ್ಯಾನಗರದಲ್ಲಿ ಈ ಘಟನೆ ನಡೆದಿದೆ.  ಮಟಮಟ ಮಧ್ಯಾಹ್ನವೇ ಇಲ್ಲಿನ ಏಳನೇ ಅಡ್ಡರಸ್ತೆಯೊಂದರ ಮನೆಯೊಂದಕ್ಕೆ ಕಳ್ಳ ಹೊಕ್ಕಿದ್ದ. ಆತನ ಇರುವಿಕೆಯನ್ನ ಗಮನಿಸಿದ ಮನೆಯ ಮಹಿಳೆ ಹೊರಗಡೆ ಬಂದು ಚಿಲಕ ಹಾಕಿ, ಒಳಗೆ ಕಳ್ಳ ಬಂದಿದ್ದಾನೆ ಎಂದು ಜನರನ್ನ ಸಹಾಯಕ್ಕೆ ಕರೆದಿದ್ಧಾರೆ. ಜನರು ಬಾಗಿಲು ತೆಗೆದು ಒಳಕ್ಕೆ ಹೋಗಿ ನೋಡುವಷ್ಟರಲ್ಲಿ … Read more

ಮನೆಗೆ ಬಂದು ಮಕ್ಕಳಾಡಿಸುತ್ತಿದ್ದ ಎದುರುಮನೆ ಯುವಕನ ವಿರುದ್ಧ ₹15 ಲಕ್ಷ ಮೌಲ್ಯದ ಚಿನ್ನ ಕದ್ದ ಆರೋಪ

 Shivamogga Feb 12, 2024 |  ಎದುರು ಮನೆಯ ಯುವಕನೇ ಕಳ್ಳತನ ಮಾಡಿರುವ ಆರೋಪ ಸಂಬಂಧ ಶಿವಮೊಗ್ಗದ ತುಂಗಾನಗರ ಪೊಲೀಸ್ ಸ್ಟೇಷನ್​ ನಲ್ಲಿ ಕಂಪ್ಲೆಂಟ್ ಆಗಿದ್ದು, ಈ ಕುರಿತಾಗಿ ಎಫ್​ಐಆರ್ ಸಹ ದಾಖಲಾಗಿದೆ.  ತುಂಗಾನಗರ ಪೊಲೀಸ್ ಸ್ಟೇಷನ್​  ಶಿವಮೊಗ್ಗ ನಗರದ ಹೊರವಲಯದ ಮಲವಗೊಪ್ಪದಲ್ಲಿ  ಈ ಘಟನೆ ನಡೆದಿದೆ.  ಎದುರು ಮನೆಯ ಯುವಕನ ಮೇಲೆ ಬರೋಬ್ಬರಿ 15.83 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳವು ಮಾಡಿರುವ ಆರೋಪ ಹೊರಿಸಲಾಗಿದೆ.  ಕಳೆದ ಫೆಬ್ರವರಿ 8ರಂದು ಕಳ್ಳತನ ನಡೆದಿದೆ. … Read more

ಇಂಟರ್​ ನ್ಯಾಷನಲ್ ಕಂಪನಿಯಲ್ಲಿ ಕೆಲಸದ ಆಫರ್​ ನಂಬಿದ್ದಕ್ಕೆ ಎದುರಾಯ್ತು ಶಾಕ್​!

 Shivamogga Feb 11, 2024 |  Tunganagar police station ಉದ್ಯೋಗ ಕೊಡಿಸುವುದಾಗಿ ನಂಬಿಸಿ 89 ಲಕ ರೂ. ವಂಚನೆ  ಮಾಡಿರುವ ಪ್ರಕರಣವೊಂದು ಶಿವಮೊಗ್ಗದಲ್ಲಿ ದಾಖಲಾಗಿದೆ.  ಪ್ರತಿಷ್ಟಿತ ಟೆಕ್​  ಕಂಪೆನಿಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಶಿವಮೊಗ್ಗದ ಕೆಲ ಯುವಕರಿಗೆ ಕರೆ ಮಾಡಿದ ಆರೋಪಿಗಳು, ಯುವಕರಿಂದ  89 ಲಕ್ಷ ರೂಪಾಯಿ  ಹಣ ಪಡೆದು ವಂಚಿಸಿದ್ದಾರೆ.  ಶಿವಮೊಗ್ಗದ ಹರಿಗೆಯ ಯುವಕನಿಗೆ ಬೆಂಗಳೂರಿನ ಸ್ನೇಹಿತರೊಬ್ಬರ ಮೂಲಕ ಒರಿಸ್ಸಾ ಮೂಲದ ಸೂರ್ಯಂಗ್ ಅಲಿಯಾಸ್ ಕಾಲಿರಾತ್ ಎಂಬಾತನ ಪರಿಚಯವಾಗಿತ್ತು. ಆತ ಐಬಿಎಂ ಕಂಪನಿಯಲ್ಲಿ ಕೆಲಸ … Read more

ದ್ರೌಪದಮ್ಮ ಸರ್ಕಲ್​, ರೈಲ್ವೆ ನಿಲ್ದಾಣ, ರಾಗಿಗುಡ್ಡಗಳಲ್ಲಿ ಪೊಲೀಸರ ಫೂಟ್ ಪೆಟ್ರೋಲಿಂಗ್! ಕಟ್ಟೆ ಆಸಾಮಿಗಳಿಗೆ ಶಾಕ್!

Shivamogga | Feb 11, 2024 |    ದಿನಾಂಕಃ 10-02-2024  ರಂದು ಸಂಜೆ ಶಿವಮೊಗ್ಗ ಎ ಉಪ ವಿಭಾಗ ವ್ಯಾಪ್ತಿಯ ನೇತಾಜಿ ವೃತ್ತ, ದ್ರೌಪದಮ್ಮ ವೃತ್ತ, ಜೆಪಿ ನಗರ, ಶಿವಮೊಗ್ಗ ಬಿ ಉಪ ವಿಭಾಗ ವ್ಯಾಪ್ತಿಯ  ರೈಲ್ವೆ ನಿಲ್ದಾಣ, ಎಎ ಕಾಲೋನಿ, ಬಸವನಗುಡಿ, ಉಷಾ ವೃತ್ತ, ಗಾಂಧಿ ನಗರ, ರಾಗಿಗುಡ್ಡಗಳಲ್ಲಿ ಪೊಲೀಸರು ಕಾಲ್ನಡಿಗೆ ಗಸ್ತು ಮುಂದುವರಿಸಿದ್ದಾರೆ.  ಶಿವಮೊಗ್ಗದಲ್ಲಿ ಅಷ್ಟೆ ಅಲ್ಲದೆ  ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ ಸಿದ್ದಾಪುರ ಬೇಕರಿ ವೃತ್ತ,  ತರೀಕೆರೆ ರಸ್ತೆ, ತಮ್ಮಣ್ಣ ಕಾಲೋನಿ, … Read more

ಕೆಎಸ್​ಆರ್​ಟಿಸಿ ಬಸ್​ ಡಿಪೋ ಬಳಿ ದರೋಡೆಗೆ ಸ್ಕೆಚ್​! 50 Gram ಖಾರಪುಡಿ ಜೊತೆ ಇಡ್ಲಿ ಪಠಾಣ್​ ಸೇರಿ ನಾಲ್ವರು ಅರೆಸ್ಟ್!

Shivamogga | Feb 11, 2024 |  ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ಒಂದು ದರೋಡೆ ಯತ್ನದ ಪ್ರಕರಣದಲ್ಲಿ ನಾಲ್ವರು ಫಿಟ್ ಆಗಿದ್ದಾರೆ. ಉರ್ದು ಬಜಾರ್, ಮಿಳಘಟ್ಟ, ಭರ್ಮಪ್ಪ ನಗರ ಹಾಗೂ ಅಣ್ಣಾನಗರದ ನಾಲ್ವರು ದರೋಡೆಗೆ ಹೊಂಚು ಹಾಕುತ್ತಿದ್ದ ಆರೋಪದ ಅಡಿಯಲ್ಲಿ ಅರೆಸ್ಟ್ ಆಗಿದ್ದು, ಇವರ ವಿರುದ್ದ ಪೊಲೀಸರೇ ಸುಮುಟೋ ಕೇಸ್ ದಾಖಲಿಸಿದ್ದಾರೆ.  ಕೆಎಸ್​ಆರ್​ಟಿಸಿ ಬಸ್​ ಡಿಪೋ  ಶಿವಮೊಗ್ಗದ ಕೆಎಸ್​ಆರ್​ಟಿಸಿ ಬಸ್​ ಡಿಪೋ ಸಮೀಪ ಇರುವ ಎಕ್ಸಿಬೀಷನ್​ ನಡೆಯುವ ಖಾಲಿ ಜಾಗದಲ್ಲಿ ಆರೋಪಿಗಳು ಹೊಂಚು ಹಾಕುತ್ತಿರುವ ಬಗ್ಗೆ … Read more

ಗಾಂದಿ ಬಜಾರ್​ನಲ್ಲಿ ಕಳ್ಳರಿದ್ದಾರೆ ಎಚ್ಚರಿಕೆ! ಬಟ್ಟೆ ಮಾರ್ಕೆಟ್ ಹತ್ರ ಜ್ಯೂಸ್ ಕುಡಿದು ಬಿಲ್ ಕೊಡುವಷ್ಟರಲ್ಲಿ ಹೀಗಾಯ್ತು! ಓದಿ

Shivamogga | Feb 11, 2024 |  ಶಿವಮೊಗ್ಗದಲ್ಲಿ ಕಳ್ಳತನ ಹೇಗೆ ನಡೆಯುತ್ತಿದೆ ಎಂದು ಹೇಳುವುದೇ ಕಷ್ಟವಾಗಿದೆ ಪೊಲೀಸ್ ಇಲಾಖೆಯ ಸಂಯಮ ಕಳ್ಳರಿಗೂ ವರವಾಗುತ್ತಿದೆ. ಇಷ್ಟು ದಿನ ಕೆಎಸ್​ಆರ್​ಟಿಸಿ ನಿಲ್ದಾಣದಲ್ಲಿ ನಡೆಯುತ್ತಿದ್ದ ಕಳ್ಳತನ ಇದೀಗ ಶಿವಮೊಗ್ಗದ ಗಾಂಧಿ ಬಜಾರ್ ​ಗೆ ಶಿಫ್ಟ್ ಆದಂತಿದೆ.  ಇದಕ್ಕೆ ಸಾಕ್ಷಿ ಎಂಬಂತಹ ಘಟನೆಯೊಂದು ಕಳೆದ ಏಳರಂದು ನಡೆದಿದ್ದು, ಈ ಸಂಬಂಧ ಇದೀಗ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ನಲ್ಲಿ ಎಫ್​ಐಆರ್ ದಾಖಲಾಗಿದೆ  ದೊಡ್ಡಪೇಟೆ ಪೊಲೀಸ್ ಸ್ಟೇಷನ್ ಶಿವಮೊಗ್ಗದ ಹಳ್ಳಿಯೊಂದರಿಂದ ಬಂದಿದ್ದ ಅಕ್ಕತಂಗಿಯರು ಹಳೆಯ … Read more

ಬಸ್​ ಸ್ಟ್ಯಾಂಡ್​ನಲ್ಲಿ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದವರಿಗೆ ಪೊಲೀಸರ ಆತಿಥ್ಯ | ಗೊಡೆಯನ್ನೆ ಒಡೆದು ಕಳ್ಳತನ| ಅಪರಿಚಿತನಿಂದ ಹಲ್ಲೆ

Shivamogga | Feb 8, 2024 |   Today Crime News in Shimoga ಶಿವಮೊಗ್ಗದ SRTC ಬಸ್ ನಿಲ್ದಾಣದಲ್ಲಿ ಯುವತಿಯೊಬ್ಬರ ಜೊತೆ ಇಬ್ಬರು ಯುವಕರ ಅಸಭ್ಯವಾಗಿ ವರ್ತಿಸಿದ ಆರೋಪವೊಂದು ಕೇಳಿಬಂದಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸರು ಯುವಕರಿಬ್ಬರನ್ನ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.  ಕೆಎಸ್​ಆರ್​ಟಿಸಿ ನಿಲ್ದಾಣದಲ್ಲಿ ಯುವಕರಿಬ್ಬರು ತಮ್ಮ ಮಗಳ ಜೊತೆ ಅಸಭ್ಯವಾಗಿ ವರ್ತಿಸ್ತಿರುವ ಸಂಬಂಧ ತಾಯೊಬ್ಬರು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಯುವಕರಿಬ್ಬರನ್ನ ವಶಕ್ಕೆ … Read more

₹10 ಲಕ್ಷದ ಕಳ್ಳತನ ಕೇಸ್ ಹಿಡಿದ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್! ಪ್ರಾಪರ್ಟಿ ಶೋಗೆ ಬಂದ್ರು ಎಸ್​.ಪಿ.ಮಿಥುನ್ ಕುಮಾರ್

Shivamogga | Feb 8, 2024 |  ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ಪೊಲೀಸ್ರು ಬರೋಬ್ಬರಿ 10 ಲಕ್ಷ ರೂಪಾಯಿ ಮೌಲ್ಯದ ಕಳ್ಳತನ ಪ್ರಕರಣವೊಂದನ್ನ ಭೇದಿಸಿದ್ದಾರೆ. ಇತ್ತೀಚೆಗೆ ಶಿವಮೊಗ್ಗ ಖಾಸಗಿ ಫೈನಾನ್ಸ್​ವೊಂದರಲ್ಲಿ ಅಡವಿಟ್ಟಿದ್ದ ಚಿನ್ನಾಭರಣಗಳು ಕದ್ದಮಾಲು ಎಂಬ ಸತ್ಯ ಹೊರಬಿದ್ದಿತ್ತು. ಆ ಸಂಬಂಧ ಖಾಸಗಿ ಫೈನಾನ್ಸ್​ ಕಂಪನಿ ಪೊಲೀಸರಿಗೆ ದೂರು ನೀಡಿದ್ದರಿಂದ ಎಫ್​​ಐಆರ್ ಸಹ ದಾಖಲಾಗಿತ್ತು.   ಇದೀಗ ದೊಡ್ಡಪೇಟೆ ಪೊಲೀಸರು ಕದ್ದ ಮಾಲನ್ನ ಖಾಸಗಿ ಫೈನಾನ್ಸ್​ನಲ್ಲಿ ಅಡವಿಟ್ಟಿದ್ದ ಆರೋಪಿಯನ್ನ ಆರೆಸ್ಟ್​ ಮಾಡಿ ಆತನಿಂದ ಕಳ್ಳತನ ಪ್ರಕರಣವೊಂದನ್ನ … Read more

ಗಲ್ಲಿಗಳಲ್ಲಿ ರೌಂಡ್ಸ್! ಅಂಗಡಿಗಳಲ್ಲಿ ಎನ್​ಕ್ವೈರಿ! ಬೀದಿಗಿಳಿದ ಲಾಠಿ & ಪೊಲೀಸ್ ! ನಿನ್ನೆ ಒಂದೇ ದಿನ 19 ಕೇಸ್​

Shivamogga | Feb 8, 2024 | ಶಿವಮೊಗ್ಗ ಪೊಲೀಸರು ಫೂಟ್​​ ಪೆಟ್ರೋಲಿಂಗ್​ ಮುಂದುವರಿಸಿದ್ದಾರೆ. ಈ ಸಂಬಂಧ ನಿನ್ನೆ ಅಂದರೆ,    ದಿನಾಂಕಃ 07-02-2024  ರಂದು ಸಂಜೆ ಶಿವಮೊಗ್ಗ ಎ ಉಪ ವಿಭಾಗ ವ್ಯಾಪ್ತಿಯ ಎಂಕೆಕೆ ರಸ್ತೆ, ಬರ್ಮಪ್ಪ ನಗರ, ಮೆಹಬೂಬ್ ಗಲ್ಲಿ, ಟಿಪ್ಪು ನಗರ, ಶಿವಮೊಗ್ಗ ಬಿ ಉಪ ವಿಭಾಗ ವ್ಯಾಪ್ತಿಯ ಎಎ ಕಾಲೋನಿ, ಬೊಮ್ಮನಕಟ್ಟೆ, ಪುರ್ಲೆ, ಆಯನೂರು ಪೂಟ್ ಪೆಟ್ರೋಲಿಂಗ್  (Foot Patrolling)  ನಡೆಸಿದ್ದಾರೆ  ಅತ್ತ ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ ಕೂಲಿ ಬ್ಲಾಕ್ … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು