ಗಾಂಧಿ ಬಜಾರ್‌ನಲ್ಲಿ ತಲೆಸುತ್ತು ಬಂದು ಕೂತವನನ್ನ ಮನೆಯಲ್ಲಿ ಕೂಡಿಹಾಕಿ ಹಲ್ಲೆ! ಮಾರಿ ಜಾತ್ರೆ ವೇಳೆ ಕೈ ಕೈ ಮಿಲಾಯಿಸಿದ್ದಕ್ಕೆ ಸುಮುಟೋ ಕೇಸ್‌!

shivamogga Mar 16, 2024   ಶಿವಮೊಗ್ಗ ನಗರದ  ದೊಡ್ಡಪೇಟೆ ಪೊಲೀಸ್‌ ಸ್ಟೇಷನ್‌ ಲಿಮಿಟ್ಸ್‌ನಲ್ಲಿ ಯುವಕನೊಬ್ಬನನ್ನ ಮನೆಯೊಳಗೆ ಕೂಡಿ ಹಾಕಿ ಹಲ್ಲೆ ಮಾಡಿದ ಬಗ್ಗೆ ದೂರು ದಾಖಲಾಗಿದ್ದು ಎಫ್‌ಐಆರ್‌ ದರ್ಜ್‌ ಆಗಿದೆ. ಐಪಿಸಿ ಸೆಕ್ಷನ್‌ : IPC 1860 (U/s-341,323,324,504,506,34) ಅಡಿಯಲ್ಲಿ ಕೇಸ್‌ ದಾಖಲಾಗಿದೆ.  ಹದಿನಾಲ್ಕನೇ ತಾರೀಖು ರಾತ್ರಿ ಹನ್ನೊಂದು ಗಂಟೆಗೆ ಗಾಂಧಿ ಬಜಾರ್‌ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕರೊಬ್ಬರಿಗೆ ತಲೆಸುತ್ತು ಬಂದಿದೆ. ಹೀಗಾಗಿ ಅಲ್ಲಿಯೇ ಅಂಗಡಿಯೊಂದರ ಮೆಟ್ಟಿಲ ಮೇಲೆ ಕುಳಿತಿದ್ದಾರೆ. ಈ ವೇಳೆ ಪ್ರಕರಣದ ಆರೋಪಿ … Read more

ಶಿವಮೊಗ್ಗ ಸೇವಲಾಲ್ ನಗರದಲ್ಲಿ ಭದ್ರಾವತಿ ಪೇಪರ್​ ಟೌನ್ ನಿವಾಸಿ ನದೀಂ ಅರೆಸ್ಟ್! ಬರೋಬ್ಬರಿ ಮಾಲ್ ಸೀಜ್!

shivamogga Mar 14, 2024    ಮಾರಿ ಜಾತ್ರೆಯ ನಡುವೆ ಶಿವಮೊಗ್ಗ ಪೊಲೀಸರು ಗಾಂಜಾ ಮಾರಾಟಗಾರರ ಹಿಂದೆ ಬಿದ್ದಿದ್ದಾರೆ. ಇದಕ್ಕೆ ಪೂರಕವಾಗಿ ಸೇವಾಲಾಲ್ ನಗರದಲ್ಲಿ ಗಾಂಜಾ ಮಾರುತ್ತಿದ್ದ ಆಸಾಮಿಯನ್ನು ಶಿವಮೊಗ್ಗ ಸಿಇಎನ್ ಪೊಲೀಸ್ ಸ್ಟೇಷನ್ ಪೊಲೀಸರು ಹಿಡಿದಿದ್ದಷ್ಟೆ ಅಲ್ಲದೆ ಒಂದುವರೆ ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪೊಲೀಸ್ ಪ್ರಕಟಣೆಯನ್ನ ಸಹ ನೀಡಲಾಗಿದೆ.  ಪ್ರಕಟಣೆಯ ವಿವರ ನೋಡುವುದಾದರೆ, ದಿನಾಂಕಃ 12-03-2024 ರಂದು ಶಿವಮೊಗ್ಗ ನಗರದ ಸೇವಲಾಲ್ ನಗರದಲ್ಲಿ ಯಾರೋ ಒಬ್ಬ ಆಸಾಮಿಯು ಮಾದಕ ವಸ್ತು ಗಾಂಜಾವನ್ನು … Read more

ತುಂಗಾ ಸೇತುವೆ ಬಳಿ ದರೋಡೆ | ಎಣ್ಣೆ ಅಂಗಡಿ ಬಾಗಿಲು ತೆಗೆದಾಗ ಆಗಿದ್ದು ಆಘಾತ | ನಿಲ್ಲಿಸಿದ್ದ ಬೈಕ್ ನಾಪತ್ತೆ ! Today @news

Shivamogga Mar 7, 2024  ಶಿವಮೊಗ್ಗದಲ್ಲಿ ನಡೆದ ವಿವಿಧ ಕ್ರೈಂ ಪ್ರಕರಣಗಳ ವರದಿ ಇಲ್ಲಿದೆ  ಟ್ರ್ಯಾಕ್ಟರ್  ಚಾಲಕನ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನ  ಭದ್ರಾವತಿ ತಾಲ್ಲೂಕು ಹೊಸಮನೆ ಪೊಲೀಸ್ ಸ್ಟೇಷನ್  ಲಿಮಿಟ್ಸ್​ ನಲ್ಲಿ ಬೈಕ್​ವೊಂದನ್ನ ಕಳವು ಮಾಡಲಾಗಿದೆ.  ಇಲ್ಲಿನ ನಿವಾಸಿ  ತಮ್ಮ  ಹೋಂಡಾ ಶೈನ್ ಮೋಟಾರ್ ಬೈಕನ್ನು ದಿನಾಂಕ:01/03/2024 ರಂದು ರಾತ್ರಿ 11.30 ಗಂಟೆಗೆ ತಮ್ಮ ಟ್ರಾಕ್ಟರ್ ಚಾಲಕರ  ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದರು. ಬಳಿಕ ಕೆಲಸದ ನಿಮಿತ್ತ ಹೊರಕ್ಕೆ ಹೋಗಿದ್ದರು,  ದಿನಾಂಕ:05/03/2024 ರಂದು ಬೆಳಿಗ್ಗೆ 04.30 … Read more

ದೊಡ್ಡಪೇಟೆ ಪೊಲೀಸ್ ಸ್ಟೇಷನ್ ಲಿಮಿಟ್ಸ್​ನಲ್ಲಿ ವ್ಯಕ್ತಿಯೊಬ್ಬನಿಗೆ ಅಪರಿಚಿತರಿಂದ ಇರಿತ!

Shivamogga Mar 5, 2024 Man stabbed , Doddapete police station limits|  ಶಿವಮೊಗ್ಗದಲ್ಲಿ ಮಾರಿಹಬ್ಬದ ಸಂಭ್ರಮ ಮನೆ ಮಾಡುತ್ತಿದೆ. ಇದರ ನಡುವೆ ಸಲ್ಲದ ಘಟನೆಯೊಂದು ನಡೆದಿದೆ. ಮಿಳಘಟ್ಟದ ನಿವಾಸಿ ಎನ್ನಲಾದ ವ್ಯಕ್ತಿಯೊಬ್ಬರಿಗೆ ಇರಿದಿರುವ ಬಗ್ಗೆ ವರದಿಯಾಗಿದೆ. 48 ವರ್ಷದ ಕಾರ್ತಿಕ್ ಎಂಬವರಿಗೆ  ಹರಿತವಾದ ಆಯುಧದಿಂದ ಇರಿಯಲಾಗಿದೆ.  ಅಪರಿಚಿತ ಇಬ್ಬರು ವ್ಯಕ್ತಿಗಳು ಶಿವಮೊಗ್ಗ ನಗರ ದ  ರಾಯಲ್ ಆರ್ಕೇಡ್ ಹೋಟೆಲ್ ಹಿಂಭಾಗದ ರಸ್ತೆಯಲ್ಲಿ  ಕಾರ್ತಿಕ್ ಎಂಬವರ  ಮೇಲೆ ಅಟ್ಯಾಕ್ ಮಾಡಿದ್ದಾರೆ ಎಂದು ಹೇಳಲಾಗಿದೆ. ಆ ಬಳಿಕ … Read more

ಕರಡಿ, ಗೂಳಿ ನಂಬಿ 52 ಲಕ್ಷ ಹಾಕಿದ ವ್ಯಕ್ತಿ! ದುಡ್ಡಿನ ಮಾಲೀಕ ನೀನಲ್ಲ ಎಂದು ಅಕೌಂಟ್​ ಕ್ಲೋಸ್ ಮಾಡಿದ ಇಂಟರ್​ನೆಟ್ ​

Shivamogga Mar 5, 2024   ಇಲ್ಲ ಸಲ್ಲದ ಆನ್​​ಲೈನ್ ಕ್ಲಿಕ್ ಮಾಡಿದರೇ ಏನಾಗುತ್ತದೆ ಎಂಬುದಕ್ಕೆ ಪ್ರಕರಣವೊಂದು ಸಾಕ್ಷಿಯಾಗಿದೆ. ಈ ಸಂಬಂಧ ಶಿವಮೊಗ್ಗ ಸಿಇಎನ್ ಪೊಲೀಸ್ ಸ್ಟೇಷನ್ ನಲ್ಲಿ ಕೇಸ್ ದಾಖಲಾಗಿದೆ. ಜಸ್ಟ್​ 2 ತಿಂಗಳಲ್ಲಿ 11 ಕ್ಲಿಕ್​, ಕಳೆದುಕೊಂಡಿದ್ದು ಒಂದುವರೆ ಕೋಟಿ! ಶಿವಮೊಗ್ಗದವರೇ ನಿಮ್ಮ ದುಡ್ಡು ಸೇಫ್​ ಆಗಿರಬೇಕಾ!? ಜೆಪಿ ಸ್ಟೋರಿ ಓದಿ!   ಎಂಬ ಸ್ಟೋರಿಯನ್ನು ಮಲೆನಾಡು ಟುಡೆ ಯಲ್ಲಿ ಓದಿರುತ್ತೀರಾ! ಓದದಿದ್ದರೇ ಲಿಂಕ್ ಕ್ಲಿಕ್ ಮಾಡಿ ಓದಿ. ಸದ್ಯ ಇವತ್ತಿನ ವರದಿ ಅದರದ್ದೆ … Read more

ಶಿವಮೊಗ್ಗಕ್ಕೆ ಬಂದಿದ್ದ ಬೆಂಗಳೂರಿಗರಿಬ್ಬರ ದರೋಡೆ! ರೈಲ್ವೆ ನಿಲ್ದಾಣದ ಸಮೀಪ ನಡೀತು ಘಟನೆ!

Shivamogga Mar 5, 2024  Bangaloreans robbed in Shimoga   ಶಿವಮೊಗ್ಗ ನಗರದಲ್ಲಿ ಸದ್ದಿಲ್ಲದೆ ದರೋಡೆ ಪ್ರಕರಣವೊಂದು ದಾಖಲಾಗಿದೆ. ಶಿವಮೊಗ್ಗ ಸಿಟಿ ಯ ಶೇಷಾದ್ರಿಪುರಂ ಬಳಿ ಇರುವ ರೈಲ್ವೆ ಓವರ್ ಬ್ರಿಡ್ಜ್​ ಬಳಿಯಲ್ಲಿ ಈ ಘಟನೆ ನಡೆದಿದ್ದು ಕೋಟೆ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್ ದಾಖಲಾಗಿದೆ.  ಸೇತುವೆ ಕೆಳಗೆ ವಾಕಿಂಗ್ ಮಾಡುತ್ತಿದ್ದ ಮೂವರನ್ನು ಅಡ್ಡಗಟ್ಟಿ ದರೋಡೆ ಮಾಡಲಾಗಿದೆ.  ಬೈಕ್‌ನಲ್ಲಿ ಬಂದ ಅಪರಿಚಿತರು ಚಾಕು ತೋರಿಸಿ ಮೊಬೈಲ್, ನಗದು ದೋಚಿದ್ದಾರೆ.  ಮಂಡಗದ್ದೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ವ್ಯಕ್ತಿಯೊಬ್ಬರ ಸಂಬಂಧಿಕರ ಮದುವೆ ಆರತಕ್ಷತೆಗಾಗಿ ಬೆಂಗಳೂರಿನಿಂದ … Read more

ಯುವಕನಿಂದ ಕರೆ ಬಂದ ಅರ್ಧಗಂಟೆಯಲ್ಲಿ ಅಪ್ರಾಪ್ತೆ ನೇಣಿಗೆ ಶರಣು! ಪೋಷಕರೇ ಜಾಗ್ರತೆ

SHIVAMOGGA  Feb 25, 2024  ಶಿವಮೊಗ್ಗ ಪ್ರತಿಷ್ಟಿತ ಕಾಲೇಜುಗಳ ಆವರಣಗಳಲ್ಲಿ ನಡೆಯುವಂತ ಚಲುವಿನ ಚಿತ್ತಾರದಂತಹ ಘಟನೆಗಳ ಬಗ್ಗೆ ಈ ಹಿಂದೆ ಮಲೆನಾಡು ಟುಡೆ ವರದಿ ಮಾಡಿತ್ತು. ಅಂತಹದ್ದೊಂದು ಪ್ರಕರಣದಲ್ಲಿ ಅಪ್ರಾಪ್ತೆಯೊಬ್ಬಳು ಇದೀಗ ತನ್ನ ಜೀವ ತೆತ್ತಿದ್ದಾಳೆ. ಶಿವಮೊಗ್ಗದ ಪೊಲೀಸ್ ಸ್ಟೇಷನ್ ಒಂದರ ವ್ಯಾಪ್ತಿಯಲ್ಲಿ (ಹೆಸರು, ವಿವರ, ವೈಯಕ್ತಿಕ ವಿಚಾರಗಳನ್ನು ಗೌಪ್ಯವಾಗಿ ಇಡಲಾಗಿದೆ) ನಿವಾಸಿಯಾಗಿರುವ ಅಪ್ರಾಪ್ತೆಯೊಬ್ಬಳಿಗೆ ಫೋನ್ ಕರೆಯೊಂದು ಬಂದು ಅರ್ಧ ಗಂಟೆಯಲ್ಲಿ ನೇಣಿಗೆ ಶರಣಾಗಿದ್ದಾಳೆ ಎಂಬುದು ಪೊಲೀಸ್ ಮೂಲಗಳಿಂದ ಲಭ್ಯವಾಗಿರುವ ಮಾಹಿತಿ.  ಪ್ರಾಥಮಿಕವಾಗಿ ಸಿಕ್ಕಿ ಮಾಹಿತಿ ಪ್ರಕಾರ, … Read more

ಪತ್ನಿ ಮಗುವಿಗೆ ವಿಷ ಕುಡಿಸಿದ್ನಾ ಪತಿರಾಯ! ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್​ನಲ್ಲಿ ಕಂಪ್ಲೇಂಟ್

ಪತ್ನಿ ಮಗುವಿಗೆ ವಿಷ ಕುಡಿಸಿದ್ನಾ ಪತಿರಾಯ! ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್​ನಲ್ಲಿ ಕಂಪ್ಲೇಂಟ್

Shivamogga  Feb 24, 2024  Shivamogga Rural Police Station  ಗಂಡನೇ ಪತ್ನಿ ಹಾಗೂ ಮಗುವಿಗೆ ವಿಷ ಕುಡಿಸಿದ ಆರೋಪವೊಂದು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್ ಲಿಮಿಟ್ಸ್​ ನಲ್ಲಿ ನಡೆದಿದೆ. ಘಟನೆಯಲ್ಲಿ ಮಹಿಳೆಯು ಸಾವನ್ನಪ್ಪಿದ್ದು, ಮಗುವಿನ ಸ್ಥಿತಿ ಚಿಂತಾಜನಕವಾಗಿದೆ.  ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್  ಲಿಮಿಟ್ಸ್​ನಲ್ಲಿ ವಾಸವಿರುವ ದಂಪತಿ ನಡುವೆ ಮೊದಲಿನಿಂದಲೂ ಕಲಹ ನಡೆಯುತ್ತಿತ್ತು ಎಂದು ಹೇಳಲಾಗಿದೆ. ಗಂಡಿನ ಕಡೆಯವರು ವರದಕ್ಷಿಣೆ ಹಣಕ್ಕಾಗಿ ಹಲವು ಸಲ ಕಿರುಕುಳ ನೀಡಿದ್ದಾರೆ ಎಂದು ಕಂಪ್ಲೇಂಟ್​ ನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ … Read more

Shiralakoppa blast | ಶಿರಾಳಕೊಪ್ಪದಲ್ಲಿ ಸ್ಫೋಟ | ಇಬ್ಬರಿಗೆ ಗಾಯ | ಕೇಸ್​ ಹಾಕ್ತೀನಿ ಎಂದು ಎಸ್​ಪಿ ವಾರ್ನಿಂಗ್​

Shiralakoppa blast | ಶಿರಾಳಕೊಪ್ಪದಲ್ಲಿ ಸ್ಫೋಟ | ಇಬ್ಬರಿಗೆ ಗಾಯ |  ಕೇಸ್​ ಹಾಕ್ತೀನಿ ಎಂದು ಎಸ್​ಪಿ ವಾರ್ನಿಂಗ್​

Shivamogga Feb 18, 2024 | ಶಿವಮೊಗ್ಗ ಜಿಲ್ಲೆ   ಶಿರಾಳಕೊಪ್ಪ  ಪೇಟೆಯಲ್ಲಿ ಒಂದು ಘಟನೆ ನಡೆದಿದೆ. ಶಿವಮೊಗ್ಗ  ಶಿರಾಳಕೊಪ್ಪದಲ್ಲಿ ವಸ್ತುವೊಂದು ಬ್ಲಾಸ್ಟ್ ಆಗಿ ಇಬ್ಬರಿಗೆ ಗಾಯಗವಾಗಿದೆ.    ಶಿರಾಳಕೊಪ್ಪದ ಬಸ್​ಸ್ಟಾಂಡ್ ಬಳಿ ಈ ಘಟನೆ ಸಂಭವಿಸಿದೆ. ಗಂಡ ಹೆಂಡತಿ ಇಟ್ಟಿದ್ದ ಬ್ಯಾಗ್​ನಲ್ಲಿದ್ದ ವಸ್ತುನಿಂದ ಬ್ಲಾಸ್ಟ್ ಆಗಿದೆ. ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯವಾಗಿದ್ದು ಅವರನ್ನ ಆ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಬ್ಲಾಸ್ಟ್ ಆದ ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.    ಎಸ್​.ಪಿ.ಮಿಥುನ್ … Read more

ಕೋಟೆ ಪೊಲೀಸ್​ ಸ್ಟೇಷನ್​ ಲಿಮಿಟ್ಸ್​ ನಲ್ಲಿ ನಡೀತು ಮೂಟೆ ಚಿನ್ನದ ಕಥೆ ! ಈ ಸ್ಕೀಂ ಬಗ್ಗೆ ಓದಿ ನೋಡಿ

Shivamogga Feb 15, 2024 |   ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ರಾಶಿಗಟ್ಲೆ ಚಿನ್ನದ ಸರಗಳು ಸಿಕ್ಕಿವೆ. ಅದನ್ನ ಹೊರಗಡೆ ಮಾರಾಟ ಮಾಡಿದರೆ ಅನಾಹುತ ಆಗುತ್ತದೆ. ಎಷ್ಟು ಕೊಡುವುದಕ್ಕೆ ಸಾಧ್ಯವೋ ಅಷ್ಟಕ್ಕೆ ಕೊಡುತ್ತೇನೆ. ಚಿನ್ನ ತೆಗೆದುಕೊಂಡು ದುಡ್ಡುಕೊಡಿ ಎಂದು ಚೂರು ಪೀಸು ಅಸಲಿ ಚಿನ್ನ ಕೊಟ್ಟು ಆನಂತರ ನಕಲಿ ಬಂಗಾರ ನೀಡಿ ಮೋಸದ ಮಾಡಿದ ಬಗ್ಗೆ ಶಿವಮೊಗ್ಗದ  ಕೋಟೆ ಪೊಲೀಸ್ ಸ್ಟೇಷನ್  ವಂಚನೆ ಪ್ರಕರಣ ದಾಖಲಾಗಿದೆ.  ಕೋಟೆ ಪೊಲೀಸ್ ಸ್ಟೇಷನ್​ ನಿವಾಸಿಯೊಬ್ಬರಿಗೆ ಎನ್ ಆರ್ ಪುರದ … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು