ಸವಳಂಗ ರೋಡಲ್ಲಿ ಹೊನ್ನಾಳಿ ವ್ಯಕ್ತಿಯ ಶವ ಪತ್ತೆ | ಶರಾವತಿ ನಗರದ ಬಳಿ ಆಗಿದ್ದೇನು? | ದಿನದ ಸುದ್ದಿಗಳು

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 27, 2025 ‌‌  ಶಿವಮೊಗ್ಗ ಸಿಟಿ ಹೊರವಲಯದ ಸವಳಂಗ ರಸ್ತೆಯಲ್ಲಿ ವ್ಯಕ್ತಿಯೊಬ್ಬನ ಶವ ಪ್ತತೆಯಾಗಿದೆ. ಆತನ ಗುರುತು ಸಹ ಪತ್ತೆಯಾಗಿದೆ ಹೊನ್ನಾಳಿ ಮೂಲದ ಕೂಲಿಕಾರ್ಮಿಕ ಆತ ಎಂದು ಸ್ಥಳೀಯರು ಗುರುತಿಸಿದ್ದಾರೆ. ಹೆಸರು ಹಳದಪ್ಪ  35 ವರುಷ ಎಂದು ತಿಳಿದುಬಂದಿದೆ. ಇಲ್ಲಿನ ಶಾಲೆಯೊಂದರ ಸಮೀಪ ರಸ್ತೆಯ ಬದಿಯಲ್ಲಿ ಆತನ ಶವ ಪತ್ತೆಯಾಗಿದೆ.ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಕೇಸ ಮಾಡಿದ್ದಾರೆ.  ಇನ್ನೊಂದು ಪ್ರಕರಣದಲ್ಲಿ ನಿನ್ನೆ ದಿನ ರಾತ್ರಿ … Read more

ಮಂಡ್ಲಿ ಪಂಪ್‌ಹೌಸ್‌ ಬಳಿ ಉಡುಪಿ ಮಂಗಳೂರು ಬಸ್‌ ಡಿಕ್ಕಿ | ಹೊಂಡಕ್ಕೆ ಬಿದ್ದ ಸ್ಕೂಟಿ | ಬಾಲಕಿಗೆ ಗಂಭೀರ ಗಾಯ | ಸವಾರರೇ ಎಚ್ಚರ

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 18, 2025 ‌‌  ಶಿವಮೊಗ್ಗ NT ROAD ಮಂಡ್ಲಿ ಸಮೀಪ ಸಿಗುವ ಪಂಪ್‌ ಹೌಸ್‌ ಬಳಿ ಬಸ್‌ ಹಾಗೂ ಸ್ಕೂಟಿ ಡಿಕ್ಕಿಯಾಗಿ ಆಕ್ಸಿಡೆಂಟ್‌ ಆಗಿದೆ. ಘಟನೆಯಲ್ಲಿ ಓರ್ವ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ.  ತಂದೆಯೊಂದಿಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು, ಗಾಯಗೊಂಡಿರುವ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.  ಹೇಗಾಯ್ತು ಘಟನೆ  ಗೊಂದಿಚಟ್ನಹಳ್ಳಿ ನಿವಾಸಿಯೊಬ್ಬರು ತಮ್ಮ ಮಗಳನ್ನು ಕರೆದಕೊಂಡು ಸ್ಕೂಟಿಯಲ್ಲಿ ಬರುತ್ತಿದ್ದರು. ಈ ವೇಳೆ ಶಿವಮೊಗ್ಗ … Read more

ATM ಕಾರ್ಡ್‌ ಪಡೆದು ದೋಖಾ | ಬಾರ್‌ನಲ್ಲಿ ಗಲಾಟೆ, ಚಾಕು ಇರಿತ | ಎರಿಯಾದಲ್ಲಿ ಲಾಂಗ್‌ ತೋರಿಸಿದ ಕಿಡಿಗೇಡಿಗಳು

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 17, 2025 ‌‌  ಬೈಕ್‌ನಲ್ಲಿ ತೆರಳುತ್ತಾ ಸಾರ್ವಜನಿಕರಿಗೆ ಲಾಂಗ್‌ ತೋರಿಸಿ ಹೆದರಿಸುತ್ತಿದ್ದ ಮೂವರ ವಿರುದ್ಧ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಕಳೆದ ಜನವರಿ 13 ರಂದು ಈ ಘಟನೆ ನಡೆದಿದೆ. ಮಿಳಘಟ್ಟ ಟು ಅಣ್ಣಾನಗರ ರಸ್ತೆಯಲ್ಲಿ ಮೂವರು ಆರೋಪಿಗಳು ಬೈಕ್‌ನಲ್ಲಿ ಸಾಗುತ್ತಾ ತಮ್ಮನ್ನು ಓವರ್‌ ಟೇಕ್‌ ಮಾಡುವ ವಾಹನಗಳಿದ್ದವರಿಗೆ ಮಾರಕಾಸ್ತ್ರ ಹಿಡಿದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.  ಎಣ್ಣೆ ಹೊಡೆಯುತ್ತಿದ್ದ ವೇಳೆ ನಡೆದ … Read more

shivamogga live news | ಗೃಹಿಣಿ ಸಾವು, ಕೊಲೆ? ಆತ್ಮಹತ್ಯೆ ? ಅನುಮಾನ | ಕೇಳಿ ಪಡೀತಾರ ತಾಳಿ ಸರ ಹುಷಾರ್‌ | ಇನ್ನಷ್ಟು ಸುದ್ದಿಗಳು

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 6, 2025 ‌‌  ಶಿವಮೊಗ್ಗ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಮಹಿಳೆಯೊಬ್ಬರ ಮೇಲೆ ಹಲ್ಲೆ ಮಾಡಿದ ವೈದ್ಯ ಸಹ ಆಗಿರುವ ಪತಿಯ ವಿರು‍ದ್ಧ ಕೇಸ್‌ ದಾಖಲಾಗಿದೆ. ಬೆಂಗಳೂರಿನ ನಿವಾಸಿ ಡಾಕ್ಟರ್‌ ಒಬ್ಬರ ಜೊತೆ ಶಿವಮೊಗ್ಗದ ಮಹಿಳೆ ಮದುವೆಯಾಗಿದ್ದರು. ಸದ್ಯ ಮಹಿಳೆ ಪ್ರಗ್ನೆಂಟ್‌ ಇದ್ದಾರೆ. ಈ ನಡುವೆ ಪತಿಯು ಮದ್ಯಪಾನ ಮಾಡಿ ಜಗಳ ತೆಗೆಯುತ್ತಿದ್ದರು. ಅಲ್ಲದೆ ಪರಸ್ತ್ರಿಯ ಜೊತೆ ಸಂಬಂಧ ಇರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಕ್ಕೆ ಹಲ್ಲೆ ನಡೆಸಿದ್ದಾರೆ … Read more

ಹೊಸವರುಷದ ರಾತ್ರಿ ಸಿದ್ದಯ್ಯ ಸರ್ಕಲ್‌ನಲ್ಲಿ ನಡೆದಿದ್ದು ಆಕ್ಸಿಡೆಂಟ್‌ ಅಲ್ಲ | ಕೊಲೆ , ಆರೋಪಿ ಅರೆಸ್ಟ್‌

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 3, 2025 ‌‌  ಶಿವಮೊಗ್ಗ ನಗರದಲ್ಲಿ ಹೊಸವರುಷದ ರಾತ್ರಿ ಹೆಚ್‌ ಸಿದ್ದಯ್ಯ ರೋಡ್‌ ಸರ್ಕಲ್‌ನಲ್ಲಿ ನಡೆದ ROAD RAGE ಪ್ರಕರಣದಲ್ಲಿ ಕೊಲೆ ಆರೋಪದ ಅಡಿಯಲ್ಲಿ ಕಾರು ಚಾಲಕನನ್ನ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ತೀವ್ರ ಕುತೂಹಲವನ್ನ ಸಹ ಮೂಡಿಸಿದ್ದು ಪೊಲೀಸರ ವಿಳಂಬತೆ ಹಲವು ಅನುಮಾನಗಳಿಗೂ ಕಾರಣವಾಗಿತ್ತು. ಇದೀಗ ಪ್ರಕರಣ ಸಂಬಂದ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ BHARATIYA NYAYA SANHITA (BNS), 2023 (U/s-352,351(2),109(1),103(1)) ಅಡಿಯಲ್ಲಿ ಕೇಸ್‌ ದಾಖಲಾಗಿದೆ. … Read more

ನೇಣು ಬಿಗಿದ ಸ್ಥಿತಿಯಲ್ಲಿ ನಗರಸಭೆ ಮಾಜಿ ಸದಸ್ಯ ತರಕಾರಿ ಸತ್ಯನಾರಾಯಣ್‌ರ ಶವ ಪತ್ತೆ | ನಡೆದಿದ್ದೇನು?

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 2, 2025 ‌‌  ಶಿವಮೊಗ್ಗ ನಗರದ ನಗರಸಭೆಯ ಮಾಜಿ ಸದಸ್ಯರೊಬ್ಬರ ಮೃತದೇಹ ನೇಣಿಗೆ ಶರಣಾದ ರೀತಿಯಲ್ಲಿ ಪತ್ತೆಯಾಗಿದೆ.  ಕಾಂಗ್ರೆಸ್ ಮುಖಂಡ ತರಕಾರಿ ಸತ್ಯನಾರಾಯಣ ಅವರ ಶವ ಇಲ್ಲಿನ ವಿನೋಬನಗರದ ವಾಟರ್ ಟ್ಯಾಂಕ್ ಬಳಿ ಇರುವ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇನ್ನೂ ಸ್ಥಳದಲ್ಲಿ ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿಟ್ಟ ಡೆತ್‌ ನೋಟ್‌ ಸಹ ಪತ್ತೆಯಾಗಿದೆ ಎನ್ನಲಾಗಿದ್ದು, ಪೊಲೀಸ್‌ ಇಲಾಖೆ ಪರಿಶೀಲನೆ ನಡೆಸಿದೆ.  … Read more

ಬೈಕ್‌ ಚಾಲಕನ ಸುಳಿವು ಸಿಕ್ಕರೆ ಪೊಲೀಸರಿಗೆ ತಕ್ಷಣವೇ ಮಾಹಿತಿ ನೀಡಿ

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 1, 2025 ‌‌  ಶಿವಮೊಗ್ಗ ಸಿಟಿಯಲ್ಲಿ ಅಪಘಾತವೆಸಗಿ ಎಸ್ಕೇಪ್‌ ಆದ ವ್ಯಕ್ತಿಯ ಬಗ್ಗೆ ಪೊಲೀಸ್‌ ಇಲಾಖೆ ಪ್ರಕಟಣೆಯನ್ನು ನೀಡಿದ್ದು ಸುಳಿವು ನೀಡುವಂತೆ ಮನವಿ ಮಾಡಿದೆ. ಪೊಲೀಸ್‌ ಪ್ರಕಟಣೆಯ ವಿವರ ಹೀಗಿದೆ. ಶಿವಮೊಗ್ಗ ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆ ಬಳಿ ಕಳೆದ  ಡಿಸೆಂಬರ್‌ 12 ರಂದು ಅಪರಿಚಿತ ಬೈಕ್ ಚಾಲಕ ಅತೀ ವೇಗದಿಂದ ಬಂದು ಕೆಎ-14 ಇಎ 2425 ಹೀರೋ ಹೊಂಡ ಕಂಪೆನಿಯ ಪ್ಯಾಷನ್ ಪ್ರೋ ಸವಾರರಾದ … Read more

ಬೈಪಾಸ್‌ನ ಲಾಡ್ಜ್‌ ರೂಮ್‌ನಲ್ಲಿ ನಡೆಯುತ್ತಿತ್ತು ಅದು | ದೊಡ್ಡಪೇಟೆ ಪೊಲೀಸರ ಶಾಕ್

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 18, 2024 ‌‌  ಶಿವಮೊಗ್ಗದ ದೊಡ್ಡಪೇಟೆ ಪೊಲೀಸರು ಕಾರ್ಯಾಚರಣೆ ಒಂದರಲ್ಲಿ ಸಿಟಿಯಲ್ಲಿರುವ ಲಾಡ್ಜ್‌ ಒಂದರ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲದೆ ಈ ದಾಳಿಯಲ್ಲಿ ಹನ್ನೊಂದು ಮಂದಿ ವಿರುದ್ಧ ಕೇಸ್‌ ದಾಖಲಿಸಿದ್ದಾರೆ.  ಶಿವಮೊಗ್ಗದ ಬೈಪಾಸ್‌ ರಸ್ತೆಯಲ್ಲಿರುವ ಲಾಡ್ಜ್‌ ಒಂದರಲ್ಲಿ ಅಂದರ್‌ ಬಾಹರ್‌ ಆಡಿಸುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ದೊಡ್ಡಪೇಟೆ ಪೊಲೀಸರ ತಂಡ ಸ್ಥಳದಲ್ಲಿ ಕ್ವಿಕ್‌ ರೇಡ್‌ ನಡೆಸಿದೆ. ಈ ವೇಳೆ ಕೊಠಡಿ ಸಂಖ್ಯೆ … Read more

ಕುಡಿದು ಬಂದು ಮಗುವನ್ನ ಎತ್ತಿಕೊಂಡು ಹೋದ ಪತಿ | 112 ಕರೆ ಮಾಡಿದ ಪತ್ನಿ | ಈ ದಿನದ ಇನ್ನಷ್ಟು ಸುದ್ದಿಗಳು

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 16, 2024 ‌‌  ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಹೊಸಮನೆ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಕುಡಿದು ಬಂದ ಪತಿರಾಯನೊಬ್ಬ ಐದು ತಿಂಗಳು ಮಗುವನ್ನ ಎತ್ತಿಕೊಂಡು ಹೋದ ಘಟನೆ ಸಂಬಂಧ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಹೋದ ಪೊಲೀಸರು ಪತಿರಾಯನನ್ನ ಹುಡುಕಿ ಆತನಿಂದ ಮಗುವನ್ನ ಪಡೆದು , ಸಂಬಂಧಿಕರ ಸಮ್ಮುಖದಲ್ಲಿ ದೂರುದಾರ ಮಹಿಳೆಗೆ ಆಕೆಯ ಮಗುವನ್ನ ವಾಪಸ್‌ ಹಸ್ತಾಂತರಿಸಿದ್ದಾರೆ. ಈ ಮೂಲಕ ಪ್ರಕರಣವನ್ನ … Read more

ಸವಳಂಗ ರಸ್ತೆಯಲ್ಲಿ ಲಾರಿ ಡಿಕ್ಕಿ, ಕಾರು ಪೀಸ್‌ ಪೀಸ್‌ | ATM ನಲ್ಲಿ ಹಣ ಬಿಡಿಸುವಾಗ ಈ ವಿಷಯದಲ್ಲಿ ಜಾಗೃತೆ ವಹಿಸಿ |

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 15, 2024 ‌‌ ಮಹಿಳೆಯೊಬ್ಬರಿಗೆ ಸಹಾಯ ಮಾಡುವ ನೆಪದಲ್ಲಿ ATM Card ಬದಲಿಸಿ ಆನಂತರ ಅವರ ಅಕೌಂಟ್ನಿಂದ ಹಣ ಬಿಡಿಸಿಕೊಂಡು ವಂಚಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದ್ದು ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಶಿವಮೊಗ್ಗದ ನೆಹರು ರಸ್ತೆಯಲ್ಲಿರುವ ನೆಹರು ರಸ್ತೆಯಲ್ಲಿರುವ ಕೆನರಾ ಬ್ಯಾಂಕ್‌ ಎಟಿಎಂ ಕೇಂದ್ರದಲ್ಲಿ ಈ ಘಟನೆ ನಡೆದಿದೆ. 68 ವರ್ಷದ ಮಹಿಳೆಯೊಬ್ಬರಿಗೆ ಎಟಿಎಂನಲ್ಲಿ ಸಹಾಯ ಮಾಡಲು ಬಂದಿದ್ದ ವ್ಯಕ್ತಿಯೊಬ್ಬರ ಅವರಿಗೆ ಹಣ ಬಿಡಿಸಿಕೊಳ್ಳಲು … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು