ನೀವು ಓದಿದ ಸುದ್ದಿಗಳನ್ನು ನಿಮ್ಮವರಿಗೂ ತಲುಪಿಸಿ

ಪ್ರತಿದಿನದ ಅಚ್ಚರಿಯ ಸುದ್ದಿಗಳು ನಿಮಗಾಗಿ

ಪಶು ವೈದ್ಯ ಸೇವೆ ತೊರೆದು ದಶಕವೇ ಕಳೆದಿರುವ ನಿವೃತ್ತ ವೈದ್ಯನಿಗೆ ಮತ್ತೆ ಸಕ್ರೆಬೈಲು ಆನೆ ಬಿಡಾರದಲ್ಲಿ ಕೆಲಸ ನೀಡಿದವರು ಯಾರು? ಜೆಪಿ ಬರೆಯುತ್ತಾರೆ.

Sakrebailu Elephant Camp : ಇತ್ತೀಚಿನ ದಿನಗಳಲ್ಲಿ ಸಕ್ರೆಬೈಲು ಆನೆ ಬಿಡಾರದ ಕೆಲವು ಆನೆಗಳ ಆರೋಗ್ಯ ಸ್ಥಿತಿಗತಿ ಬಗ್ಗೆ ರಾಜ್ಯಾದ್ಯಂತ ಸುದ್ದಿಯಾಗುತ್ತಿದೆ. ಬಿಡಾರದಲ್ಲಿರುವ ನಾಲ್ಕು ಸಾಕಾನೆಗಳ ದೇಹಸ್ಥಿತಿ…

ಗ್ಯಾಸ್ ಲಾರಿ-ಬೈಕ್ ಡಿಕ್ಕಿ: ಸವಾರನ ಸ್ಥಿತಿ ಗಂಭೀರ, ಮೆಗ್ಗಾನ್ ಆಸ್ಪತ್ರೆಗೆ ದಾಖಲು

 ಭದ್ರಾವತಿಯ ಬೈಪಾಸ್ ರಸ್ತೆಯಲ್ಲಿರುವ ಅಗ್ನಿಶಾಮಕ ದಳ ಕಚೇರಿ ಎದುರು ಗ್ಯಾಸ್ ಲಾರಿ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ಶಿವಮೊಗ್ಗ ಕಡೆಯಿಂದ…

ಶಿವಮೊಗ್ಗ ಜೈಲ್​ನಲ್ಲಿ ಅಕ್ಟೋಬರ್​ 19 ರಂದು ನಡೆದಿದ್ದೇನು? ಕೈದಿಗಳ ನಡುವೆ ಏನಾಯ್ತು!?

ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 24, 2025 : ನಗರದ ಸೋಗಾನೆ ಬಳಿ ಇರುವ ಶಿವಮೊಗ್ಗ ಕೇಂದ್ರ ಕಾರಾಗೃಗಹದಲ್ಲಿ ಕೈದಿಗಳ ನಡುವೆ ಹೊಡೆದಾಟ ನಡೆದಿದೆ. ಈ ಸಂಬಂಧ…

ಶಿವಮೊಗ್ಗದಲ್ಲಿ ಇವತ್ತು ಏನೆಲ್ಲಾ ನಡೆಯಿತು,ಇ-ಪೇಪರ್​ ಓದಿ

Malenadu today e paper 23-10-2025 :  ಶಿವಮೊಗ್ಗ  ಪ್ರಿಯ ಓದುಗರೆ ಮಲೆನಾಡು ಟುಡೆ ನಿಮ್ಮ ನೆಚ್ಚಿನ ಡಿಜಿಟಲ್ ಮಾಧ್ಯಮವಾಗಿ ಬೆಳೆಸಿದ್ದಕ್ಕಾಗಿ ನಿಮಗೆ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ನಿರಂತರ…

ಸಣ್ಣ ಮುನ್ನೆಚ್ಚರಿಕೆಯಿಂದ ಸುಗಮವಾಗಿ ಸಾಗಿದ ಚಿಕ್ಕಮಗಳೂರು-ಶಿವಮೊಗ ಟ್ರೈನ್​! ಕಣಿವೆ ಗ್ರಾಮದಲ್ಲಿ ಏನಾಯ್ತು ಓದಿ

ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 23, 2025 : ಮಲ್ನಾಡ್​ನಲ್ಲಿ ಮಳೆ ಆರ್ಭಟಕ್ಕೆ ಸಾಕಷ್ಟು ಹಾನಿ ಆಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯಿಂದಾಗಿ ರೈಲ್ವೆ ಹಳಿಗಳ…

ಶಿವಮೊಗ್ಗ : ಸೋಮಿನಕೊಪ್ಪ, ಒಡ್ಡಿನಕೊಪ್ಪದಲ್ಲಿ ಹಬ್ಬದ ಸಡಗರದ ನಡುವೆ ನಡೀತು 2 ಕ್ರೈಂ ಘಟನೆ!

ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 23 2025 :  ದೀಪಾವಳಿ ಹಿನ್ನೆಲೆ ಶಿವಮೊಗ್ಗದಲ್ಲಿ ಮನೆಗಳ್ಳತನ: ₹80,000 ನಗದು, ಚಿನ್ನಾಭರಣ ಕಳವು ಶಿಕಾರಿಪುರ : ಶಾಲೆ ಆವರಣದಲ್ಲಿದ್ದ ಮಕ್ಕಳ…

ವಾಟ್ಸಾಪ್​ ಅಲ್ವಾ! ಹೆಂಗೆ ಗೊತ್ತಾಗುತ್ತೆ ಅನ್ನಂಗಿಲ್ಲ! ಶಿವಮೊಗ್ಗ ಪೊಲೀಸರು ಹುಡುಕಿಕೊಂಡು ಬರುತ್ತಾರೆ! ನೋಡಿ ಹೀಗೆ

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 20, 2025 :ಶಿವಮೊಗ್ಗ ಪೊಲೀಸರು ಸೋಶಿಯಲ್ ಮೀಡಿಯಾದ ಮೇಲೂ ಕಣ್ಣಿಟ್ಟಿದ್ದಾರೆ ಎನ್ನುವುದಕ್ಕ ಮತ್ತೊಂದು ಸಾಕ್ಷಿ ಸಿಕ್ಕಿದೆ. ಆರ್​ಟಿಒ ಅಧಿಕಾರಿಗಳಿದ್ದ ಜೀಪ್​ನ ಹಿಂದೆ…

ಶಿವಮೊಗ್ಗದಲ್ಲಿ ಏನೆಲ್ಲಾ ನಡೆಯಿತು, ಇ-ಪೇಪರ್​ ಓದಿ

Malenadu today e paper 21-10-2025 :  ಶಿವಮೊಗ್ಗ  ಪ್ರಿಯ ಓದುಗರೆ ಮಲೆನಾಡು ಟುಡೆ ನಿಮ್ಮ ನೆಚ್ಚಿನ ಡಿಜಿಟಲ್ ಮಾಧ್ಯಮವಾಗಿ ಬೆಳೆಸಿದ್ದಕ್ಕಾಗಿ ನಿಮಗೆ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ನಿರಂತರ…