ಊರಿನೊಳಗೆ ದಾಳಿ ಇಡ್ತಿವೆ ಕಾಡಾನೆಗಳ ಹಿಂಡು | ಜನರಿಗೆ ಹೆಚ್ಚಾಯ್ತು ಜೀವ ಭಯ!
SHIVAMOGGA | MALENADUTODAY NEWS | ಮಲೆನಾಡು ಟುಡೆ Feb 10, 2025 ಶಿವಮೊಗ್ಗದ ಆಯನೂರು ಭಾಗದಲ್ಲಿ ಕಾಡಾನೆಗಳ ಹಾವಳಿ ವಿಪರೀತವಾಗಿದೆ. ಕಾಡಿನೊಳಗೆ ಬೆರೆಸಿದರೂ ಸಹ ಅವು ಮತ್ತೆ ವಾಪಸ್ ಬರುತ್ತಿದ್ದು ಊರಿನ ತೋಟ ಮನೆಗಳ ಬಳಿಯಲ್ಲಿ ಓಡಾಡಿಕೊಂಡು ಬೆಳೆ ನಾಶ ಮಾಡುತ್ತಿವೆ ಅಲ್ಲದೆ ಜನರಲ್ಲಿ ಭಯ ಹುಟ್ಟಿಸುತ್ತಿದೆ. ನಿನ್ನೆ ಸಹ ಸಿರಿಗೆರೆಯಲ್ಲಿ ಐದು ಕಾಡಾನೆಗಳ ಗುಂಪು ಓಡಾಡಿದ್ದು ಅಡಿಕೆ ಸಸಿಗಳನ್ನು ನಾಶಪಡಿಸಿವೆ. ರೈತರ ಹೊಲದಲ್ಲಿ ಜನರಿಗೆ ಹೆದರಿ, ಓಡುತ್ತಿರುವ ಕಾಡಾನೆಗಳು ಎತ್ತ ಸಾಗುತ್ತಿವೆ ಎಂಬುದು … Read more