ಹೊಳೆಹೊನ್ನೂರಲ್ಲಿ ಕೇಸ್, ಆಯನೂರಿನಲ್ಲಿ ಅರೆಸ್ಟ್ | ಒಂದಕ್ಕೆ ನಾಲ್ಕು ಕೇಸ್ ಕ್ಲೀಯರ್!
SHIVAMOGGA | MALENADUTODAY NEWS | ಮಲೆನಾಡು ಟುಡೆ Feb 13, 2025 ಬೇರೆಕಡೆಗಳಲ್ಲಿ ಹೇಗೋ ಏನೋ? ಆದರೆ ಮಲ್ನಾಡ್‌ನಲ್ಲಿ ಅಡಿಕೆ ಕದ್ದರೆ, ಅವರ ಮಾನ ಹೋಗುವುದಿಲ್ಲ ಬದಲಾಗಿ ಬೆಳೆಗಾರನಿಗೆ ಹೊಟ್ಟೆ ಸಂಕಟವಾಗುತ್ತದೆ. ನಾನಾ ಕಷ್ಟ ಪಟ್ಟು, ಮೂಟೆ ಮೂಟೆಗೆ ಅಡಿಕೆ ತುಂಬಿ, ರೇಟ್ ಬರಲಿ ಅಂತಾ ಕಾಯುವ ಅಡಿಕೆ ಬೆಳೆಗಾರರ ಕಿವಿಗೆ, ರಾತೋರಾತ್ರಿ ಕ್ವಿಂಟಾಲ್ ತೂಕದ ಮೂಟೆಗಳು ಕಳುವಾಗಿದೆ ಎನ್ನುವ ಸುದ್ದಿ ಬಿದ್ದರೆ, ಆತನ ಎದೆ ದಸಕ್ ಅನ್ನದೆ ಇರದು. ಈ ಕಾರಣಕ್ಕೆ ಪೊಲೀಸರು … Read more