ಹಿಂಬಾಗಿಲ ಕಳ್ಳರಿಂದ ₹7.50 ಲಕ್ಷದ ಚಿನ್ನ ಕಳ್ಳತನ | ಗೆಳೆಯನಿಗೆ ಮನೆಗೆ ಹೋಗು ಎಂದಿದ್ದಕ್ಕೆ ಹಲ್ಲೆ | ಮಗು ತನ್ನದಲ್ಲವೆಂದು ಗಂಡನ ಟಾರ್ಚರ್| ಇನ್ನಷ್ಟು ಸುದ್ದಿಗಳು
SHIVAMOGGA | MALENADUTODAY NEWS | ಮಲೆನಾಡು ಟುಡೆ Feb 18, 2025 ಶಿವಮೊಗ್ಗದಲ್ಲಿ ನಡೆದ ಘಟನೆಗಳ ಸಂಕ್ಷಿಪ್ತ ವರದಿಯನ್ನು ನೀಡುವ ಮಲೆನಾಡು ಟುಡೆ ಇವತ್ತಿನ ರಿಪೋರ್ಟ್ ಇಲ್ಲಿದೆ. ಸುದ್ದಿ 1 : ಮಗು ತನ್ನದಲ್ಲವೆಂದು ಪತ್ನಿಗೆ ಹಲ್ಲೆ ಕಿರುಕುಳ ದಾವಣಗೆರೆ ನಿವಾಸಿಯೊಬ್ಬ ತಾನು ಮದುವೆಯಾದ ಶಿವಮೊಗ್ಗ ಜಿಲ್ಲೆ ತಾಲ್ಲೂಕು ಒಂದರ ಮಹಿಳೆಯೊಬ್ಬಳಿಗೆ ಇಲ್ಲದ ಕಿರುಕುಳ ನೀಡಿದ ಹಲ್ಲೆ ಮಾಡಿದ ಆರೋಪ ಸಂಬಂಧ ಜಿಲ್ಲೆಯ ಠಾಣೆಯೊಂದರಲ್ಲಿ ಎಫ್‌ಐಆರ್ ದಾಖಲಾಗಿದೆ. ಜಿಲ್ಲೆಯ ತಾಲ್ಲೂಕು ಒಂದರಲ್ಲಿರುವ ಮಹಿಳೆಯ ಮನೆಗೆ … Read more