ಆಟೋ ಕಾಂಪ್ಲೆಕ್ಸ್ ಚಾನಲ್ ಏರಿ ಮೇಲೆ ತೂರಾಡ್ತಿದ್ದವರಿಗೆ ಶಾಕ್ | ದಾಖಲಾಯ್ತು ಸುಮೋಟೋ ಕೇಸ್, ಮೂವರು ಅರೆಸ್ಟ್
SHIVAMOGGA | MALENADUTODAY NEWS | ಮಲೆನಾಡು ಟುಡೆ Feb 24, 2025 ಆಟೋ ಕಾಂಪ್ಲೆಕ್ಸ್ ಚಾನಲ್ ಏರಿ ಮೇಲೆ ಗಾಂಜಾ ಹೊಡೆದು ಅಡ್ಡಾಡುತ್ತಿದ್ದ ಮೂವರನ್ನ ಶಿವಮೊಗ್ಗ ವಿನೋಬನಗರ ಪೊಲೀಸರು ರೇಡ್ ನಡೆಸಿ ಬಂಧಿಸಿದ್ದಾರೆ. ಕಳೆದ 22 ನೇ ತಾರೀಖು ನಡೆದ ಘಟನೆ ಇದಾಗಿದ್ದು, ಅಂದು ಸಂಜೆ ಇಲ್ಲಿನ ಎಸ್‌ಐಎ ಸುನೀಲ್ ತಮ್ಮ ಸಿಬ್ಬಂದಿ ಮಲ್ಲಪ್ಪ, ಚಂದ್ರಾನಾಯ್ಕ್‌ರ ಜೊತೆ ಕಲ್ಲಳ್ಳಿ, ಹುಡ್ಕೊ ಕಾಲೋನಿ, ಜಯದೇವ ಬಡಾವಣೆ, ನಂದಿನಿ ಬಡಾವಣೆ ಆಟೋ ಕಾಂಪ್ಲೆಕ್ಸ್ ಕಡೆಗಳಲಿ ರೌಂಡ್ಸ್ ಮಾಡುತ್ತಿದ್ದರು. … Read more