ಶಿವಮೊಗ್ಗದಲ್ಲಿ 91 ಸಾವಿರ ರೇಟಾಗಿದೆ! ಎಲ್ಲೆಲ್ಲಿ ಎಷ್ಟಿದೆ ಅಡಕೆ ದರ! ಗೊರಬಲಿಗೂ ಡಿಮ್ಯಾಂಡ್ ಇದೆ!

APMC Market Rates|ರಾಜ್ಯದ ವಿವಿಧ ಕೃಷಿಮಾರುಕಟ್ಟೆಗಳಲ್ಲಿ ನಿನ್ನೆ ದಿನ ಅಂದರೆ ದಿನಾಂಕ 28 ರಂದು ನಡೆದ ವಹಿವಾಟಿನಲ್ಲಿ ವಿವಿಧ ವೆರೈಟಿ ಅಡಿಕೆಗಳಿಗೆ ಫಿಕ್ಸ್ ಆಗಿರುವ ದರಗಳ ಮಾಹಿತಿ ಇಲ್ಲಿದೆ. 

SUNCONTROL_FINAL-scaled
ಅಡಿಕೆ ಧಾರಣೆ 29 ಜನವರಿ 2026: ಶಿವಮೊಗ್ಗ, ಶಿರಸಿ, ಪುತ್ತೂರು ಮಾರುಕಟ್ಟೆ ದರಗಳು | Adike Rate Today
Arecanut Prices Today 29 January 2026 Shivamogga Sirsi Puttur APMC Market Rates
ಅಡಿಕೆ ಧಾರಣೆ 29 ಜನವರಿ 2026: ಶಿವಮೊಗ್ಗ, ಶಿರಸಿ, ಪುತ್ತೂರು ಮಾರುಕಟ್ಟೆ ದರಗಳು | Adike Rate Today
Arecanut Prices Today 29 January 2026 Shivamogga Sirsi Puttur APMC Market Rates

ಶಿಕಾರಿಪುರ 

ರಾಶಿ: ಕನಿಷ್ಠ ದರ: 43403 ಗರಿಷ್ಠ ದರ: 43403

ಭದ್ರಾವತಿ 

ಸಿಪ್ಪೆ ಗೋಟು: ಕನಿಷ್ಠ ದರ: 11000 ಗರಿಷ್ಠ ದರ: 11000

ಶಿವಮೊಗ್ಗ ಡೈಲಿ ನ್ಯೂಸ್|ಜೈಲಲ್ಲಿ ಹೊಡೆದಾಟ! ಅಸಲಿಗೆ ನಡೆದಿದ್ದೇನು? ಆನಂದಪುರದಲ್ಲಿ ಮಹಿಳೆ ಸಾವು! ರಿಪ್ಪನ್​ ಪೇಟೆಯಲ್ಲಿ ನೀರು ಹಾಯಿಸಲು ಹೋದವ ಶವವಾಗಿ ಮರಳಿದ

APMC Market Rates

ಕೊಪ್ಪ 

ರಾಶಿ: ಕನಿಷ್ಠ ದರ: 36005 ಗರಿಷ್ಠ ದರ: 55500

ಸೋಮವಾರಪೇಟೆ 

ಹಣ್ಣಡಿಕೆ: ಕನಿಷ್ಠ ದರ: 4500 ಗರಿಷ್ಠ ದರ: 4500

ಚಾಮರಾಜನಗರ 

ಇತರೆ: ಕನಿಷ್ಠ ದರ: 52491 ಗರಿಷ್ಠ ದರ: 52491

ಪುತ್ತೂರು 

ಕೋಕ: ಕನಿಷ್ಠ ದರ: 23000 ಗರಿಷ್ಠ ದರ: 35500 

ನ್ಯೂ ವೆರೈಟಿ: ಕನಿಷ್ಠ ದರ: 26000 ಗರಿಷ್ಠ ದರ: 46000 

ವೋಲ್ಡ್ ವೆರೈಟಿ: ಕನಿಷ್ಠ ದರ: 41500 ಗರಿಷ್ಠ ದರ: 53500

ಶಿವಮೊಗ್ಗ: ಸೋಗಾನೆಯಲ್ಲಿ ನಿರ್ಮಾಣವಾಗಲಿರುವ ಹೈ-ಸೆಕ್ಯೂರಿಟಿ ಜೈಲಿನ ಸ್ಥಳಕ್ಕೆ  ಡಿಸಿ ಮತ್ತು ಎಸ್ಪಿ ಭೇಟಿ

ಸುಳ್ಯ 

ಕೋಕ: ಕನಿಷ್ಠ ದರ: 18000 ಗರಿಷ್ಠ ದರ: 34000 

ವೋಲ್ಡ್ ವೆರೈಟಿ: ಕನಿಷ್ಠ ದರ: 46200 ಗರಿಷ್ಠ ದರ: 53500

ಅಡಿಕೆ ಧಾರಣೆ 29 ಜನವರಿ 2026: ಶಿವಮೊಗ್ಗ, ಶಿರಸಿ, ಪುತ್ತೂರು ಮಾರುಕಟ್ಟೆ ದರಗಳು | Adike Rate Today
Arecanut Prices Today 29 January 2026 Shivamogga Sirsi Puttur APMC Market Rates
ಅಡಿಕೆ ಧಾರಣೆ 29 ಜನವರಿ 2026: ಶಿವಮೊಗ್ಗ, ಶಿರಸಿ, ಪುತ್ತೂರು ಮಾರುಕಟ್ಟೆ ದರಗಳು | Adike Rate Today
Arecanut Prices Today 29 January 2026 Shivamogga Sirsi Puttur APMC Market Rates

ಕುಮಟಾ 

ಕೋಕ: ಕನಿಷ್ಠ ದರ: 15019 ಗರಿಷ್ಠ ದರ: 32699 

ಬೆಟ್ಟೆ: ಕನಿಷ್ಠ ದರ: 42699 ಗರಿಷ್ಠ ದರ: 50469 

ಚಿಪ್ಪು: ಕನಿಷ್ಠ ದರ: 29869 ಗರಿಷ್ಠ ದರ: 36609 

ಫ್ಯಾಕ್ಟರಿ: ಕನಿಷ್ಠ ದರ: 10019 ಗರಿಷ್ಠ ದರ: 26269 

ಚಾಲಿ: ಕನಿಷ್ಠ ದರ: 46999 ಗರಿಷ್ಠ ದರ: 49699 

ಹೊಸ ಚಾಲಿ: ಕನಿಷ್ಠ ದರ: 41689 ಗರಿಷ್ಠ ದರ: 46101

ಅಡಿಕೆ ಧಾರಣೆ 29 ಜನವರಿ 2026: ಶಿವಮೊಗ್ಗ, ಶಿರಸಿ, ಪುತ್ತೂರು ಮಾರುಕಟ್ಟೆ ದರಗಳು | Adike Rate Today
Arecanut Prices Today 29 January 2026 Shivamogga Sirsi Puttur APMC Market Rates
ಅಡಿಕೆ ಧಾರಣೆ 29 ಜನವರಿ 2026: ಶಿವಮೊಗ್ಗ, ಶಿರಸಿ, ಪುತ್ತೂರು ಮಾರುಕಟ್ಟೆ ದರಗಳು | Adike Rate Today
Arecanut Prices Today 29 January 2026 Shivamogga Sirsi Puttur APMC Market Rates

ಸಿದ್ದಾಪುರ 

ಬಿಳೆ ಗೋಟು: ಕನಿಷ್ಠ ದರ: 22699 ಗರಿಷ್ಠ ದರ: 31809 

ಕೆಂಪು ಗೋಟು: ಕನಿಷ್ಠ ದರ: 32900 ಗರಿಷ್ಠ ದರ: 35289 

ಕೋಕ: ಕನಿಷ್ಠ ದರ: 22589 ಗರಿಷ್ಠ ದರ: 30899 

ತಟ್ಟಿ ಬೆಟ್ಟೆ: ಕನಿಷ್ಠ ದರ: 37309 ಗರಿಷ್ಠ ದರ: 47339 

ರಾಶಿ: ಕನಿಷ್ಠ ದರ: 48600 ಗರಿಷ್ಠ ದರ: 53759 

ಚಾಲಿ: ಕನಿಷ್ಠ ದರ: 41600 ಗರಿಷ್ಠ ದರ: 48600 

ಹೊಸ ಚಾಲಿ: ಕನಿಷ್ಠ ದರ: 36899 ಗರಿಷ್ಠ ದರ: 44599

ಶಿವಮೊಗ್ಗ

ಸರಕು/ಹಸ: ಕನಿಷ್ಠ ದರ: 61009 ಗರಿಷ್ಠ ದರ: 91069 

ಬೆಟ್ಟೆ: ಕನಿಷ್ಠ ದರ: 53099 ಗರಿಷ್ಠ ದರ: 66700 

ರಾಶಿ ಇಡಿ: ಕನಿಷ್ಠ ದರ: 43069 ಗರಿಷ್ಠ ದರ: 56699 

ಗೊರಬಲು: ಕನಿಷ್ಠ ದರ: 19009 ಗರಿಷ್ಠ ದರ: 41786

ಶಿವಮೊಗ್ಗ | ಬಂಗಾರವಾಯ್ತು ಬೆಳ್ಳಿ : ಕೆಜಿ ಬೆಳ್ಳಿಗೆ 3.64 ಲಕ್ಷ, 10 ಗ್ರಾಂ ಚಿನ್ನಕ್ಕೆ 1.67 ಲಕ್ಷ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

SUNCONTROL_FINAL-scaled