Shivamogga police case status / ಶಿವಮೊಗ್ಗ ಪೊಲೀಸರಿಂದ ಒಂದೇ ರಾತ್ರಿಯಲ್ಲಿ 47 ಕೇಸ್ ದಾಖಲು

SHIVAMOGGA  |  Jan 14, 2024  |   ಶಿವಮೊಗ್ಗ ಪೊಲೀಸ್ ಇಲಾಖೆ (Shivamogga police station) ಸಿಟಿಯಲ್ಲಿ Area Domination  ಗಸ್ತನ್ನು ಮುಂದುವರಿಸಿದ್ದಾರೆ. 

Area Domination ವಿಶೇಷ ಗಸ್ತು

ದಿನಾಂಕ: 13-01-2024 ರಂದು ಸಂಜೆ ಶಿವಮೊಗ್ಗ-ಎ ಉಪ ವಿಭಾಗ ವ್ಯಾಪ್ತಿಯ ವಾದಿ ಎ ಹುದಾ, ಸೂಳೆ ಬೈಲು, ನ್ಯೂ ಮಂಡ್ಲಿ, ಸಾವಾಯಿ ಪಾಳ್ಯ,  ಶಿವಮೊಗ್ಗ-ಬಿ ಉಪ ವಿಭಾಗ ವ್ಯಾಪ್ತಿಯ ಎ ಎ ಕಾಲೋನಿ, ಬೊಮ್ಮನಕಟ್ಟೆ ಯಲ್ಲಿ ಏರಿಯಾ ಡಾಮಿನೇಷನ್​ ಗಸ್ತು ನಡೆಸಲಾಗಿದೆ. 

ಭದ್ರಾವತಿ ಉಪವಿಭಾಗ

ಅತ್ತ ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ, ಸಂತೆ ಮೈದಾನ, ಅನ್ವರ್ ಕಾಲೋನಿ, ತಮ್ಮಣ್ಣ ಕಾಲೋನಿ, ಬೊಮ್ಮನಕಟ್ಟೆ, ದೊಣಬಘಟ್ಟ ಮತ್ತು ಕೊಪ್ಪದ ಹೊರವಲಯ ಮತ್ತು ಖಾಲಿ ಸ್ಥಳಗಳಲ್ಲಿ ಆಯಾ ಪೊಲೀಸ್ ಠಾಣೆಗಳ ಪೊಲೀಸ್ ನಿರೀಕ್ಷಕರು  / ಪೋಲಿಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ ತಂಡವು  Area Domination ವಿಶೇಷ ಗಸ್ತು ನಡೆಸಿದ್ದಾರೆ. 

Public Nuisance

ಈ ವೇಳೆ  Public Nuisance ಮಾಡುವ ಮತ್ತು ಅನುಮಾನಸ್ಪಾದ ವ್ಯಕ್ತಿಗಳನ್ನು ಠಾಣೆಗೆ ಕರೆತಂದು, ಅವರುಗಳ ಪೂರ್ವಾಪರಗಳನ್ನು ಪರಿಶೀಲಿಸಿ, Public Nuisance ಮಾಡಿದ ವ್ಯಕ್ತಿಗಳ ವಿರುದ್ದ ಕೇಸ್ ದಾಖಲಿಸಲಾಗಿದೆ. 

IMV ಕಾಯ್ದೆ , COTPA ಕಾಯ್ದೆ

ಒಟ್ಟು 42 ಲಘು ಪ್ರಕರಣಗಳನ್ನು,  IMV ಕಾಯ್ದೆ ಅಡಿಯಲ್ಲಿ 01 ಪ್ರಕರಣ ಮತ್ತು COTPA ಕಾಯ್ದೆ ಅಡಿಯಲ್ಲಿ 04 ಪ್ರಕರಣಗಳನ್ನು ದಾಖಲಿಸಿರುತ್ತಾರೆ.


Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು