ಎಪಿಎಂಸಿ ಮಾರುಕಟ್ಟೆಗಳಲ್ಲಿ ಎಷ್ಟಿದೆ ಅಡಕೆ ದರ! ಗೊರಬಲು ಬೇಡಿಕೆ ಜಾಸ್ತಿ!

ಮಂಗಳೂರು, ಶಿವಮೊಗ್ಗ , ದಾವಣಗೆರೆ, ಚನ್ನಗರಿ ಸೇರಿದಂತೆ ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ವಹಿವಾಟು ಜೋರಾಗಿ ನಡೆಯುತ್ತಿದೆ. ವಿಶೇಷವಾಗಿ ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯಲ್ಲಿ ಸರಕು ಗರಿಷ್ಠ 99,396 ರೂಪಾಯಿಗಳವರೆಗೆ ಮಾರಾಟವಾಗಿದೆ. ಗೊರಬಲಿಗೂ ಡಿಮ್ಯಾಂಡ್ ಮುಂದುವರಿದಿದೆ. ಉಳಿದಂತೆ ರಾಜ್ಯದ ಇತರೇ ಪ್ರಮುಖ ಮಾರುಕಟ್ಟೆಗಳಲ್ಲಿಯು ಅಡಿಕೆ ವಹಿವಾಟು ಜೋರಾಗಿ ನಡೆಯುತ್ತಿದೆ. 

ಇವತ್ತಿನ ಅಡಿಕೆ ರೇಟು!

ಶಿವಮೊಗ್ಗ (APMC)

ಸರಕು/ಹಸ: ಕನಿಷ್ಠ ದರ: 65859 ಗರಿಷ್ಠ ದರ: 99396

ಬೆಟ್ಟೆ: ಕನಿಷ್ಠ ದರ: 52009 ಗರಿಷ್ಠ ದರ: 66800

ರಾಶಿ ಇಡಿ: ಕನಿಷ್ಠ ದರ: 43099 ಗರಿಷ್ಠ ದರ: 58001

ಗೊರಬಲು: ಕನಿಷ್ಠ ದರ: 19200 ಗರಿಷ್ಠ ದರ: 42170

ರಾಹುಲ್ ಗಾಂಧಿ ಮೆಚ್ಚಿ ಬೆನ್ನುತಟ್ಟಿದ್ದ ಶಿವಮೊಗ್ಗ NSUI ಚೇತನ್​ಗೆ ಮಂಡಳಿ ಅಧ್ಯಕ್ಷಸ್ಥಾನ!

ಹಿರಿಯೂರು

ಇತರೆ: ಕನಿಷ್ಠ ದರ: 30000 ಗರಿಷ್ಠ ದರ: 30000

ಶಿಕಾರಿಪುರ

ಚಾಲಿ: ಕನಿಷ್ಠ ದರ: 30215 ಗರಿಷ್ಠ ದರ: 40250

ಭದ್ರಾವತಿ

ಸಿಪ್ಪೆಗೋಟು: ಕನಿಷ್ಠ ದರ: 11000 ಗರಿಷ್ಠ ದರ: 12700

ಚೂರು: ಕನಿಷ್ಠ ದರ: 8000 ಗರಿಷ್ಠ ದರ: 8000

ಇತರೆ: ಕನಿಷ್ಠ ದರ: 17500 ಗರಿಷ್ಠ ದರ: 17500

Arecanut Prices Today 2026 , ರಾಜ್ಯದ ವಿವಿಧ ಮಾರುಕಟ್ಟೆಗಳ ಇಂದಿನ ಅಡಿಕೆ ಧಾರಣೆ ವಿವರ ಇಲ್ಲಿದೆ. ಸಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಮಂಗಳೂರು ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ ಎಷ್ಟಿದೆ ಎಂದು ತಿಳಿಯಿರಿ.Arecanut Price Karnataka, Sirsi Adike Rate, Shimoga Arecanut Market

ಕೊಪ್ಪ

ಗೊರಬಲು: ಕನಿಷ್ಠ ದರ: 26800 ಗರಿಷ್ಠ ದರ: 26800

ರಾಶಿ: ಕನಿಷ್ಠ ದರ: 36505 ಗರಿಷ್ಠ ದರ: 56805

ಚಾಮರಾಜನಗರ

ಸಿಪ್ಪೆಗೋಟು: ಕನಿಷ್ಠ ದರ: 13000 ಗರಿಷ್ಠ ದರ: 13000

ಇತರೆ: ಕನಿಷ್ಠ ದರ: 13000 ಗರಿಷ್ಠ ದರ: 13000

ಮಂಗಳೂರು

ಕೋಕ: ಕನಿಷ್ಠ ದರ: 25000 ಗರಿಷ್ಠ ದರ: 37000

ಪುತ್ತೂರು

ಕೋಕ: ಕನಿಷ್ಠ ದರ: 28000 ಗರಿಷ್ಠ ದರ: 37000

ನ್ಯೂ ವೆರೈಟಿ: ಕನಿಷ್ಠ ದರ: 26000 ಗರಿಷ್ಠ ದರ: 48000

ಸುಳ್ಯ

ಕೋಕ: ಕನಿಷ್ಠ ದರ: 18000 ಗರಿಷ್ಠ ದರ: 34000

ಬೆಳ್ತಂಗಡಿ

ಕೋಕ: ಕನಿಷ್ಠ ದರ: 48000 ಗರಿಷ್ಠ ದರ: 54500

ನ್ಯೂ ವೆರೈಟಿ: ಕನಿಷ್ಠ ದರ: 29000 ಗರಿಷ್ಠ ದರ: 48000

ಶಿವಮೊಗ್ಗದ ಗಾರ್ಡನ್​ ಏರಿಯಾದಲ್ಲಿರುವ ಕ್ಲಬ್​ವೊಂದರ ಮೇಲೆ ದೊಡ್ಡಪೇಟೆ ಪೊಲೀಸರ ರೇಡ್

ಕುಮುಟ

ಕೋಕ: ಕನಿಷ್ಠ ದರ: 15869 ಗರಿಷ್ಠ ದರ: 35099

ಚಿಪ್ಪು: ಕನಿಷ್ಠ ದರ: 33089 ಗರಿಷ್ಠ ದರ: 40099

ಫ್ಯಾಕ್ಟರಿ: ಕನಿಷ್ಠ ದರ: 11069 ಗರಿಷ್ಠ ದರ: 28339

ಚಾಲಿ: ಕನಿಷ್ಠ ದರ: 47999 ಗರಿಷ್ಠ ದರ: 51689

ಹೊಸ ಚಾಲಿ: ಕನಿಷ್ಠ ದರ: 43089 ಗರಿಷ್ಠ ದರ: 49391

ಸಿದ್ಧಾಪುರ

ಬಿಳೆ ಗೋಟು: ಕನಿಷ್ಠ ದರ: 27109 ಗರಿಷ್ಠ ದರ: 40239

ಕೆಂಪುಗೋಟು: ಕನಿಷ್ಠ ದರ: 30289 ಗರಿಷ್ಠ ದರ: 36199

ಕೋಕ: ಕನಿಷ್ಠ ದರ: 22600 ಗರಿಷ್ಠ ದರ: 32569

ತಟ್ಟಿಬೆಟ್ಟೆ: ಕನಿಷ್ಠ ದರ: 38989 ಗರಿಷ್ಠ ದರ: 50089

ರಾಶಿ: ಕನಿಷ್ಠ ದರ: 48099 ಗರಿಷ್ಠ ದರ: 56199

ಚಾಲಿ: ಕನಿಷ್ಠ ದರ: 43500 ಗರಿಷ್ಠ ದರ: 50199

ಹೊಸ ಚಾಲಿ: ಕನಿಷ್ಠ ದರ: 40709 ಗರಿಷ್ಠ ದರ: 46919

ಸಿರಸಿ

ಬಿಳೆ ಗೋಟು: ಕನಿಷ್ಠ ದರ: 28219 ಗರಿಷ್ಠ ದರ: 44199

ಕೆಂಪುಗೋಟು: ಕನಿಷ್ಠ ದರ: 28899 ಗರಿಷ್ಠ ದರ: 40299

ಬೆಟ್ಟೆ: ಕನಿಷ್ಠ ದರ: 46699 ಗರಿಷ್ಠ ದರ: 55218

ರಾಶಿ: ಕನಿಷ್ಠ ದರ: 50131 ಗರಿಷ್ಠ ದರ: 58009

ಚಾಲಿ: ಕನಿಷ್ಠ ದರ: 44699 ಗರಿಷ್ಠ ದರ: 48799

Arecanut Prices Today 2026 , ರಾಜ್ಯದ ವಿವಿಧ ಮಾರುಕಟ್ಟೆಗಳ ಇಂದಿನ ಅಡಿಕೆ ಧಾರಣೆ ವಿವರ ಇಲ್ಲಿದೆ. ಸಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಮಂಗಳೂರು ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ ಎಷ್ಟಿದೆ ಎಂದು ತಿಳಿಯಿರಿ.Arecanut Price Karnataka, Sirsi Adike Rate, Shimoga Arecanut Market
Arecanut Prices Today 2026 , ರಾಜ್ಯದ ವಿವಿಧ ಮಾರುಕಟ್ಟೆಗಳ ಇಂದಿನ ಅಡಿಕೆ ಧಾರಣೆ ವಿವರ ಇಲ್ಲಿದೆ. ಸಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಮಂಗಳೂರು ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ ಎಷ್ಟಿದೆ ಎಂದು ತಿಳಿಯಿರಿ.Arecanut Price Karnataka, Sirsi Adike Rate, Shimoga Arecanut Market

ಯಲ್ಲಾಪುರ

ಬಿಳೆ ಗೋಟು: ಕನಿಷ್ಠ ದರ: 15200 ಗರಿಷ್ಠ ದರ: 40201

ಅಪಿ: ಕನಿಷ್ಠ ದರ: 66468 ಗರಿಷ್ಠ ದರ: 76218

ಕೆಂಪುಗೋಟು: ಕನಿಷ್ಠ ದರ: 19899 ಗರಿಷ್ಠ ದರ: 41569

ಕೋಕ: ಕನಿಷ್ಠ ದರ: 13109 ಗರಿಷ್ಠ ದರ: 32899

ತಟ್ಟಿಬೆಟ್ಟೆ: ಕನಿಷ್ಠ ದರ: 37819 ಗರಿಷ್ಠ ದರ: 53179

ರಾಶಿ: ಕನಿಷ್ಠ ದರ: 50000 ಗರಿಷ್ಠ ದರ: 61800

ಹೊಸ ಚಾಲಿ: ಕನಿಷ್ಠ ದರ: 43319 ಗರಿಷ್ಠ ದರ: 48888

ಹಳೆ ಚಾಲಿ: ಕನಿಷ್ಠ ದರ: 37409 ಗರಿಷ್ಠ ದರ: 50666

ಸಾಗರ ಮಾರಿಕಾಂಬಾ ಜಾತ್ರೆಗೆ ಇಂದಿನಿಂದ ಅದ್ಧೂರಿ ಚಾಲನೆ; 9 ದಿನಗಳ ಕಾಲ ನಗರದಲ್ಲಿ ಹಬ್ಬದ ಸಡಗರ

ಹೊಸನಗರ

ಬಿಳೆ ಗೋಟು: ಕನಿಷ್ಠ ದರ: 13599 ಗರಿಷ್ಠ ದರ: 16599

ಕೆಂಪುಗೋಟು: ಕನಿಷ್ಠ ದರ: 21999 ಗರಿಷ್ಠ ದರ: 41299

ರಾಶಿ: ಕನಿಷ್ಠ ದರ: 49980 ಗರಿಷ್ಠ ದರ: 58319

ಚಾಲಿ: ಕನಿಷ್ಠ ದರ: 24999 ಗರಿಷ್ಠ ದರ: 40900

ಹೊಳಲ್ಕೆರೆ

ಇತರೆ: ಕನಿಷ್ಠ ದರ: 23846 ಗರಿಷ್ಠ ದರ: 26867

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

Arecanut Prices Today 2026 , ರಾಜ್ಯದ ವಿವಿಧ ಮಾರುಕಟ್ಟೆಗಳ ಇಂದಿನ ಅಡಿಕೆ ಧಾರಣೆ ವಿವರ ಇಲ್ಲಿದೆ. ಸಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಮಂಗಳೂರು ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ ಎಷ್ಟಿದೆ ಎಂದು ತಿಳಿಯಿರಿ.Arecanut Price Karnataka, Sirsi Adike Rate, Shimoga Arecanut Market
Arecanut Prices Today 2026 , ರಾಜ್ಯದ ವಿವಿಧ ಮಾರುಕಟ್ಟೆಗಳ ಇಂದಿನ ಅಡಿಕೆ ಧಾರಣೆ ವಿವರ ಇಲ್ಲಿದೆ. ಸಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಮಂಗಳೂರು ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ ಎಷ್ಟಿದೆ ಎಂದು ತಿಳಿಯಿರಿ.Arecanut Price Karnataka, Sirsi Adike Rate, Shimoga Arecanut Market
Arecanut Prices Today 2026 , ರಾಜ್ಯದ ವಿವಿಧ ಮಾರುಕಟ್ಟೆಗಳ ಇಂದಿನ ಅಡಿಕೆ ಧಾರಣೆ ವಿವರ ಇಲ್ಲಿದೆ. ಸಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಮಂಗಳೂರು ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ ಎಷ್ಟಿದೆ ಎಂದು ತಿಳಿಯಿರಿ.Arecanut Price Karnataka, Sirsi Adike Rate, Shimoga Arecanut Market
ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು