ಮೀನು ಹಿಡಿಯುವುದಾಗಿ ಬೈಕ್ ಹತ್ತಿ ಹೋದವ ಗೌಡನ ಕೆರೆಯಲ್ಲಿ ಶವವಾಗಿ ಪತ್ತೆ!
Man Drowns in Gowdanakere Ayanuru ಆಯನೂರು, ಶಿವಮೊಗ್ಗ, malenadu today news : ಆಯನೂರು ಸಮೀಪ ಸಿಗುವ ಗೌಡನ ಕೆರೆಯಲ್ಲಿ ಯುವಕನೊಬ್ಬ ಸಾವನ್ನಪ್ಪಿರುವ ಸುದ್ದಿ ಬಂದಿದೆ. ಘಟನೆಯ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಗಮನಿಸುವುದಾದರೆ, ಆಯನೂರಿನ ಗೌಡನಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ 25 ವರ್ಷದ ಯುವಕ ಕುಂಸಿ ಗ್ರಾಮದ ನಿಶಾಂತ್ (Nishanth) ಸಾವನ್ನಪ್ಪಿದ್ದಾರೆ. ನಿನ್ನೆ ಅಂದರೆ, ಮಂಗಳವಾರ ಬೆಳಿಗ್ಗೆ 6 ಗಂಟೆಗೆ ನಿಶಾಂತ್ ಮೀನು ಹಿಡಿಯಲು ಹೋಗುವುದಾಗಿ ಹೇಳಿ ಮನೆಯಿಂದ ಬೈಕ್ನಲ್ಲಿ ಹೊರಟಿದ್ದರು. ಅಲ್ಲಿಂದ ಗೌಡನಕೆರೆಗೆ ಬಂದಿದ್ದ … Read more