4 ದಿನಗಳ ನಡುವೆ ಭದ್ರಾವತಿಯಲ್ಲಿ ಮತ್ತೆ ಹಾರಿತ ಪೊಲೀಸ್ ಗುಂಡು | ಶಾಹಿದ್ ಕಾಲಿಗೆ PI ನಾಗಮ್ಮರಿಂದ ಗುಂಡೇಟು
SHIVAMOGGA | MALENADUTODAY NEWS | ಮಲೆನಾಡು ಟುಡೆ Feb 24, 2025 ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಪೊಲೀಸರ ಪಿಸ್ತೂಲ್ ಮತ್ತೊಮ್ಮೆ ಬುಲೆಟ್ ಫೈರ್ ಮಾಡಿದೆ.ಕಳೆದ 21 ನೇ ತಾರೀಖು ಇಲ್ಲಿನ ಹೊಸಮನೆ ಪೊಲೀಸ್ ಠಾಣೆಯ ಎಸ್‌ಐ ಕೃಷ್ಣ, ಗುಂಡಾ ಅಲಿಯಾಸ್ ರವಿ ಎಂಬಾತನ ಮುಂಗಾಲಿಗೆ ಗುಂಡು ಹೊಡೆದಿದ್ದರು. ಇದೀಗ ಪೇಪರ್ ಟೌನ್ ಪೊಲೀಸ್ ಇನ್‌ಸ್ಪೆಕ್ಟರ್ ನಾಗಮ್ಮ ಮತ್ತೊಬ್ಬ ರೌಡಿಶೀಟರ್‌ಗೆ ಪೊಲೀಸ್ ಬುಲೆಟ್‌ನ ರುಚಿ ತೋರಿಸಿದ್ದಾರೆ. ಭದ್ರಾವತಿಯ ಪೇಪರ್ ಟೌನ್ ಪೊಲೀಸ್ ಲಿಮಿಟ್ಸ್‌ನ ಪೊಲೀಸರು, ಪೊಲೀಸ್ … Read more