leopard : ಮನೆಯ ಜಗಲಿಯಲ್ಲಿ ಹಾದು ಹೋದ ಚಿರತೆ | ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಎಪಿಎಂಸಿ ಮಾಜಿ ಸದಸ್ಯೆ ಟಿ.ವಿ ಸುಜಾತ ಅವರ ತೋಟದ ಮನೆಯಲ್ಲಿ ಸೋಮವಾರ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಅದರ ದೃಶ್ಯ ಸಿಸಿ ಟಿವಿ ಕ್ಯಾಮರದಲ್ಲಿ ಸೆರೆಯಾಗಿದೆ. leopard : ನಾಯಿಯ ಬೇಟೆಗೆಂದು ಬರುವ ಚಿರತೆ ಭದ್ರಾವತಿ ತಾಲ್ಲೂಕಿನ ಕೂಡ್ಲಿಗೆರೆ ಗ್ರಾಮಕ್ಕೆ ಸಮೀಪದಲ್ಲಿರುವ ಟಿವಿ ಸುಜಾತರವರ ಮನೆಯಲ್ಲಿ ರಾತ್ರಿ 9:30ರ ಸುಮಾರಿಗೆ ಸಾಕು ನಾಯಿಗಳು ಬೊಗಳಲು ಆರಂಭಿಸಿದವು. ಇದರಿಂದ ಮನೆಯವರು ನಾಯಿಗಳು ಏಕೆ ಬೊಗಳುತ್ತಿವೆ ಎಂದು ಪರಿಶೀಲಿಸಲು ಕಿಟಕಿ ತೆಗೆದು ನೋಡಿದ್ದಾರೆ. ಆಗ ಮನೆಯ ಜಗಲಿಯ ಮೇಲೆ ಚಿರತೆಯೊಂದು ಹಾದುಹೋಗಿದೆ.ಇದನ್ನು ನೋಡಿದ … Read more