ಭದ್ರಾವತಿ ತಾಲ್ಲೂಕಿನ ಶಿಲ್ಪ.ಡಿಯವರಿಗೆ ಲಭಿಸಿದ ಪಿಹೆಚ್​ಡಿ ಪದವಿ!

KARNATAKA NEWS/ ONLINE / Malenadu today/ Aug 30, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಶಿಲ್ಪ ಡಿ ಯವರಿಗೆ ಪಿಹೆಚ್​ಡಿ ಗೌರವ ಲಭಿಸಿದೆ. ಇಲ್ಲಿನ  ಕನಸಿನಕಟ್ಟೆ ಕ್ಯಾಂಪ್ ನಿವಾಸಿ ಕೆ.ಟಿ. ದೇವೇಂದ್ರರವರ ಪುತ್ರಿ ಶ್ರೀಮತಿ ಶಿಲ್ಪ.ಡಿ 

ಇವರು “ಡೈವರ್ಸಿಟಿ ಆಫ್ ಇನ್‍ಸೆಕ್ಟ್ ಪೆಸ್ಸ್ ಆಫ್ ರೈಸ್ ಎಕೋಸಿಸ್ಟಮ್ ವಿಥ್ ಸ್ಪೆಷಲ್ ರೆಫರೆನ್ಸ್ ಟು ಸ್ಟೆಮ್ ಬೋರರ್ಸ್ ಇನ್ ಮಲೆನಾಡ್ ಏರಿಯಾ” ಎಂಬ ವಿಷಯದ ಮೇಲೆ  ಸಂಶೋಧನೆ ನಡೆಸಿದ್ದರು. ಇವರ ಈ ಸಂಶೋಧನೆಗೆ ಕುವೆಂಪು ವಿಶ್ವವಿದ್ಯಾಲಯವು ಪಿ.ಹೆಚ್.ಡಿ ಪದವಿ ನೀಡಿ ಗೌರವಿಸಿದೆ. ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಕೆ.ಎಲ್. ನಾಯ್ಕ್ ಇವರು ಮಾರ್ಗದರ್ಶನ ನೀಡಿದ್ದಾರೆ. 


ಇನ್ನಷ್ಟು ಸುದ್ದಿಗಳು 


 

 

Leave a Comment