rowdies Threaten JDS Leader Family / ಮಧ್ಯರಾತ್ರಿ ಮನೆ ಬಾಗಿಲಿಗೆ ಗುದ್ದಿ , ಲಾಂ*ಗ್​ ತೋರಿಸಿದ 2 ರೌ*ಡಿಗಳು!, ಏನಿದು ಭದ್ರಾವತಿಯಲ್ಲಿ!?

Malenadu Today

rowdies Threaten JDS Leader Family  ಭದ್ರಾವತಿಯಲ್ಲಿ ಜೆಡಿಎಸ್ ಮುಖಂಡನ ಮನೆಗೆ ನುಗ್ಗಿದ ರೌಡಿಗಳು:  

Bhadravati / ಭದ್ರಾವತಿ ನಗರದಲ್ಲಿ ಜೆಡಿಎಸ್ ಮುಖಂಡರರೊಬ್ಬರ ಮನೆಗೆ ಲಾಂಗು ಮಚ್ಚು ಹಿಡಿದು ನುಗ್ಗಿ ಕೊಲೆ ಬೆದರಿಕೆ ಹಾಕಿದ ಘಟನೆ ಸಂಬಂಧ ಪೊಲೀಸರು ಇಬ್ಬರ ವಿರುದ್ದ ಕೇಸ್​ ದಾಖಲಿಸಿದ್ದಾರೆ. ಜೆಡಿಎಸ್ ಮುಖಂಡರ ಪತ್ನಿ ನೀಡಿದ ದೂರಿನನ್ವಯ ಹೊಸಮನೆ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಇನ್ನೂ ದುಷ್ಕರ್ಮಿಗಳು ಮನೆಗೆ ನುಗ್ಗಿ ಲಾಂಗ್ ತೋರಿಸಿ ಬೆದರಿಕೆ ಹಾಕಿರುವ ದೃಶ್ಯ ಮನೆಯಲ್ಲಿ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. 

rowdies Threaten JDS Leader Family
rowdies Threaten JDS Leader Family

ದೂರಿನನ್ವಯ ದಾಖಲಾಗಿರುವ ಎಫ್​ಐಆರ್ ವಿವರ ಹೀಗಿದೆ

ಹೊಸಮನೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ಜೆಡಿಎಸ್ ಮುಖಂಡರೊಬ್ಬರ ಮನೆಗೆ  ದಿನಾಂಕ 16/06/2025 ರಂದು ರಾತ್ರಿ ಸುಮಾರು 12:00 ಗಂಟೆ ಸುಮಾರಿಗೆ ಮನೆ ಗೇಟು ತೆರೆದು, ಬಾಗಿಲ ಬಳಿ ಬಂದ ಇಬ್ಬರು ದುಷ್ಕರ್ಮಿಗಳು ಅವಾಚ್ಯವಾಗಿ ನಿಂದಿಸುತ್ತಾ  ಈ ದಿನ ನಿನ್ನನ್ನು ಬಿಡುವುದಿಲ್ಲ ಎಂದು ಕೂಗಿದ್ದಾರೆ.

ಅಲ್ಲದೆ ಲಾಂಗ್​ ತೋರಿಸಿ ತಾನು ರೌಡಿಯೊಬ್ಬನ ಶಿಷ್ಯ ಎಂದು ಹೇಳಿದ್ದಾಗಿ ಉಲ್ಲೇಖಿಸಲಾಗಿದೆ. ಮೇಲಾಗಿ ಮನೆಯಲ್ಲಿದ್ದ ಮುಖಂಡರ ಪತ್ನಿ ನಿಮ್ಮ ಪತಿ ಸಿಕ್ಕರೆ ಸಾಯಿಸುವುದಾಗಿ ಬೆದರಿಕೆ ಹಾಕಿದ ದುಷ್ಕರ್ಮಿಗಳು ಬಳಿಕ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.   

Police have registered a case against two individuals who allegedly broke into a JDS leader's house in Bhadravati
Police have registered a case against two individuals who allegedly broke into a JDS leader’s house in Bhadravati

rowdies Threaten JDS Leader Family

Police have registered a case against two individuals who allegedly broke into a JDS leader's house in Bhadravati
Police have registered a case against two individuals who allegedly broke into a JDS leader’s house in Bhadravati

ಸದ್ಯ ಆರೋಪಿಗಳ ಗುರುತು ಪತ್ತೆಯಾಗಿದ್ದು, ಅವರ ವಿರುದ್ಧ  ಪೊಲೀಸರು ಭಾರತೀಯ ಶಸ್ತ್ರಾಸ್ತ್ರ ಕಾಯಿದೆ, 1959 (ಸೆಕ್ಷನ್-25 [1A]) ಮತ್ತು ಭಾರತೀಯ ನ್ಯಾಯ ಸಂಹಿತೆ (BNS), 2023 (ಸೆಕ್ಷನ್-3(5), 351(2), 352) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Police have registered a case against two individuals who allegedly broke into a JDS leader's house in Bhadravati
Police have registered a case against two individuals who allegedly broke into a JDS leader’s house in Bhadravati
Police have registered a case against two individuals who allegedly broke into a JDS leader's house in Bhadravati
Police have registered a case against two individuals who allegedly broke into a JDS leader’s house in Bhadravati

ಭದ್ರಾವತಿಯ ಇನ್ನಷ್ಟು ಸುದ್ದಿಗಳಿಗಾಗಿ ಮಲೆನಾಡು ಟುಡೆ ಈ ಲಿಂಕ್ ಕ್ಲಿಕ್ ಮಾಡಿ  : https://malenadutoday.com/category/bhadravati/

ಮಲೆನಾಡು ಟುಡೆಯ ಸಹಪಾಠಿ ಡಿಜಿಟಲ್​ ನ್ಯೂಸ್​ ಮೀಡಿಯಾ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್​ ಮಾಡಿ shivamoggalive.com 

Bhadravati: Rowdies Threaten JDS Leader’s Family, Case Filed

Bhadravati, June 18, 2025: Police have registered a case against two individuals who allegedly broke into a JDS leader’s house in Bhadravati with a long-bladed weapon (lang) and threatened to kill him. The incident, which was captured on the house’s CCTV camera, prompted the JDS leader’s wife to file a complaint with the Hosamane Police Station.

rowdies Threaten JDS Leader Family

Share This Article