Monday, 16 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • JP STORY
  • Uncategorized
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
NATIONAL NEWS

radhika subramaniam ai instagram ಇವಳೊಂದು ಸುಂದರ ಸುಳ್ಳು | ಊರೆಲ್ಲಾ ಸುತ್ತುವ ಈಕೆಯ ವಿಶೇಷ ಏನು ಗೊತ್ತಾ

prathapa thirthahalli
Last updated: June 14, 2025 5:11 pm
Prathapa thirthahalli - content producer
Share
SHARE

radhika subramaniam ai instagram ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮಾನವ ಬದುಕನ್ನು ಆವರಿಸುತ್ತಿರುವ ಹೊತ್ತಿನಲ್ಲಿ, ಭಾರತೀಯ ಮಾಧ್ಯಮ ಕಂಪನಿ ‘ಕಲೆಕ್ಟಿವ್ ಆರ್ಟಿಸ್ಟ್ಸ್ ನೆಟ್‌ವರ್ಕ್’ ದೇಶದ ಮೊಟ್ಟಮೊದಲ AI ಟ್ರಾವೆಲ್ ಇನ್‌ಫ್ಲುಯೆನ್ಸರ್ ರಾಧಿಕಾ ಸುಬ್ರಮಣಿಯಂ ಅವರನ್ನು ಪರಿಚಯಿಸಿದೆ. ಪಾಸ್‌ಪೋರ್ಟ್ ಅಗತ್ಯವಿಲ್ಲದೆ, ನಿರಂತರವಾಗಿ ಪ್ರಯಾಣದ ಅನುಭವಗಳನ್ನು ಹಂಚಿಕೊಳ್ಳುವ ಸಾಮರ್ಥ್ಯ ಹೊಂದಿರುವ ರಾಧಿಕಾ, ಭಾರತದಾದ್ಯಂತ ಸಂಚರಿಸಿ ಸ್ಥಳೀಯ ಸಂಸ್ಕೃತಿಯನ್ನು ಪರಿಚಯಿಸಲು ವಿನ್ಯಾಸಗೊಳಿಸಲಾಗಿದೆ.ತಮಿಳು ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಸಂವಹನ ನಡೆಸುವ ದ್ವಿಭಾಷಾ ಸಾಮರ್ಥ್ಯ ರಾಧಿಕಾ ಅವರಲ್ಲಿದ್ದು, ಯುವ ಸಮುದಾಯವನ್ನು ಅನ್ನು ಸೆಳೆಯುವ ಉದ್ದೇಶದಿಂದ ಸೃಷ್ಟಿಸಲಾಗಿದೆ.

radhika subramaniam ai instagram
radhika subramaniam ai instagram

 ಈ ಬಗ್ಗೆ ಕಲೆಕ್ಟಿವ್ ಆರ್ಟಿಸ್ಟ್ಸ್ ನೆಟ್‌ವರ್ಕ್‌ನ ಸಂಸ್ಥಾಪಕ ಮತ್ತು ಗ್ರೂಪ್ ಸಿಇಒ ವಿಜಯ್ ಸುಬ್ರಮಣಿಯಂ ಮಾತನಾಡಿ, “ರಾಧಿಕಾ ನಮಗೆಲ್ಲರಿಗೂ ತಿಳಿದಿರುವ ಒಬ್ಬ ಸ್ನೇಹಿತೆಯಂತೆ. ಅವರು ಭಾರತದ ಪ್ರೇಕ್ಷಣೀಯ ಸ್ಥಳಗಳಿಗೆ ವರ್ಚುವಲ್‌ ಆಗಿ ಕರೆದೊಯ್ಯಲಿದ್ದಾರೆ. ಭಾರತದ ವಿವಿಧ ಪ್ರವಾಸಿ ತಾಣಗಳ ಬಗ್ಗೆ ಅಪಾರ ಜ್ಞಾನ ಹೊಂದಿರುವ ರಾಧಿಕಾ, ತನ್ನ ಇಚ್ಚೆಯಂತೆ ಕಾರ್ಯನಿರ್ವಹಿಸುತ್ತಾಳೆ ಹಾಗೆಯೇ ತನ್ನ ಸುತ್ತಲಿನ ಜಗತ್ತಿನಲ್ಲಿ ಆಸಕ್ತಿ ಹೊಂದಿದ್ದಾಳೆ ಎಂದಿದ್ದಾರೆ.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

radhika subramaniam ai instagram
radhika subramaniam ai instagram

radhika subramaniam ai instagram AI ಟ್ರಾವೆಲ್ ಇನ್‌ಫ್ಲುಯೆನ್ಸರ್ ಎಂದರೇನು

AI ಟ್ರಾವೆಲ್ ಇನ್‌ಫ್ಲುಯೆನ್ಸರ್ ಎಂದರೆ ಜನರೇಟಿವ್ ಡಿಸೈನ್, ಮೆಷಿನ್ ಲರ್ನಿಂಗ್ ಮತ್ತು ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್‌ನಂತಹ AI ಪರಿಕರಗಳನ್ನು ಬಳಸಿ ರಚಿಸಲಾದ ಕಂಪ್ಯೂಟರ್-ರಚಿತ ಮನುಷ್ಯನ್ನು ಹೋಲುವ ಕಾಲ್ಪನಿಕ ವ್ಯಕ್ತಿತ್ವ ಹೊಂದಿದ್ದಾರೆ. ರಾಧಿಕ ಸುಬ್ರಮಣಿಯಂ ಎಲ್ಲಾ ಮನುಷ್ಯರಂತೆ ಸಾಮಾಜಿಕ ಮಾಧ್ಯಮದಲ್ಲಿ ಪ್ರವಾಸಗಳ ಬಗ್ಗೆ ಪೋಸ್ಟ್ ಮಾಡುತ್ತಾಳೆ. ಮತ್ತು ಪ್ರವಾಸಿ ತಾಣಗಳ ಬಗ್ಗೆ ಪ್ರಚಾರ ಮಾಡುತ್ತಾಳೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈಕೆಯ ಪೋಸ್ಟ್​ಗಳು ವೈರಲ್ ಆಗುತ್ತಿದ್ದು, ಎಐ ನ ಈ ಹೊಸ ಅವತಾರ ಯಾವ ರೀತಿ ಪರಿಣಾಮ ಬೀರುತ್ತದೆ ಮತ್ತು ಪ್ರತಿಕ್ರಿಯೆ ಪಡೆಯುತ್ತದೆ ಎಂಬುವುದನ್ನು ಇನ್ನಷ್ಟೇ ನಿರೀಕ್ಷಿಸಬೇಕಿದೆ.

car decor
malenadutoday add
TAGGED:radhika subramaniam ai instagram
Share This Article
Facebook Whatsapp Whatsapp Telegram Threads Copy Link
prathapa thirthahalli
ByPrathapa thirthahalli
content producer
Follow:
Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Previous Article shivamogga news today shivamogga news today 14-06-25 : ಬೊಮ್ಮನಕಟ್ಟೆ ಆಶ್ರಯ ಬಡಾವಣೆಗೆ KSRTC ಬಸ್​ 
Next Article Savalanga road incident Savalanga road incident 14/ಲಾರಿಗೆ ಇನ್ನೊವಾ ಕಾರು ಡಿಕ್ಕಿ
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

ಬಾಲಿವುಡ್‌ ಗೆ ಹಾರಿದ ರಿಷಬ್‌ ಶೆಟ್ಟಿ| ಛತ್ರಪತಿ ಶಿವಾಜಿ ಪಾತ್ರದಲ್ಲಿ ನಟನೆ

By 131
Election of pope
NATIONAL NEWS

Election of pope / 2 ಸಾವಿರ ವರ್ಷಗಳ ಬಳಿಕ ಅಮೆರಿಕಾ ಬಿಷಪ್ ಪೋಪ್ ಆಗಿ ಆಯ್ಕೆ

By Malenadu Today
air india flight crashes
NATIONAL NEWS

air india flight crashes / 242 ಮಂದಿ ಪ್ರಯಾಣಿಸ್ತಿದ್ದ ಏರ್​ ಇಂಡಿಯಾ ವಿಮಾನ ಪತನ, ಕಟ್ಟಡದ ಮೇಲೆ ಬಿದ್ದು ಸ್ಫೋಟ / ಹಲವರು ಸಾವು

By Malenadu Today
NATIONAL NEWS

200 ಕಿಲೋಮೀಟರ್‌ ಮೈಲೇಜ್‌ ಕೊಡುವ ಇವಿ ಬೈಕ್‌ ಬಿಡುಗಡೆಗೆ ಸಿದ್ದವಾದ ಟಾಟ | ಬೆಲೆ ಎಷ್ಟು

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up