power cut mescom information
ಭದ್ರಾವತಿ: ಜೂನ್ 5 ರಂದು ವಿದ್ಯುತ್ ವ್ಯತ್ಯಯ ಭದ್ರಾವತಿಯ ಘಟಕ 2 ನಗರ ಉಪವಿಭಾಗ ಶಾಖಾ ವ್ಯಾಪ್ತಿಯಲ್ಲಿ ಶಿಥಿಲಗೊಂಡಿರುವ ವಿದ್ಯುತ್ ಕಂಬಗಳನ್ನು ಬದಲಾಯಿಸುವ ಕಾರ್ಯ ಕೈಗೆತ್ತಿಕೊಂಡಿರುವುದರಿಂದ, ಜೂನ್ 5, 2025 ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ.ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ:
ಎಲ್ಲೆಲ್ಲಿ ಕರೆಂಟ್ ಇರಲ್ಲ
ಸಿ.ಎನ್. ರಸ್ತೆ
ರಂಗಪ್ಪ ಸರ್ಕಲ್
ಮಾರ್ಕೆಟ್
ಬಸವೇಶ್ವರ ವೃತ್ತ
ಎನ್‌ಎಸ್‌ಟಿ ರೋಡ್
ಭೂತನಗುಡಿ
ಮಾಧವನಗರ
ಗಾಂಧಿ ವೃತ್ತ
ಕೋಡಿಹಳ್ಳಿ
ಮತ್ತು ಸುತ್ತಮುತ್ತಲಿನ ಇತರೆ ಪ್ರದೇಶಗಳಲ್ಲಿ ಇವತ್ತು ಕರೆಂಟ್ ಇರಲ್ಲ ಎಂದು ಪ್ರಕಟಣೆಯನ್ನು ನೀಡಲಾಗಿದ್ದು, ಗ್ರಾಹಕರು ಸಹಕರಿಸಬೇಕೆಂದು ಪ್ರಕಟಣೆ ತಿಳಿಸಿದೆ.
