Congress ಮನೆ ಮನೆಗೂ ಕಾಂಗ್ರೆಸ್ ನೀಡಲಿದೆಯಂತೆ ಗ್ಯಾರಂಟಿ ಕಾರ್ಡ್! ಏನಿದು!? ವಿವರ ಇಲ್ಲಿದೆ
ಈ ಸಲ ಅಧಿಕಾರ ಹಿಡಿಯಬೇಕು ಎಂದು ಪಣತೊಟ್ಟಿರುವ ಕಾಂಗ್ರೆಸ್ ಒಂದಲ್ಲ ಒಂದು ಆಶ್ವಾಸನೆಗಳನ್ನು ಜನರ ಮುಂದಿಡುತ್ತಿದೆ. ಇದಕ್ಕೆ ಪೂರಕವಾದ ಪ್ರಣಾಳಿಕೆಯನ್ನೆ ಬಿಡುಗಡೆ ಮಾಡುತ್ತಿದೆ. ಈ ಮಧ್ಯೆ ಚುನಾವಣಾ ಪ್ರಣಾಳಿಕಯೆಲ್ಲಿ ನೀಡಿರುವ ಭರವಸೆಗಳ ಈಡೇರಿಸುವ ಬಗ್ಗೆ ಪ್ರತಿ ಮನೆಗೂ ‘ಗ್ಯಾರಂಟಿ ಕಾರ್ಡ್’ ನೀಡಲಾಗುವುದು ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್ ತಿಳಿಸಿದ್ದಾರೆ. *ಹೊಲಕ್ಕೆ ಬಿದ್ದ ಬೆಂಕಿ! 10 ಲಕ್ಷ ರೂಪಾಯಿ ನಷ್ಟ!* ನಿನ್ನೆ ಈ ಸಂಬಂಧ ಮಾತನಾಡಿದ ಅವರು ವರಿಷ್ಠರು ಈಗಾಗಲೇ ಘೋಷಣೆ ಮಾಡಿರುವಂತೆ ಎಲ್ಲಾ … Read more