ಶಿವಮೊಗ್ಗ ರಾಜಕಾರಣವನ್ನು ಡುಮುಕಿಸುತ್ತಾ ರಾಷ್ಟ್ರ ಭಕ್ತರ ಅಭಿಪ್ರಾಯ ಸಂಗ್ರಹಣಾ ಸಭೆ! ಏನಿದು?
shivamogga Mar 13, 2024 Rastra bhaktara balaga ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ರವರ ಪುತ್ರ ಕೆಇ ಕಾಂತೇಶ್ಗೆ ಮಿಸ್ ಆಗುವ ಸಾಧ್ಯತೆಗಳು ಬಹುತೇಕ ಗೋಚರಗೊಳ್ತಿವೆ. ಆದಾಗ್ಯು ಈ ಬಗ್ಗೆ ನಂಬಿಕೆ ಕಳೆದುಕೊಳ್ಳದ ಕೆ.ಎಸ್.ಈಶ್ವರಪ್ಪ ಸುದ್ದಿಗೋಷ್ಟಿ ನಡೆಸಿ ಸಾಧ್ಯತೆಗಳನ್ನು ವಿವರಿಸಿದ್ದಾರೆ. ಇನ್ನೊಂದೆಡೆ ಈಶ್ವರಪ್ಪನವರ ಬೆಂಬಲಿಗರು ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಎಂದು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲು ಆರಂಭಿಸಿದ್ದು ಆಗಿದೆ. ಅದರ ಬಗ್ಗೆಯು ಈಶ್ವರಪ್ಪನವರು ಪ್ರತಿಕ್ರಿಯೆ ನೀಡಿದ್ಧಾರೆ. ಇನ್ನೂ … Read more