ಕೆಎಸ್ ಈಶ್ವರಪ್ಪನವರಿಗೆ ಸಿಕ್ತು ದಾನವಾಡಿ ಬೆಟ್ಟದ ಗಿರಿರಂಗನಾಥ ಸ್ವಾಮಿಯ ಪ್ರಸಾದ! ಹೂವಿನ ಪ್ರಸಾದ ಮಹಿಮೆಯಲ್ಲಿದೆ ಇಂಟರ್‌ಸ್ಟಿಂಗ್ ಸಂಗತಿ
Shivamogga Mar 31, 2024 ಶಿವಮೊಗ್ಗ ಲೋಕಸಭಾ ಚುನಾವಣೆ 2024 ಕ್ಕೆ ರಂಗು ಮೂಡಿಸ್ತಿರುವುದು ಕೆಎಸ್ ಈಶ್ವರಪ್ಪನವರ ಚುನಾವಣೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಿಂದ ಆಯನೂರು ಮಂಜುನಾಥ್ ರವರ ಸ್ಪರ್ಧೆ ಕುತೂಹಲ ಮೂಡಿಸಿತ್ತು. ಇದೀಗ ಕೆಎಸ್ ಈಶ್ವರಪ್ಪನವರ ಸ್ಪರ್ಧೆ ಲೋಕಸಭಾ ಚುನಾವಣೆಯಲ್ಲಿ ಇಂಟರ್ಸ್ಟ್ರಿಂಗ್ ಆಗಿದೆ. ಆದಾಗ್ಯು ಅವರು ಚುನಾವಣೆಗೆ ನಿಜವಾಗಿಯು ನಿಲ್ಲುತ್ತಾರಾ ಎಂಬುದೇ ಅವರ ಕಡೆಯವರನ್ನ ಸೇರಿದಂತೆ ಹಲವರನ್ನ ಕಾಡುತ್ತಿದೆ. ಈ ಪ್ರಶ್ನೆಯ ಅರಿವು ಸ್ವತಃ ಈಶ್ವರಪ್ಪವರಿಗೂ ಎದುರಾಗಿದ್ದರಿಂದ ಮಾಜಿ ಡಿಸಿಎಂ ಪ್ರತಿಸರ್ತಿಯು ತಾವು … Read more