ಅವರಿಗೊಂದು ಇವರಿಗೊಂದು ಕಾನೂನು ಇದೆಯಾ? | ಎಸ್‌ಪಿ ಬಳಿ ದೂರು ಕೊಟ್ಟ ಹರತಾಳು ಹಾಲಪ್ಪರ ಆರೋಪ ಏನು?
SHIVAMOGGA | MALENADUTODAY NEWS | ಮಲೆನಾಡು ಟುಡೆ Dec 7, 2024 ಕೆಲದಿನ ತಣ್ಣಗಾಗಿದ್ದ ಸಾಗರ ತಾಲ್ಲೂಕಿನ ಹಾಲಿ ಮಾಜಿ ಶಾಸಕರ ನಡುವಿನ ಶೀತಲ ಸಮರ ಮತ್ತೆ ಆರಂಭವಾದಂತಿದೆ.ಈ ನಡುವೆ ಮಾಜಿ ಸಚಿವ ಹಾಲಪ್ಪ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದವರಿಗೆ ಒಂದು ನ್ಯಾಯ, ಇತರರಿಗೆ ಒಂದು ನ್ಯಾಯ ಇದೆ ಎಂದು ಆರೋಪಿಸಿ ಎಸ್‌ಪಿ ಮಿಥುನ್ ಕುಮಾರ್ ರವರ ಬಳಿ ದೂರು ಹೇಳಿಕೊಂಡಿದ್ದಾರೆ. ಸಾಗರ ತಾಲ್ಲೂಕಿನಲ್ಲಿ ಮರುಳು ಮಾಫಿಯಾ ಮಿತಿ ಮೀರಿದ್ದು, ಕಾಂಗ್ರೆಸ್ ಕಾರ್ಯಕರ್ತರಿಗೆ ಮತ್ತು ಶಾಸಕರ … Read more