VISL ಗಾಗಿ ಶುರುವಾಯಿತೆ ತಿಕ್ಕಾಟ | ಹೆಚ್‌ಡಿಕೆ ಹೇಳಿದ್ದೇನು? ಉಸ್ತುವಾರಿ ಸಚಿವರ ಉತ್ತರವೇನು?
SHIVAMOGGA | MALENADUTODAY NEWS | ಮಲೆನಾಡು ಟುಡೆ Jan 18, 2025 ಸಚಿವ ಮಧು ಬಂಗಾರಪ್ಪ ಶಿವಮೊಗ್ಗ ಪ್ರವಾಸದಲ್ಲಿದ್ದು ವಿವಿಧ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ VISL ಅಭಿವೃದ್ಧಿ ವಿಚಾರದ ಬಗ್ಗೆ ಮಾತನಾಡ್ತಾ ಈ ಬಗ್ಗೆ ಹಾಲಿ ಕೇಂದ್ರ ಸಚಿವ ಹಾಗೂ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ (Current Union Minister and former CM H.D. Kumaraswamy) ಮಾಡಿರುವ ಗಂಭೀರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. VISL ನ್ನು ಹೆಚ್‌ಡಿಕೆ ಮುಚ್ಚಲು … Read more