ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 6 2025: ಶ್ರೀ ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಆಶ್ವಯುಜ ಮಾಸ, ಶುಕ್ಲ ಪಕ್ಷದ ಚತುರ್ದಶಿ , ಸೋಮವಾರ, ಪೂರ್ವಾಭಾದ್ರ ನಕ್ಷತ್ರದ ಈ ದಿನ ರಾಹು ಕಾಲ: ಬೆಳಿಗ್ಗೆ 7:30 ರಿಂದ 9:00 ರವರೆಗೆ ಇರಲಿದೆ.ಯಮಗಂಡ ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 12:00 ರವರೆಗೆ ಇರಲಿದೆ.

ಅಕ್ಟೋಬರ್ 06 ರ ರಾಶಿ ಭವಿಷ್ಯ
ಮೇಷ : ಓಡಾಟ ಜಾಸ್ತಿ ಇರಲಿದೆ.. ಆರ್ಥಿಕ ವ್ಯವಹಾರದಲ್ಲಿ ಸ್ವಲ್ಪ ಸಮಸ್ಯೆಯಾಗಲಿದೆಹೆಚ್ಚು ಶ್ರಮ ಹಾಕಬೇಕಾಗುತ್ತದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ, ಮನಸ್ಸಿಗೆ ಶಾಂತಿ. ಉದ್ಯೋಗ ಮತ್ತು ವ್ಯವಹಾರಗಳಲ್ಲಿ ಈ ದಿನವು ಸಾಮಾನ್ಯವಾಗಿರುತ್ತದೆ. Panchanga Rashi Bhavishya
ವೃಷಭ : ಪ್ರೋತ್ಸಾಹವನ್ನು ಪಡೆಯುತ್ತೀರಿ. ಹಣಕಾಸಿನ ವ್ಯವಹಾರದಲ್ಲಿ ಈ ದಿನ ತೃಪ್ತಿದಾಯಕವಾಗಿರುತ್ತವೆ. ಮನರಂಜನೆಯಲ್ಲಿ ದಿನಕಳೆಯುವಿರಿ, ಉದ್ಯೋಗ ಮತ್ತು0 ವ್ಯವಹಾರದಲ್ಲಿ ಅನುಕೂಲಕರ ಪರಿಸ್ಥಿತಿ ಇದೆ.
ಮಿಥುನ : ಶುಭ ಸಮಾಚಾರ.ಯಶಸ್ಸನ್ನು ಸಾಧಿಸುತ್ತೀರಿ.ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಹೊಸ ಉತ್ಸಾಹ. ವಾಹನಗಳನ್ನು ಖರೀದಿಸುವ ಯೋಗ
ಕರ್ಕಾಟಕ : ಆರ್ಥಿಕ ಸ್ಥಿತಿಯು ಸ್ವಲ್ಪಮಟ್ಟಿಗೆ ನಿರಾಶಾದಾಯಕವಾಗಿರಬಹುದು. ಕೆಲಸ ತಡವಾಗಬಹುದು, ನಿರೀಕ್ಷಿತ ಪ್ರಗತಿ ಕಂಡುಬರುವುದಿಲ್ಲ. ಆಧ್ಯಾತ್ಮಿಕ ವಿಷಯಗಳ ಬಗ್ಗೆ ಚಿಂತೆ ಹೆಚ್ಚಾಗಬಹುದು. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಸ್ವಲ್ಪ ತೊಂದರೆ ಎದುರಾಗಬಹುದು.
ಸಿಂಹ : ಸಾಲ ಮಾಡಬೇಕಾದ ಪರಿಸ್ಥಿತಿ ಬರಬಹುದು. ನಿರಾಸೆ ಉಂಟಾಗಬಹುದು. ಅನಿರೀಕ್ಷಿತ ಪ್ರಯಾಣ. ಅನಾರೋಗ್ಯದ ಸೂಚನೆ.ಉದ್ಯೋಗ ಮತ್ತು ವ್ಯವಹಾರದಲ್ಲಿ ಒತ್ತಡ ಹೆಚ್ಚಾಗಬಹುದು. ದೇವಸ್ಥಾನಗಳಿಗೆ ಭೇಟಿ.
ಕನ್ಯಾ : ವಹಿವಾಟುಗಳಲ್ಲಿ ಯಶಸ್ಸು. ಶುಭ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತೀರಿ. ಹಳೆಯ ಬಾಕಿ ಸಾಲ ವಸೂಲಿಯಾಗುತ್ತವೆ. ಆಧ್ಯಾತ್ಮಿಕ ಚಿಂತನೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಪ್ರೋತ್ಸಾಹ ದೊರೆಯುತ್ತದೆ.
ತುಲಾ : ಕೆಲಸಗಳು ನಿಗದಿತ ಸಮಯದೊಳಗೆ ಪೂರ್ಣಗೊಳ್ಳುತ್ತವೆ. ಆರ್ಥಿಕ ಪರಿಸ್ಥಿತಿಯು ಉತ್ತಮವಾಗಿರುತ್ತದೆ. ಆಪ್ತರೊಂದಿಗೆ ಸಮಯ ಕಳೆಯುತ್ತೀರಿ. ಉದ್ಯೋಗ ಮತ್ತು ವ್ಯವಹಾರದಲ್ಲಿ ಅನುಕೂಲಕರ ಸ್ಥಿತಿ ಇದೆ. ಮನೆಯಲ್ಲಿ ಶುಭ ಕಾರ್ಯ

ವೃಶ್ಚಿಕ : ಕುಟುಂಬ ಸದಸ್ಯರೊಂದಿಗೆ ವಾದ. ಹಣದ ಖರ್ಚು ಹೆಚ್ಚಾಗಬಹುದು. ಅನಾರೋಗ್ಯದ ಲಕ್ಷಣ. ಕೆಲಸಗಳಲ್ಲಿ ಪದೇ ಪದೇ ಅಡೆತಡೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ನಿರಾಸೆ. ದೇವಾಲಯಗಳಿಗೆ ಭೇಟಿ
ಧನು : ಸಂಬಂಧಿಕರೊಂದಿಗೆ ವಿವಾದ ಉಂಟಾಗಬಹುದು. ಅತಿಯಾದ ಖರ್ಚು, ಕುಟುಂಬದಲ್ಲಿ ಸಣ್ಣಪುಟ್ಟ ಕಿರಿಕಿರಿ.. ಆರೋಗ್ಯದ ಸಮಸ್ಯೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಕಿರಿಕಿರಿ, ಈ ದಿನ ಕಠಿಣ ಪರಿಶ್ರಮವಿರಲಿದೆ.Panchanga Rashi Bhavishya
ಮಕರ : ಆರ್ಥಿಕ ಸ್ಥಿತಿಯಲ್ಲಿ ಬೆಳವಣಿಗೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಾಧಿಸುತ್ತೀರಿ. ಶುಭ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತೀರಿ. ದೇವಾಲಯಗಳಿಗೆ ಭೇಟಿ ಉದ್ಯೋಗ ಮತ್ತು ವ್ಯವಹಾರವು ಭರವಸೆ ಮೂಡಿಸುತ್ತದೆ.
ಕುಂಭ : ಸಾಲಕ್ಕಾಗಿ ಪ್ರಯತ್. ಹಠಾತ್ ಪ್ರಯಾಣ. ಸಂಬಂಧಿಕರೊಂದಿಗೆ ವಿವಾದ ಉಂಟಾಗಬಹುದು. ಅನಾರೋಗ್ಯದಿಂದ ಬಳಲುವಿರಿ. ಕುಟುಂಬದಲ್ಲಿ ಒತ್ತಡ, ಉದ್ಯೋಗ ಮತ್ತು ವ್ಯವಹಾರದಲ್ಲಿ ನಿರಾಶಾದಾಯಕ ಪರಿಸ್ಥಿತಿ
ಮೀನ : ಕುಟುಂಬದೊಳಗಿನ ತೊಂದರೆ ಬಗೆಹರಿಯುತ್ತವೆ. ಆರ್ಥಿಕ ಸ್ಥಿತಿಯು ಆಶಾದಾಯಕವಾಗಿರುತ್ತದೆ. ಸಂಬಂಧ ಇನ್ನಷ್ಟು ಬಲಗೊಳ್ಳುತ್ತವೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ.
Panchanga Rashi Bhavishya October 6, 2025: Monday Auspicious Timings
ದೈನಂದಿನ ಜಾತಕ, ಅಕ್ಟೋಬರ್ 6 2025, ರಾಶಿ ಭವಿಷ್ಯ, ಪಂಚಾಂಗ, ಶುಭ ಮುಹೂರ್ತ, ಮಿಥುನ ರಾಶಿ, ಮಕರ ರಾಶಿ, ಭೂಮಿ ಖರೀದಿ, ಸೋಮವಾರ ಜಾತಕ, Daily Horoscope October 6 2025, Rashi Bhavishya, Panchang, Today’s Horoscope, Gemini Property Purchase, Capricorn Growth, Auspicious Day
ಇದನ್ನು ಸಹ ಓದಿ : ಬಿಗ್ ಬಾಸ್ ನಲ್ಲಿ ಆಂಕರ್ ಜಾಹ್ನವಿ ಹೇಳಿದ್ರು ಆ ಸತ್ಯ!
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ! Panchanga Rashi Bhavishya