ಶಿವಮೊಗ್ಗ ಐಸಿಸ್ ಮಾಡಲ್ ಬೆನ್ನತ್ತಿದ NIA! ಶಾರೀಕ್, ಮಾಜ್, ಯಾಸಿನ್ರಿಂದ 25 ಕಡೆ ಬೆಂಕಿ, ದುಷ್ಕೃತ್ಯ! ಕದ್ರಿ ದೇವಸ್ಥಾನ IED ಟಾರ್ಗೆಟ್! ಮಹಾರಾಷ್ಟ್ರ , ಮಧ್ಯಪ್ರದೇಶದಲ್ಲಿ ದಾಳಿ!
MALENADUTODAY.COM |SHIVAMOGGA| #KANNADANEWSWEB ಶಿವಮೊಗ್ಗದಲ್ಲಿ ಎನ್ಐಎ ಅಧಿಕಾರಿಗಳು ಆರೋಪಿ ಶಾರೀಖ್ನನ್ನ ಕರೆದುಕೊಂಡು ಬಂದು ತೀರ್ಥಹಳ್ಳಿಯಲ್ಲಿ ಸುತ್ತಾಡಿದ ಬೆನ್ನಲ್ಲೆ ಅತ್ತ ರಾಷ್ಟ್ರೀ ತನಿಖಾ ಎಜೇನ್ಸಿ ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ …