‘ಮಿಸ್’ ಕಾಲ್ ಕೊಟ್ಟು ಮಂಗ ಮಾಡ್ತಾರೆ ಜಾಗೃತೆ!/ ಬಟ್ಟೆ ಬಿಚ್ಚಿಸಿ 30 ಲಕ್ಷಕ್ಕಿಟ್ಟಿದ್ರು ಡಿಮ್ಯಾಂಡ್! /ಸಿಕ್ಕಿಬಿತ್ತು ಟೀಂ
ದಾವಣಗೆರೆ ಪೊಲೀಸರು ಹನಿಟ್ರ್ಯಾಪ್ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ಧಾರೆ. ದಾವಣಗೆರೆ ವಾಸಿಗಳಾದ ಹರೀಶ, ಚಂದ್ರು, ಗಂಗಾ ಹಾಗೂ ಗಿಡ್ಡ ಗಂಗಮ್ಮಳನ್ನು ಬಂಧಿತ ಆರೋಪಿಗಳು. ಇವರಿಂದ 1,30,000 ರೂಪಾಯಿ ವಶಪಡಿಸಿಕೊಳ್ಳಲಾಗಿದೆ. …