ಶಿವಮೊಗ್ಗದಲ್ಲಿ ಐದು ನದಿಗಳು ಹುಟ್ಟುವ ಅಗಸ್ತ್ಯ ಪರ್ವತ ಎಲ್ಲಿದೆ ಗೊತ್ತಾ? ಆಂಜನೇಯ ಸ್ವಾಮಿಯ ಕೈ ಬೆರಳಿನಿಂದ ತೀರ್ಥೋದ್ಭವವಾದ ಕಥೆ ಗೊತ್ತಾ?
ಶಿವಮೊಗ್ಗ ಅಗಾಧ ನಿಗೂಢ ಸಂಗತಿಗಳ ಒಡಲು, ಇಲ್ಲಿಲ್ಲ ಎಂಬ ಸಂಗತಿಗಳೇ ಅಪರೂಪ. ಮಳೆಯ ವೀಡು, ಕಾಳಿಂಗದ ತವರಾಗಿರುವ ಶಿವಮೊಗ್ಗದಲ್ಲಿ ಐದು ನದಿಗಳು ಹುಟ್ಟುವ ಒಂದು ವಿಶೇಷ ಸ್ಥಳವಿದೆ. …