‘4E’| ಹೊನ್ನಾಳಿ ಚಂದ್ರು ಸಾವಿಗೆ ಕಾರಣವಾಯ್ತಾ ‘4E’ | ವೈಜ್ಞಾನಿಕ ತನಿಖಾ ಸಾರಾಂಶದಲ್ಲಿ ಘಟನೆಗೆ ಸಿಗುತ್ತಿದೆಯಾ ಸಾಕ್ಷ್ಯ!
‘4E’| ತುಂಗಾಕಾಲುವೆಯಲ್ಲಿ ಸಾವನ್ನಪ್ಪಿದ ರೇಣುಕಾಚಾರ್ಯರವರ ಸಹೋದರನ ಮಗ ಚಂದ್ರುರವರ ಸಾವಿನ ಪ್ರಕರಣ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದು ಕೊಲೆಯೋ? ಅಪಘಾತವೋ ಎಂಬ ಚರ್ಚೆಗೆ ಬಿದ್ದ ಪ್ರಕರಣದಲ್ಲಿ ಪೊಲೀಸ್ …