ಶಿವಮೊಗ್ಗ ನಗರದಲ್ಲಿ ಸಿಟ್ ಬಸ್ಗಳು ಎಲ್ಲೆಲ್ಲಿ ಸ್ಟಾಪ್ ನೀಡಬೇಕು!? ಜಿಲ್ಲಾಡಳಿತದಿಂದ ಮಹತ್ವದ ಅಧಿಸೂಚನೆ! ಬಸ್ ಸ್ಟಾಪ್ಗಳ ವಿವರ ಇಲ್ಲಿದೆ ನೋಡಿ
ಶಿವಮೊಗ್ಗ ನಗರದ ಟ್ರಾಫಿಕ್ ವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲಾಡಳಿತ ಮತ್ತೊಂದು ಕ್ರಮಕ್ಕೆ ಮುಂದಾಗಿದೆ. ಮುಖ್ಯವಾಗಿ ಇನ್ನು ಮುಂದೆ ಎಲ್ಲಂದರಲ್ಲಿ ಸಿಟಿ ಬಸ್ಗಳನ್ನು ನಿಲ್ಲಿಸುವ ಹಾಗಿಲ್ಲ. ಜಿಲ್ಲಾಡಳಿತ …