ಶಿವಮೊಗ್ಗದ ಪೊಲೀಸ್ ಇಲಾಖೆ ಪಾಲಿಗೆ ಆ ದಿನ ಅತ್ಯಂತ ಕರಾಳವಾಗಿತ್ತು.ಅಂದು ರೌಡಿಗಳು ವಿಜ್ರಂಭಿಸಿದರು.ಪೊಲೀಸರು ಜೈಲು ಸೇರಿದರು.ಯಾಕೆ ಗೊತ್ತಾ? JP Flash Back Story
ಇವರು ಯಾವ ತಪ್ಪು ಮಾಡದಿದ್ದರೂ ಆರೋಪಿಗಳಾದರು. ಅಪರಾಧಿಗಳಾದವರು. ಕೆಳ ನ್ಯಾಯಾಲಯಗಳು ನೀಡಿದ ತೀರ್ಪನ್ನು ಪ್ರಶ್ನಿಸಿ ಜೈಲಿನಲ್ಲಿದ್ದುಕೊಂಡೇ ಸುಪ್ರಿಂ ಕೋರ್ಟ್ ಮೆಟ್ಟಲೇರಿದರು. ಕರ್ತವ್ಯದ ಅರ್ದ ಆಯಸ್ಸನ್ನು ವಿಚಾರಣೆ,,ಕೋರ್ಟ್, ಕಛೇರಿ …