ಶಿವಮೊಗ್ಗದಲ್ಲಿ ಇನ್ನೂ ನಡೀತಿದ್ಯಾ ಸೆಕೆಂಡ್ಸ್, ಥರ್ಡ್ಸ್ ಎಣ್ಣೆ ವಹಿವಾಟು/ ಗೃಹಸಚಿವರ ಜಿಲ್ಲೆಯಲ್ಲಿ ನಕಲಿ ಮದ್ಯಕ್ಕೆ ಅಬಕಾರಿ ಇಲಾಖೆ ಕಡಿವಾಣ ಹಾಕಿಲ್ವಾ?
ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ, ಪಾನಮತ್ತನಾಗಿದ್ದ ಯುವಕನೊಬ್ಬ ಸಾವನ್ನಪ್ಪಿದ್ದ ಕೇಸ್ ದಾಖಲಾಗಿದೆ. ತುಂಗಾನಗರದ ನಿವಾಸಿಯಾದ ಯುವಕ, ಮಂಗಳವಾರ ರಾತ್ರಿ ಹೊಟ್ಟೆ ತುಂಬ ಕುಡಿದು ಮನೆಗೆ ಬಂದಿದ್ದ. …