ಶಿವಮೊಗ್ಗ ತಾಲ್ಲೂಕು ಪಂಚಾಯಿತಿಯಲ್ಲಿ ಏನೆಲ್ಲಾ ಬದಲಾವಣೆಗಳಾಗಿವೆ/ ಹೊಸ ಕ್ಷೇತ್ರಗಳೆಷ್ಟು? ಯಾವ ಊರು? ಯಾವ ಕ್ಷೇತ್ರದ ವ್ಯಾಪ್ತಿಗೆ ? ಕಂಪ್ಲೀಟ್ ವಿವರ ಇಲ್ಲಿದೆ

This Article Written by / Malenadu Today / ಜನವರಿ 4, 2023

ಶಿವಮೊಗ್ಗ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ರಾಜ್ಯ ಸೀಮಾ ನಿರ್ಣಯ ಆಯೋಗ ರಾಜ್ಯಪತ್ರದಲ್ಲಿ ಹೊರಡಿಸುವ ಪ್ರಕಟಣೆಯಡಿಯಲ್ಲಿ ಒಟ್ಟು 19 ಕ್ಷೇತ್ರಗಳನ್ನು ನಿಕ್ಕಿ ಮಾಡಿದೆ. ಈ ಮೊದಲು ಶಿವಮೊಗ್ಗ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ 15 ಕ್ಷೇತ್ರಗಳಿದ್ದವು, ಇದೀಗ 19 ಕ್ಷೇತ್ರಗಳಿದ್ದು ನಾಲ್ಕು ಕ್ಷೇತ್ರಗಳು ಹೆಚ್ಚುವರಿಯಾಗಿ ಸೇರಿಕೊಂಡಿವೆ. ಯಾವ್ಯಾವು ಆಕ್ಷೇತ್ರಗಳು ಎಂಬುದರ ವಿವರ ಇಲ್ಲಿದೆ ಓದಿ 

BREAKING NEWS/ ಮತ್ತೊಂದು ಜಲ ದುರಂತ/ ಅಬ್ಬೆ ಪಾಲ್ಸ್​ನಲ್ಲಿ ಈಜಲು ಹೋಗಿ ತೀರ್ಥಹಳ್ಳಿ ಯುವಕ ಸಾವು

  • ಗಾಜನೂರು :  ಅಗ್ರಾಹಾರ, ಸಕ್ರೇಬೈಲು, ತಿಮ್ಮಾಪುರ, ಕುಡುಗಲ ಮನೆ, ಗಾಜನೂರು ಎಸ್ ಎಫ್, ಗಾಜನೂರು, ಕಡೇಕಲ್, ಕುಸ್ಕೂರು, ಯರಗನಾಳು, ಹಾಲಲಕ್ಕವಳ್ಳಿ, ಚಿಟ್ಟಿಮನೆ(ಬೆ), ಚೋರನಾಯಡಹಳ್ಳಿ(ಬೇ).
  • ಅಗಸವಳ್ಳಿ, : ಹಾಯ್ ಹೊಳೆ, ಗೌಳಿಗರ ಕ್ಯಾಂಪ್, ಶರಾವತಿ ಕ್ಯಾಂಪ್, ಶಾರದ ಕಾಲೋನಿ, ಗೋವಿಂದಾಪುರ, ಕಲ್ಲೂರು, ಬಸವಾಪುರ, ಈಚವಾಡಿ, ರಾಮನಕೊಪ್ಪ, ಹೊನ್ನಾಪುರ, ಹೊಸಹಳ್ಳಿ, ಲಕ್ಷ್ಮಿಪುರ, ಹೊಸಕೊಪ್ಪ, ತಟ್ಟಿಕೆರೆ, ಗಾಜನೂರು ಮುಳ್ಳಕೆರೆ, ವೀರಾಪುರ,
  • ಮತ್ತೂರು :  ಮಂಡೇನಕೊಪ್ಪ, ಮಳಲಿಕೊಪ್ಪ ಸಿದರಹಳ್ಳಿ, ಉಂಬ್ಳೆ, ಬೈಲು, ಹುರಳಿಹಳ್ಳಿ, ಕಣಗಲಸರ, ಸಾರಿಗೆರೆ, ಗಣಿದಾಳ್‌, ಖ್ಯೆದೊಟ್ಟು, ಕಾಕನ ಹಸೂಡಿ, ಲಿಂಗಾಪುರ, ಸಿದ್ಧಾಮ್ಮಾಜಿ ಹೊಸೂರು, ನೈದಿಲೆ(ಬೆ), ಬೆಳಗಲು, ಕಾಚಿನಕಟ್ಟೆ, ಕೊರಲಹಳ್ಳಿ, ಅಮೃತ್ತೂರು, ಲಕ್ಕಿನಕೊಪ್ಪ, ಕಲ್ಲಿಹಾಳ್(ಬೆ).
  • ಹಾರನಹಳ್ಳಿ : ಆರೇನಕೊಪ್ಪ, ಸಂಕದೇವನಕೊಪ್ಪ, ನಾಗರಭಾವಿ, ಬಾಳಕೊಪ್ಪ, ಚಿಕ್ಕಮರಸ, ಗುಡೇನಕೊಪ್ಪ, ಚನ್ನದೇವನಕೊಪ್ಪ (ಬೇ), ಸೋಮಶೆಟ್ಟಿಕೊಪ್ಪ(ಬೆ), ಹೊಸೂರು(ಬೇ), ಗೋಪಶೆಟ್ಟಿಪುರ(ಬೇ), ದೊಡ್ಡಮರಸ(ಬೇ), ಕೆಂಪನಕೊಪ್ಪ, ಚಾಮೇನಹಳ್ಳಿ, ಹುಬ್ಬನಹಳ್ಳಿ.
  • ರಾಮನಗರ : ವಿಠಗೊಂಡನಕೊಪ್ಪ, ಕೆಸವಿನಕಟ್ಟೆ, ಗೊಲ್ಲರಕೊಪ್ಪ, ಭೈರನಕೊಪ್ಪ, ರಾಂಪುರ, ಕೊಂಡಜ್ಜಿ(ಬೇ), ಹಿಟ್ಟೂರು, ಮಲ್ಲಾಪುರ, ಸುತ್ತುಕೋಟೆ, ರಟ್ಟಿಹಳ್ಳಿ, ನಾರಾಯಣಪುರ, ಇಸ್ಲಾಪುರ, ಯಡವಾಲ, ಮುದುವಾಲ, ವಾಲಕೇಶ್ ಪುರ,

SADNEWS/ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಭೀಕರ ಅಪಘಾತ/ ಸಂತೆಗೆ ಹೋಗಿ ಬರ್ತಿದ್ದ ಇಬ್ಬರ ದುರ್ಮರಣ 

  • ಕುಂಚೇನಹಳ್ಳಿ : ಬೀರನಕೆರೆ, ಕಲ್ಲಾಪುರ, ಅಬ್ಬಲಗೆರೆ, ಮೋಜಪ್ಪನ ಹೊಸೂರು, ಬಸವನಗಂಗೂರು, ಚನ್ನಮುಂಭಾಪುರ, ಹುಣಸೋಡು, ಮತ್ತೋಡು, ಕಲ್ಲುಗಂಗೂರು.
  • ಕೋಟೆಗಂಗೂರು:  ಗೆಜೇನಹಳ್ಳಿ, ದೇವಕಾತಿಕೊಪ್ಪ, ಭೈರನಕೊಪ್ಪ ಮುದ್ದಿನಕೊಪ್ಪ, ಶ್ರೀರಾಂಪುರ, ವಿರುಪಿನಕೊಪ್ಪ, ಸಿದ್ದೀಪುರ ಕೊನಗವಳ್ಳಿ, ಎರೆಕೊಪ್ಪ, ತ್ಯಾಜವಳ್ಳಿ, ಅಂಬ್ಲಿಕಟ್ಟೆ(ಬೇ), ದೇವಬಾಳು, ಮೈಸವಳ್ಳಿ, ಸೇವಾಲಾಲ್ ನಗರ.
  • ಹೊಳಲೂರು:  ಹಾಡೋನಹಳ್ಳಿ, ಮಡಿಕಚೀಲೂರು, ಹೊಳೆಹಟ್ಟಿ, ಸೂಗೂರು.
  • ಕೊಮ್ಮನಾಳು:  ಬನ್ನಿಕೆರೆ, ಆಲದಹಳ್ಳಿ, ಬೂದಿಗೆರೆ, ಬಿಕ್ಕೋನಹಳ್ಳಿ, ಹರಮಘಟ್ಟ, ಸೋಮಿನಕೊಪ್ಪ, ಸುತ್ತುಕೋಟೆ, ರಾಮೇನಹಳ್ಳಿ(ಬೇ).
  • ಮೇಲಿನಹನಸವಾಡಿ : ಬೆಳಲಕಟ್ಟೆ, ಗೋಂಧಿಚಟ್ನಹಳ್ಳಿ, ಬೇಡರ ಹೊಸಹಳ್ಳಿ, ಹೊಳ ಹನಸವಾಡಿ, ಬುಳ್ಳಾಪುರ, ಗೊರವಿನಕಟ್ಟೆ(ಬೇ), ಕ್ಯಾತಿನಕೊಪ್ಪ, ಲಿಂಗಾಪುರ.
  • ಕೂಡ್ಲಿ : ಚಿಕ್ಕ ಕೂಡಿ, ಭದ್ರಾಪುರ, ಅಬ್ಬರಘಟ್ಟ, ತರಗನಹಳ್ಳಿ, ಪಿಳ್ಳಂಗರ, ಜಾವಳ್ಳಿ, ಹೊಯ್ಕನಹಳ್ಳಿ.
  • ಹಸೂಡಿ: ಚಿಕ್ಕಮರಡಿ, ಹೊಳೆಬೆನವಳ್ಳಿ, ಯಲವಟ್ಟಿ, ಬೆಕ್ಕಿನಕಲ್ಮಠ, ಹನುಮಂತಾಪುರ,

BREKING NEWS/ ಇವತ್ತು ದಾವಣೆಗೆರೆ/7 ನೇ ತಾರೀಖು ಶಿವಮೊಗ್ಗ ಮತ್ತು ಭದ್ರಾವತಿಗೆ ಬರ್ತಿದ್ದಾರೆ ಸೆಂಚುರಿ ಸ್ಟಾರ್ ಶಿವಣ್ಣ/ ಕಾರಣವೇನು ಗೊತ್ತಾ? ಇಲ್ಲಿದೆ ವಿವರ

  • ಸದಾಶಿವಪುರ : ಬಿ. ಬೀರನಹಳ್ಳಿ, ಬೆಳಗಳು, ಹಾರೋಬೆನವಳ್ಳಿ, ಬುಕ್ಲಾಪುರ, ಗೌಡನಾಯಕಹಳ್ಳಿ, ಸದಾಶಿವಪುರ, ಜೇ.ಬೀರನಹಳ್ಳಿ, ಶೆಟ್ಟಿಹಳ್ಳಿ, ಕಾಟಿಕೆರೆ, ವೆಂಕ್ಯಾಪುರ, ಮಾಳೇನಹಳ್ಳಿ, ಗುಡು ಕೊಪ್ಪ, ಸಕ್ರೇಬೈಲು.
  • ನಿದಿಗೆ :  ಮಾಚೇನಹಳ್ಳಿ, ಬಿದರೆ, ಹೊನ್ನವಿಲೆ, ಜಯಂತಿಗ್ರಾಮ.
  • ಸೋಗಾನೆ:  ಸಂತೆಕಡೂರು, ರಾಂಪುರ, ದುಮ್ಮಳ್ಳಿ.
  • ಕುಂಸಿ:  ದೊಡ್ಡಿಮಟ್ಟಿ (ಬೆ), ಚೋರಡಿ, ಗುಂಡೂರು, ತುಪ್ಪರು, ಹಾಲ್ಕುಣಿ, ಸನ್ನಿವಾಸ, ಕುಣೇಹೊಸೂರು, ಕೊರಗಿ, ಹೊರಬೈಲು, ಚೋಡನಾಳ್ (ಬೇ), ಬ್ಯಾಡನಾಳ್ (ಬೇ).
  • ಆಯನೂರು : ಹೊಸೂರು, ಯಲವಳ್ಳಿ, ವೀರಣ್ಯನ ಬೆನವಳ್ಳಿ, ಸಿದ್ದಾಪುರ (ಬೇ), ಶಡಿಕೊಪ್ಪ (ಬೇ), ಸೋಮಗೊಪ್ಪ (ಬೇ), ಪುಗಟೆಕೊಪ್ಪ (ಬೇ), ಕೋಹಳ್ಳಿ, ದೊಡ್ಡದಾನವಂದಿ, ಡಗಳಿಮನೆ, ವೀರಗಾರನ ಬೈರನಕೊಪ್ಪ, ಚನ್ನಹಳ್ಳಿ, ಆನೇಸರ.

ಇದನ್ನು ಸಹ ಓದಿ : ಆಪ್ತ ಪ್ರಸನ್ನ ಭಟ್​ರ ಮನೆಗೆ ಸಂಸದ ರಾಘವೇಂದ್ರರ ಭೇಟಿ/ ಕುಟುಂಬಕ್ಕೆ ಸಾಂತ್ವನ

  • ಮಂಡಘಟ್ಟ:   ಅಡಗಡಿ, ಕಾಚಿಕೊಪ್ಪ, ಸಿರಿಗರ, ಇಟಿಗೆಹಳ್ಳಿ, ಬಿಲ್ ವಡೆಯರಕೊಪ್ಪ, ಮಲೇಶಂಕರ, ಮಳಲಕೊಪ್ಪ(ಬೇ), ಮಲೇಶಂಕರ.ಎಸ್.ಎಫ್, ಮಂಜರಿಕೊಪ್ಪ, ಪುರದಾಳು, ಶೆಟ್ಟಿಹಳ್ಳಿ, ಚಿತ್ರಶೆಟ್ಟಿಹಳ್ಳಿ, ಹಾಗಲಮನೆ(ಬೆ), ಹನುಮಂತಾಪುರ, ಬೆಳ್ಳೂರು(ಬೇ), ಅನುಪಿನಕಟ್ಟೆ, ಗುಡ್ಡದ ಹರಕೆರೆ, ಆಲದೇವರಹೊಸೂರು, ತ್ಯಾವರೆಕೊಪ್ಪ
  •  ತಮ್ಮಡಿಹಳ್ಳಿ : ಬಿಲ್ಗುಣಿ, ದೊಡ್ಡ ಮತ್ಲಿ, ಕೂಡಿ, ಚಿಕ್ಕ ಮತ್ಲಿ, ಆಡಿನಕೊಟ್ಟಿಗೆ, ಗವಟೆ ತೆವರು, ತಾವರೆಕೊಪ್ಪ, ತೆವರೆಕೊಪ್ಪ, ಕೆಸವಿನಹೊಂಡ, ಚಿಲುಮೆಜಿಡ್ಡಿ, ಸಂಪಗಿಹಳ್ಳ, ದ್ಯಾವಿನಕೆರೆ, ಚಿಕ್ಕದಾನವಂದಿ, ರಾಗಿಹೊಸಹಳ್ಳಿ, ಸಿಂಗನಹಳ್ಳಿ, ಹೊಸಕೋಟೆ, ಕೊಳ, ಮಾದೇನಕೊಪ್ಪ, ಚಿನ್ಮನೆ, ಸೂಡೂರು, ಕಲ್ಕುಣಿ, ಕೊರಂಬಳ್ಳಿ, ಶೆಟ್ಟಿಕೆರೆ, ಶಾಂತಿಕೆರೆ, ವಡೇರಕೊಪ್ಪ.

ಮುಂದಿನ ಸುದ್ದಿ ಒದಿ

Leave a Comment