ಶಿವಮೊಗ್ಗದಿಂದಲಾ ಕಿಚ್ಚ ಸುದೀಪ್ ಚುನಾವಣಾ ಸ್ಪರ್ದೆ? ಚಿತ್ರದುರ್ಗದಿಂದನಾ? ಏನಿದು ವರದಿ?
ನಿನ್ನೆಯಿಂದಲೂ ನಟ ಕಿಚ್ಚ ಸುದೀಪ್ (kiccha sudeep politics)ರಾಜಕೀಯಕ್ಕೆ ಬರುತ್ತಾರೆ. ಈ ಸಂಬಂಧ ಅವರನ್ನು ಪಕ್ಷ ಸೇರಿ ಸ್ಪರ್ದೆಗಿಳಿಯುವಂತೆ ಆಹ್ವಾನಿಸಲಾಗಿದೆ ಎಂಬ ಸುದ್ದಿಗಳು ಜೋರಾಗಿ ಹರಿದಾಡುತ್ತಿದೆ. ಸಾಗರ …