ಹಳೆಯ ಜೈಲಿನಲ್ಲಿ ಮತ್ತೆ ಆ್ಯಕ್ಷನ್ ಕಟ್! ತಮಿಳು ಸಿನಿಮಾದ ಶೂಟಿಂಗ್ಗಾಗಿ ಬರ್ತಿದ್ಧಾರಂತೆ ಯೋಗಿ ಬಾಬು
MALENADUTODAY.COM | SHIVAMOGGA NEWS ಶಿವಮೊಗ್ಗ ನಗರದ ಹಳೆಯ ಜೈಲ್ ಮತ್ತೆ ಸುದ್ದಿಯಲ್ಲಿದೆ, ಮತ್ತೊಂದು ತಮಿಳು ಚಿತ್ರ ಅಲ್ಲಿ ಚಿತ್ರೀಕರಣಗೊಳ್ಳಲಿದೆ. ನಾಳೆಯಿಂದ ಚಿತ್ರೀಕರಣ ಆರಂಭಗೊಳ್ಳಲಿದ್ದು, ನಲವತ್ತು ದಿನ …