ಕಲ್ಪತರು ನಾಡಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ! ಸ್ವಾಗತಕ್ಕೆ ಅಡಿಕೆ ಹಾರ ಹಾಗೂ ಪೇಟ! ಏನಿದರ ವಿಶೇಷ ಇಲ್ಲಿದೆ ನೋಡಿ

MALENADUTODAY.COM | STATE NEWS

ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಲಿದ್ದಾರೆ. ವಿಶೇಷ ಅಂದರೆ, ಕಲ್ಪತರು ನಾಡು ತುಮಕೂರು ಆಗಮಿಸ್ತಿರೋ ಅವರಿಗೆ ಮಲೆನಾಡ ಅಡಿಕೆಯ ಹಾರ ಹಾಗೂ ಪೇಟವನ್ನು ಉಡುಗೊರೆಯಾಗಿ ನೀಡಲಾಗುತ್ತಿದೆ. 

shivamogga : ನಡು ರೋಡಲ್ಲಿ, ಪ್ರೀತ್ಸೆ..ಪ್ರೀತ್ಸೆ! ಅಪ್ತಾಪ್ತೆಗೆ ಯುವಕನ ಹಿಂಸೆ ದಾಖಲಾಯ್ತು ಕೇಸ್​

ತಾಲೂಕು ಬಿದರಹಳ್ಳ ಕಾವಲ್‌ನಲ್ಲಿ ಜಗತ್ತಿನ ಅತಿದೊಡ್ಡ ಹಲಿಕಾಪ್ಟರ್ ಉತ್ಪಾದನಾ ಘಟಕಗಳಲ್ಲೊಂದಾದ ಎಚ್‌ಎಎಲ್ ಘಟಕವನ್ನು ಇವತ್ತು ಮಧ್ಯಾಹ್ನ 3.30ಕ್ಕೆ ಮೋದಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. 

ಈ ವೇಳೇ ಅಡಕೆ ಗೋಟುಗಳಿಂದಲೇ ತಯಾರಿಸಿದ 300 ಗ್ರಾಂ ತೂಕದ ಅಡಕೆ  ಪೇಟ ಹಾಗೂ 1.5ಕ.ಜಿ. ತೂಕದ ಗುಂಡು ಅಡಕೆಯಿಂದ ನಿರ್ಮಿಸಿರುವ ಅಡಕೆ ಹಾರ ಜತೆಗೆ ಶಿವಕುಮಾರ ಶ್ರೀಗಳ ಪತ್ರಿಮೆಯನ್ನು ಮೋದಿ ಅವರಿಗೆ ನೀಡಲಾಗುತ್ತಿದೆ. ಈ ಸಂಬಂಧ ಮಾತನಾಡಿರುವ ಜಿಲ್ಲಾಧಿಕಾರಿ ವೈ.ಎಸ್​.ಪಾಟೀಲ್​  ಜಿಲ್ಲಾಡಳಿತದಿಂದ ವಿಶೇಷವಾಗಿ ಪ್ರಧಾನಿಯವರಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದ್ಧಾರೆ. ಈ ಅಡಕ ಪೇಟೆ, ಅಡಕೆ ಹಾರವನ್ನು ಗುಬ್ಬಿ ತಾಲೂಕಿನ ಚಿಕ್ಕನಹಳ್ಳಿಪಾಳ್ಯದ ನಟರಾಜ್‌ ನಿರ್ಮಿಸಿದ್ದು, ಬಹಳಷ್ಟು ಆಕರ್ಷಣೀಯವಾಗಿ ಕಾಣುತ್ತಿದೆ

ಸಹ್ಯಾದ್ರಿ ವಿಜ್ಞಾನ ಕಾಲೇಜಿನ 1993 ರ ಸಾಲಿನ ವಿದ್ಯಾರ್ಥಿಗಳ ಗುರವಂದನೆಗೆ ಎಲ್ಲರೂ ಫಿದಾ ! ಇದು ಚರಿತ್ರೆ ಬರೆದ ಇತಿಹಾಸ….ಹೇಗಂತಿರಾ?

*ಶಿವಮೊಗ್ಗ ಜಿಲ್ಲೆಗೆ ಮೋದಿಗಿಫ್ಟ್​! ಮೂರು ರೈಲ್ವೆನಿಲ್ದಾಣ​ಕ್ಕೆ Amrit Bharat Station Yojana ಜಾರಿ! ಏನಿದು ಯೋಜನೆ ಗೊತ್ತಾ?*

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Leave a Comment