BREAKING : ಚಿಕ್ಕಮಗಳೂರಿನ ಬಾಳೆಹೊನ್ನೂರಿನ ಸಮೀಪ ಫೈರಿಂಗ್! ಇಬ್ಬರು ಸಾವು! ಘಟನೆ ವಿವರ ಇಲ್ಲಿದೆ
ಚಿಕ್ಕಮಗಳೂರಿನ ಬಾಳೆಹೊನ್ನೂರಿನಿಂದ ಆಘಾತಕಾರಿ ಸುದ್ದಿಯೊಂದು ಬಂದಿದೆ. ಇಬ್ಬರನ್ನು ಕೋವಿಯಯಿಂದ ಗುಂಡು ಹೊಡೆದು ಸಾಯಿಸಲಾಗಿದೆ. ಸ್ಥಳಕ್ಕೆ ಬಾಳೆಹೊನ್ನೋರು ಪೊಲೀಸರು ದೌಡಾಯಿಸಿದ್ಧಾರೆ. ಘಟನೆಯಲ್ಲಿ ಪ್ರಕಾಶ್ (28), ಪ್ರವೀಣ್ (30) ಮೃತಪಟ್ಟಿದ್ದಾರೆ. …