ಕನ್ನಡ ಅಭಿಯಾನಕ್ಕೆ ಶರಣು..ಶರಣು! ಶಿವಮೊಗ್ಗ ವಿಮಾನ ನಿಲ್ಧಾಣದ ಬೋರ್ಡ್ಗಳಲ್ಲಿ ಅಚ್ಚಾಯ್ತು ಕನ್ನಡ! ಕೇಂದ್ರ ಸಚಿವರೇ ಬರೆದರು ಕನ್ನಡ ಟ್ವೀಟ್
MALENADUTODAY.COM | SHIVAMOGGA | #KANNADANEWSWEB ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪುರವರ ಹೆಸರನ್ನು ಇಡಬೇಕು ಎಂಬುದು ನಿಕ್ಕಿಯಾಗಿದೆ. ಕನ್ನಡದ ಅಸ್ಮಿತೆಯನ್ನು ಜಗತ್ತಿಗೆ ಸಾರಿದ ರಾಷ್ಟ್ರಕವಿ ಹೆಸರನ್ನು …