ಶಿವಮೊಗ್ಗದಲ್ಲಿ ಐದು ನದಿಗಳು ಹುಟ್ಟುವ ಅಗಸ್ತ್ಯ ಪರ್ವತ ಎಲ್ಲಿದೆ ಗೊತ್ತಾ? ಆಂಜನೇಯ ಸ್ವಾಮಿಯ ಕೈ ಬೆರಳಿನಿಂದ ತೀರ್ಥೋದ್ಭವವಾದ ಕಥೆ ಗೊತ್ತಾ?
ಶಿವಮೊಗ್ಗ ಅಗಾಧ ನಿಗೂಢ ಸಂಗತಿಗಳ ಒಡಲು, ಇಲ್ಲಿಲ್ಲ ಎಂಬ ಸಂಗತಿಗಳೇ ಅಪರೂಪ. ಮಳೆಯ ವೀಡು, ಕಾಳಿಂಗದ ತವರಾಗಿರುವ ಶಿವಮೊಗ್ಗದಲ್ಲಿ ಐದು ನದಿಗಳು ಹುಟ್ಟುವ ಒಂದು ವಿಶೇಷ ಸ್ಥಳವಿದೆ. ಅದನ್ನು ಅಗಸ್ತ್ಯ ಪರ್ವತ ಎಂದು ಕರೆಯಲಾಗುತ್ತಿತ್ತು. ಆ ಪರ್ವತದ ಪವಿತ್ರ ಸ್ಥಳದದ ಬಗ್ಗೆಒಂದಷ್ಟು ಮಾಹಿತಿ ನಿಮ್ಮ ಮುಂದಿಡುತ್ತಿದ್ದೇವೆ. ಶಿವಮೊಗ್ಗ ಸಿಟಿಯಿಂದ 61 ಕಿಲೋಮೀಟರ್ ದೂರದಲ್ಲಿ ಹುಂಚ ಎಂಬ ಐತಿಹಾಸಿಕ ಊರಿನ ಸಮೀಪ ಬಿಲ್ಲೇಶ್ವರ ಎಂಬ ಬೆಟ್ಟ ಸಿಗುತ್ತದೆ. ಈ ಬಿಲ್ಲೇಶ್ವರ ಬೆಟ್ಟದ ಸಮೀಪ ಬಿಲ್ಲೇಶ್ವರ ಎಂಬ ದೇವಾಲಯವಿದೆ. ಸಾಕ್ಷಾತ್ … Read more