BIG CRIME INVESTIGATION : ತೀರ್ಥಹಳ್ಳಿ ಕಾಡಲ್ಲಿ ಸಿಕ್ಕ ಸುಟ್ಟಕಾರಿನ ಕೊಲೆಯ ರಹಸ್ಯ ಬಯಲು? ಕೊಂದವರು ಯಾರು ಗೊತ್ತಾ? ಬಗಲಲ್ಲೇ ಇದ್ದಳಾ ಕೊಲೆಗಾತಿ?
BIG CRIME INVESTIGATION : Malenadu today story / SHIVAMOGGA ತೀರ್ಥಹಳ್ಳಿ ಕಾಡಲ್ಲಿ ಸಿಕ್ಕ ಸುಟ್ಟಕಾರಿನ ಕೊಲೆಯ ರಹಸ್ಯ ಬಯಲು? ಕೊಂದವರು ಯಾರು ಗೊತ್ತಾ? ಬಗಲಲ್ಲೇ ಇದ್ದಳಾ ಕೊಲೆಗಾತಿ? ಕಳೆದ ಕೆಲ ದಿನಗಳ ಹಿಂದೆ ತೀರ್ಥಹಳ್ಳಿಯ ಮಿಟ್ಲಗೋಡು ಸಮೀಪದ ಕಾಡಿನಲ್ಲಿ ಸಿಫ್ಟ್ ಡಿಸೈರ್ ಕಾರೊಂದು ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅಲ್ಲದೆ ಕಾರಿನಲ್ಲಿ ಸುಟ್ಟ ಮೃತದೇಹದ ಕಳೆಬರಹ ಸಹ ಕಾಣಿಸಿತ್ತು. ಹೇಳಿಕೇಳಿ ಆ ಜಾಗ ರಸ್ತೆಯಾಗಿರಲಿಲ್ಲ. ಜನವಸತಿಯ ಪ್ರದೇಶವೂ ಆಗಿರಲಿಲ್ಲ. ದಟ್ಟ ಕಾಡಿನ ನಡುವೆ ಕಾರನ್ನು ತಂದು … Read more