ವಿಐಎಸ್ಎಲ್ ಮುಚ್ಚುವ ನಿರ್ಧಾರದ ಹಿಂದೆ ಖಾಸಗಿಯವರಿಗೆ ಮಾರಾಟದ ಹುನ್ನಾರ! ಹೆಚ್.ವಿಶ್ವನಾಥ್ ಹೇಳಿದ್ದೇನು?
MALENADUTODAY.COM | SHIVAMOGGA | #KANNADANEWSWEB ಶಿವಮೊಗ್ಗ : ವಿಐಎಸ್ ಎಲ್ ಕಾರ್ಖಾನೆ ನಡೆಸಲು ಖಾಸಗಿಯವರು ಮುಂದೆ ಬಂದಿಲ್ಲವೆಂದರೆ ಸರ್ಕಾರವೇ ನಡೆಸಲಿ, ಅದನ್ನು ಬಿಟ್ಟು ಮುಚ್ಚಲು ಹೊರಟಿರುವುದು …