BIG NEWS : ಟ್ರಾಫಿಕ್ ಫೈನ್ಗೆ ಮತ್ತೆ 15 ದಿನ 50 ಪರ್ಸೆಂಟ್ ಡಿಸ್ಕೌಂಟ್! ರಿಯಾಯಿತಿ ದರದಲ್ಲಿ ದಂಡ ಕಟ್ಟಲು ಮತ್ತೆ ಅವಕಾಶ
MALENADUTODAY.COM |SHIVAMOGGA| #KANNADANEWSWEB ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡ ಪಾವತಿಗೆ ಶೇ.50 ರಿಯಾಯಿತಿಯನ್ನು ನೀಡಿ ಸರ್ಕಾರ ಮತ್ತೆ ಆದೇಶ ಹೊರಡಿಸಿದೆ. ಕಳೆದ ಫೆಬ್ರವರಿ ಹನ್ನೊಂದನೇ …