500 ರೂಪಾಯಿ ನೋಟಿನ ಕಂತೆ…ಕಂತೆ ಹಣ! ಬಿಜೆಪಿ ವಿರುದ್ಧ ಕಾಂಗ್ರೆಸ್ ಪಾಲಿಗೆ ಅಸ್ತ್ರವಾದ ಲೋಕಾಯುಕ್ತ ರೇಡ್
MALENADUTODAY.COM |SHIVAMOGGA| #KANNADANEWSWEB ಮತದಾರರನ್ನು 500 ರೂಪಾಯಿ ಕೊಟ್ಟು ಕರೆದುಕೊಂಡು ಬರಬೇಕು ಎನ್ನುವ ಸಿದ್ದರಾಮಯ್ಯರ ವಿಡಿಯೋ ಹಿಡಿದು ಬಿಜೆಪಿ ಟೀಕೆಗೆ ಮುಂದಾದ ಹೊತ್ತಿನಲ್ಲಿ 500 ರೂಪಾಯಿ ನೋಟಿನ …