ತೀರ್ಥಹಳ್ಳಿಯಲ್ಲಿ ವಾಹನಗಳ ಬಹಿರಂಗ ಹರಾಜು! ವಿವರ ಇಲ್ಲಿದೆ

Open auction of vehicles in Tirthahalli! Here is the detail

ತೀರ್ಥಹಳ್ಳಿಯಲ್ಲಿ ವಾಹನಗಳ ಬಹಿರಂಗ ಹರಾಜು! ವಿವರ ಇಲ್ಲಿದೆ
Open auction of vehicles in Tirthahalli

Shivamogga Feb 21, 2024  ತೀರ್ಥಹಳ್ಳಿ: ಮುಟ್ಟುಗೋಲು ಹಾಕಿಕೊಂಡ ವಾಹನಗಳ ಬಹಿರಂಗ ಹರಾಜಿಗೆ ದಿನಾಂಕ ನಿಗಧಿ ಪಡಿಸಲಾಗಿದೆ. 



ತೀರ್ಥಹಳ್ಳಿ ವಲಯ ಅಬಕಾರಿ ಇಲಾಖೆಯು ಮುಟ್ಟುಗೋಲು ಹಾಕಿಕೊಂಡಿರುವ ಟಿ.ವಿ.ಎಸ್.ಸ್ಟಾರ್ ಸಿಟಿ ಹಾಗೂ ಟಿವಿಎಸ್ ಆಟೋ ರಿಕ್ಷಾ ವಾಹನಗಳನ್ನು ಫೆ. 23 ರಂದು ಬೆಳಗ್ಗೆ 11.00ಕ್ಕೆ ಅಬಕಾರಿ ಉಪ ನಿರೀಕ್ಷಕರ ಕಚೇರಿ, ತೀರ್ಥಹಳ್ಳಿ ವಲಯ ಕಚೇರಿ ಆವರಣದಲ್ಲಿ ಯಥಾಸ್ಥಿತಿಯಲ್ಲಿ ಬಹಿರಂಗ ಹರಾಜು ಮಾಡಲಾಗುವುದು, 

ಆಸಕ್ತರು ನೋಡಬಯಸಿದ್ದಲ್ಲಿ ಕಚೇರಿಯ ಸಮಯದಲ್ಲಿ ವೀಕ್ಷಿಸಬಹುದಾಗಿದೆ. ಹಾಗೂ ನಿಗದಿತ ಸಮಯದಲ್ಲಿ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಶಿವಮೊಗ್ಗ ಜಿಲ್ಲಾ ಅಬಕಾರಿ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.