ನವೆಂಬರ್, 06, 2025 ರ ಮಲೆನಾಡು ಟುಡೆ ಸುದ್ದಿ : ವಿಶ್ವವಸು ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು ಹಾಗೂ ಕಾರ್ತಿಕ ಮಾಸ, ಬಹುಳ ಪಾಡ್ಯಮಿ, ಭರಣಿ ನಕ್ಷತ್ರ, ರಾಹುಕಾಲವು ಮಧ್ಯಾಹ್ನ 1.30 ರಿಂದ 3.00 ರವರೆಗೆ ಇದ್ದರೆ, ಯಮಗಂಡ ಕಾಲವು ಬೆಳಗ್ಗೆ 6.00 ರಿಂದ 7.30 ರವರೆಗೆ ಇರುತ್ತದೆ.
ರಾಶಿ ಭವಿಷ್ಯ
ಮೇಷ : ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ. ಅನಿರೀಕ್ಷಿತ ಪ್ರಯಾಣ, ಕೆಲವು ಸಮಸ್ಯೆಗಳು ಎದುರಾಗಬಹುದು. ಪ್ರಾರಂಭಿಸಿದ ಕೆಲಸಗಳು ಸ್ವಲ್ಪ ನಿಧಾನಗತಿಯಲ್ಲಿ ಸಾಗುತ್ತವೆ. ವ್ಯಾಪಾರ ವ್ಯವಹಾರ ಸರಾಗವಾಗಿ ಮುಂದುವರೆಯುತ್ತವೆ.
ವೃಷಭ : ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ಕೈಗೊಂಡ ಕೆಲಸ ಉತ್ತಮ ರೀತಿಯಲ್ಲಿ ಪೂರ್ಣಗೊಳ್ಳಲಿವೆ. ಆಹ್ವಾನ ಬರಬಹುದು. ವ್ಯಾಪಾರದಲ್ಲಿ ಅನಿರೀಕ್ಷಿತವಾಗಿ ಲಾಭ . ಉದ್ಯೋಗಸ್ಥರಿಗೆ ಪರಿಸ್ಥಿತಿ ಅನುಕೂಲಕರವಾಗಿರುತ್ತವೆ.

ಶಿವಮೊಗ್ಗ: ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ನಲ್ಲಿ ಬಿ.ಎಸ್ಸಿ ವಿದ್ಯಾರ್ಥಿನಿ ಆತ್ಮಹತ್ಯೆ
ಮಿಥುನ : ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷಿತ ಪ್ರಗತಿ, ಅನಾರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಕೌಟುಂಬಿಕ ಕಲಹ, ಕೆಲಸದ ಒತ್ತಡ.
ಕರ್ಕಾಟಕ : ಸಂತೋಷ ಮತ್ತು ಮನರಂಜನೆಯಲ್ಲಿ ದಿನ ಕಳೆಯುತ್ತದೆ. ಕೆಲಸಗಳು ಸಮಯಕ್ಕೆ ಸರಿಯಾಗಿ ಮುಗಿಯಲಿವೆ. ನಿಮ್ಮ ಆಲೋಚನೆ ಕಾರ್ಯರೂಪಕ್ಕೆ ಬರಲಿವೆ. ವ್ಯಾಪಾರ ವ್ಯವಹಾರ ವಿಶೇಷವಾಗಿರದು
ಸಿಂಹ : ಹೊಸ ಕೆಲಸಗ ಪ್ರಾರಂಭಿಸಲು ಹಾಗೂ ಹೊಸ ಉದ್ಯೋಗ ಆರಂಭಿಸಲು ಉತ್ತಮ ದಿನ ಹಾಗೂ ಅವಕಾಶಗಳು ಲಭ್ಯವಾಗಲಿದೆ. ಹೊಸ ವ್ಯಕ್ತಿಗಳ ಪರಿಚಯ. ವ್ಯವಹಾರದಲ್ಲಿ ಲಾಭ ಉದ್ಯೋಗಗಳಲ್ಲಿ ಈ ದಿನ ಅನುಕೂಲಕರ ವಾತಾವರಣ.
ಕನ್ಯಾ: ಕುಟುಂಬ ಸದಸ್ಯರ ನಡುವೆ ಭಿನ್ನಾಭಿಪ್ರಾಯ. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆ ಕಾಡಬಹುದು. ಕೆಲಸದ ವಿಚಾರದಲ್ಲಿ ಪ್ರಗತಿ. ಸ್ನೇಹಿತರಿಂದ ಕೆಲವು ಒತ್ತಡ. ವ್ಯಾಪಾರ ಸಾಮಾನ್ಯವಾಗಿರಲಿದೆ, ಉದ್ಯೋಗದಲ್ಲಿ ಕೆಲವು ಬದಲಾವಣೆ ಕಾಣುವಿರಿ.

ತುಲಾ : ವಾದ ವಿವಾದ. ಹಣಕಾಸಿನ ತೊಂದರೆ. ಧಾರ್ಮಿಕ ಸ್ಥಳಗಳ ದರ್ಶನ. ಅನಾರೋಗ್ಯ ನಿಮ್ಮನ್ನು ಕಾಡಬಹುದು. ಆಸ್ತಿ-ಸಂಬಂಧಿತ ವಿವಾದ. ವ್ಯಾಪಾರ ವ್ಯವಹಾರದಲ್ಲಿ ಈ ದಿನ ಸಾಮಾನ್ಯವಾಗಿ ನಡೆವುದು
ವೃಶ್ಚಿಕ : ಹೊಸ ವಿಷಯ ತಿಳಿಯುವಿರಿ, ಸಮಸ್ಯೆ ಇತ್ಯರ್ಥವಾಗುವ ಸಾಧ್ಯತೆ ಇದೆ. ಕೈಗೊಂಡ ಕೆಲಸಗಳಲ್ಲಿ ಪ್ರಗತಿ ವ್ಯಾಪಾರ ವ್ಯವಹಾರದಲ್ಲೊ ಧನಲಾಭ
ಧನು : ಶುಭ ಕಾರ್ಯಕ್ರಮ ನಡೆಯಲಿದೆ. ಮನರಂಜನೆಯಲ್ಲಿ ಭಾಗವಹಿಸುವಿರಿ. ಕೆಲಸಗಳು ನಿಗದಿತ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲಿವೆ. ಭೂ ವಿವಾದಕ್ಕೆ ಪರಿಹಾರ ದೊರೆಯುತ್ತದೆ.ವ್ಯಾಪಾರ ಲಾಭದಾಯಕ,ಉದ್ಯೋಗದಲ್ಲಿ ಉನ್ನತಿ.
ಅಡಿಕೆ ಮಾರುಕಟ್ಟೆಯಲ್ಲಿ ಎಷ್ಟಿದೆ ಅಡಕೆ ವೈರೈಟಿಗಳ ದರ!? ಅಡಿಕೆ ರೇಟು, ವಿವರ
November 6 2025 ಮಕರ : ಹಣಕಾಸಿನ ಅವಶ್ಯಕತೆ ಉಂಟಾಗಬಹುದು. ಆಲೋಚನೆಗಳಲ್ಲಿ ಸ್ಥಿರತೆ ಇರದು, ದೂರ ಪ್ರಯಾಣ. ಅನಿರೀಕ್ಷಿತ ಖರ್ಚು. ದೇವಾಲಯಗಳಿಗೆ ಭೇಟಿ. ವ್ಯಾಪಾರ ವ್ಯವಹಾರದಲ್ಲಿ ಈ ದಿನ ಸಾಮಾನ್ಯವಾಗಿರಲಿದೆ.

ಕುಂಭ : ವ್ಯಾಪಾರ ವ್ಯವಹಾರಗಳಲ್ಲಿ ಕೆಲವು ಅಡೆತಡೆ. ಸಾಲದ ಪ್ರಯತ್ನ. ಅನಾರೋಗ್ಯವು ನಿಮ್ಮನ್ನು ಕಾಡಬಹುದು. ಆಂತರಿಕ ಮತ್ತು ಬಾಹ್ಯ ಒತ್ತಡ.
ಮೀನ : ಹೊಸ ಜನರ ಪರಿಚಯ. ಶುಭ ಸಮಾಚಾರ. ಪ್ರಗತಿಯ ದಿನ. ಹೆಚ್ಚಿನ ಉತ್ಸಾಹದಿಂದ ಕೆಲಸಗಳನ್ನು ಪೂರ್ಣಗೊಳಿಸುವಿರಿ. ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿತ ಲಾಭ. ಉದ್ಯೋಗಗಳಲ್ಲಿ ಈ ದಿನ ಸಾಮಾನ್ಯವಾಗಿರಲಿದೆ.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
