Nigama Mandali | ನಿಗಮ ಮಂಡಳಿ ಅಧ್ಯಕ್ಷರ ನೇಮಕ , ಶಿವಮೊಗ್ಗದ ಇಬ್ಬರು ಶಾಸಕರಿಗೆ ಸಿಕ್ಕಿದ್ದೇನು?

Nigama Mandali | Appointment of Chairman of the Board of Directors. What did the two MLAs from Shimoga get, B.K. Sangameshwar, Gopalakrishna Belur, Sagar MLA, Bhadravathi MLA, Karnataka Rural Infrastructure Development Corporation/Land Army, Karnataka State Forest Industries Corporation,

Nigama Mandali |  ನಿಗಮ ಮಂಡಳಿ ಅಧ್ಯಕ್ಷರ ನೇಮಕ , ಶಿವಮೊಗ್ಗದ ಇಬ್ಬರು ಶಾಸಕರಿಗೆ ಸಿಕ್ಕಿದ್ದೇನು?
Nigama Mandali | Appointment of Chairman of the Board of Directors. What did the two MLAs from Shimoga get,

SHIVAMOGGA  |  Jan 26, 2024  |   ಅಪಸ್ವರಗಳು ಕೇಳಿಬರುತ್ತಿದ್ದ ಬೆನ್ನಲ್ಲೆ ಕಾಂಗ್ರೆಸ್ ಪಕ್ಷ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಹೆಸರುಗಳನ್ನ ಆಯ್ಕೆ ಮಾಡಿ ಪಟ್ಟಿ ರಿಲೀಸ್ ಮಾಡಿದೆ. ಈ ಮೂಲಕ ಪಕ್ಷದೊಳಗೆ ನಡೆಯುತ್ತಿದ್ದ ಅಪಸ್ವರದ ಚರ್ಚೆಗೆ ಬ್ರೇಕ್ ಹಾಕುವ ಪ್ರಯತ್ನ ಮಾಡಿದೆ. ಇನ್ನೂ ಪಟ್ಟಿ ವಿಚಾರಕ್ಕೆ ಬರುವುದಾದರೆ, ಒಟ್ಟಾರೆ 32 ಜನರ ಪಟ್ಟಿ ರಿಲೀಸ್ ಆಗಿದೆ. ಈ ಪೈಕಿ ಶಿವಮೊಗ್ಗದಲ್ಲಿ  ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್​ ಗೆ ನಿರೀಕ್ಷೆಯಂತೆಯೇ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮ/ಲ್ಯಾಂಡ್ ಆರ್ಮಿಯ ಅಧ್ಯಕ್ಷ ಸ್ಥಾನ ನೀಡಲಾಗಿದೆ. 

Nigama Mandali | Appointment of Chairman of the Board of Directors.  What did the two MLAs from Shimoga get,

ಇನ್ನೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ನಿಯಮಿತಕ್ಕೆ ಶಿವಮೊಗ್ಗ ಜಿಲ್ಲೆ ಸಾಗರ-ಹೊಸನಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣರನ್ನ ನೇಮಿಸಲಾಗಿದೆ.

Nigama Mandali | Appointment of Chairman of the Board of Directors.  What did the two MLAs from Shimoga get,

ಸದ್ಯ ಕಾಂಗ್ರೆಸ್ ಪಕ್ಷದ  ಮಾಹಿತಿಯಂತೆ. 32 ಜನ ಶಾಸಕರಿಗೆ ಇದೀಗ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಈ ಹಿಂದೆ ಹೇಳಿದಾಗೆ ಕಾರ್ಯಕರ್ತರಿಗೆ ಸ್ಥಾನಮಾನ ನೀಡುವ ಪಟ್ಟಿ ಇನ್ನಷ್ಟೆ ರಿಲೀಸ್ ಆಗಬೇಕಿದೆ.