ಮೈಸೂರು ಟ್ರೈನ್​ ಸೇರಿದಂತೆ ಹಲವು ರೈಲುಗಳ ಸಂಚಾರ ರದ್ದು! ಕಾರಣವೇನು? ಇಲ್ಲಿದೆ ಮಾಹಿತಿ

Kuvempu Express schedule change, Talguppa Mysuru train timings, Train 16221 new schedule, Kuvempu Express timetable, ಕುವೆಂಪು ಎಕ್ಸ್‌ಪ್ರೆಸ್ ವೇಳಾಪಟ್ಟಿ, ರೈಲು ಸಮಯ ಬದಲಾವಣೆ, Book Kuvempu Express ticket, Kuvempu Express train ticket booking, Kuvempu Express fare , Kuvempu Express train, Train 16221, Kuvempu Express route map. Cancellations Affecting Your Train

Cancellations of mysore Train and more ಶಿವಮೊಗ್ಗ, malenadu today news : August 19 2025 ರೈಲ್ವೆ ಇಲಾಖೆಯು ಶಿವಮೊಗ್ಗ -ಮೈಸೂರು ಟೌನ್ ಟ್ರೈನ್​ ಸೇರಿದಂತೆ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.  ಆಗಸ್ಟ್ 24ರಂದು ಅರಸೀಕೆರೆ-ಬಾಣಾವರ ಮತ್ತು ಅರಸೀಕೆರೆ-ಹಬ್ಬನಘಟ್ಟ ನಿಲ್ದಾಣಗಳ ನಡುವೆ ರೈಲ್ವೆ ಇಲಾಖೆ ಸಿಗ್ನಲಿಂಗ್  ಕಾಮಗಾರಿ ಹಮ್ಮಿಕೊಂಢಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಿ ಪ್ರಕಟಣೆ ನೀಡಿದೆ.  ನಮ್ಮ ಮಲೆನಾಡು ಟುಡೆಯ ಪ್ರತಿ ಸುದ್ದಿಗಳನ್ನು ಓದಲು ನಮ್ಮ ವಾಟ್ಸಾಪ್​ … Read more

ಶಿವಮೊಗ್ಗ-ಹರಿಹರ ರೈಲ್ವೆ ಯೋಜನೆ ಸ್ಥಗಿತ! ಕಾರಣವೇನು!?

ನವದೆಹಲಿ, ಆಗಸ್ಟ್ 7: malenadutoday news /  ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಬಳಿ ಸಂಸದ ಬಿವೈ ರಾಘವೇಂದ್ರರವರು ಮೂರು ಮನವಿಗಳನ್ನು ಮುಂದಿಟ್ಟಿದ್ದಾರೆ. ಇದರ ಬೆನ್ನಲ್ಲೆ ಇನ್ನೊಂದೆಡೆ ಶಿವಮೊಗ್ಗ ಹರಿಹರ ರೈಲ್ವೆ ಮಾರ್ಗದ ವಿಳಂಬಕ್ಕೆ ರಾಜ್ಯ ಸರ್ಕಾರ ಕಾರಣ ಎಂದು ಕೇಂದ್ರ ಸಚಿವರು ಪ್ರಕಟಣೆಯನ್ನು ನೀಡಿದ್ದಾರೆ.   ಹೌದು, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನಡುವಿನ ಒಪ್ಪಂದ (agreement) ವಿವಾದದಿಂದಾಗಿ ಶಿವಮೊಗ್ಗ-ಹರಿಹರ ನಡುವಿನ ಮಹತ್ವಾಕಾಂಕ್ಷೆಯ (ambitious) ರೈಲ್ವೆ ಯೋಜನೆ ಸ್ಥಗಿತಗೊಂಡಿದೆ ಎಂದು ಲೋಕಸಭೆಯಲ್ಲಿ ರೈಲ್ವೆ ಸಚಿವ ಅಶ್ವಿನಿ … Read more

ಇನ್ಮುಂದೆ ವಂದೇ ಭಾರತ್ ಟ್ರೇನ್‌ನಲ್ಲಿ ಕೊನೆಯ 15 ನಿಮಿಷದಲ್ಲಿ ಟಿಕೆಟ್​ ಬುಕ್​ಗೆ ಅವಕಾಶ

Vande bharath train

Vande bharath train : ಇನ್ಮುಂದೆ ವಂದೇ ಭಾರತ್ ಟ್ರೇನ್‌ನಲ್ಲಿ ಕೊನೆಯ 15 ನಿಮಿಷದಲ್ಲಿ ಟಿಕೆಟ್​ ಬುಕ್​ಗೆ ಅವಕಾಶ ದಕ್ಷಿಣ ರೈಲ್ವೆಯ ವ್ಯಾಪ್ತಿಗೆ ಬರುವ 8 ವಂದೇ ಭಾರತ್ ರೈಲುಗಳಲ್ಲಿ ಟಿಕೆಟ್ ಬುಕಿಂಗ್ ನಿಯಮಗಳನ್ನು ಸರಳೀಕರಿಸಲಾಗಿದೆ. ಈಗ ಪ್ರಯಾಣಿಕರು ರೈಲು ತಮ್ಮ ನಿಲ್ದಾಣಕ್ಕೆ ಬರುವ 15 ನಿಮಿಷಗಳ ಮೊದಲು ಟಿಕೆಟ್ ಕಾಯ್ದಿರಿಸಬಹುದು. ಈ ಮೊದಲು, ಮೊದಲ ನಿಲ್ದಾಣದಿಂದ ಹೊರಟ ಬಳಿಕ ಟಿಕೆಟ್ ಬುಕ್ ಮಾಡಲು ಅವಕಾಶವಿರಲಿಲ್ಲ. ಆದರೆ, ರೈಲ್ವೇ ಇಲಾಖೆಯು ‘ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಮ್’ ಅನ್ನು ನವೀಕರಿಸಿದ … Read more

ULLU, ALTT ಸೇರಿದಂತೆ 20 ಕ್ಕೂ ಹೆಚ್ಚು OTT ಬ್ಯಾನ್! ಇನ್ಮೇಲೆ ಅದೆಲ್ಲಾ ಸಿಗಲ್ಲ!

OTT Platform Indian Government Bans Over 20 OTT Platforms 20

OTT Platform Indian Government Bans Over 20 OTT Platforms ನವದೆಹಲಿ: ಇತ್ತೀಚೆಗೆ ಅಶ್ಲೀಲ ಒಟಿಟಿಗಳ ಸಂಖ್ಯೆ ವಿಪರೀತವಾಗಿದ್ದವು, ಅಲ್ಲದೆ ಅಶ್ಲೀಲ ವಿಡಿಯೋಗಳ ದೊಡ್ಡ ಮಾರುಕಟ್ಟೆಯನ್ನ ಈ ಒಟಿಟಿ ಸೃಷ್ಟಿ ಮಾಡಿತ್ತು. ಇದೀಗ ಇಂತಹ ಓಟಿಟಿಗಳ ಮೇಲೆ ಕೇಂದ್ರ ಸರ್ಕಾರ ಕ್ರಮಕ್ಕೆ ಮುಂದಾಗಇದೆ. ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ,  ಮಹಿಳೆಯರನ್ನು ಅಸಭ್ಯವಾಗಿ ಚಿತ್ರಿಸಿದ ಆರೋಪ ಹಾಗೂ ಮತ್ತು ವಿವಿಧ ಕಾನೂನುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ULLU, ALTT ಮತ್ತು ಡೆಸಿಫ್ಲಿಕ್ಸ್ ಸೇರಿದಂತೆ 20ಕ್ಕೂ ಹೆಚ್ಚು ಒಟಿಟಿ … Read more

ಯಶವಂತಪುರ-ತಾಳಗುಪ್ಪ ವಿಶೇಷ ರೈಲು! ಪ್ರಯಾಣಿಕರಿಗೆ ಗುಡ್ ನ್ಯೂಸ್!

Train Service Extension

Yesvantpur Talguppa Train 06588 ಪ್ರಯಾಣಿಕರ ಗಮನಕ್ಕೆ: ಯಶವಂತಪುರ-ತಾಳಗುಪ್ಪ ವಿಶೇಷ ರೈಲು ಸೇವೆ ವಿಸ್ತರಣೆ (Special Train Service Extended) ಬೆಂಗಳೂರು: ನೈರುತ್ಯ ರೈಲ್ವೆ (South Western Railway) ವಿಭಾಗ ಪ್ರಯಾಣಿಕರ ಬೇಡಿಕೆಗೆ ಪೂರಕವಾಗಿ  ಯಶವಂತಪುರ ಮತ್ತು ತಾಳಗುಪ್ಪ ನಡುವಿನ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಇನ್ನಷ್ಟು ವಿಸ್ತರಿಸಿದೆ (Special Express Train Services) ಇದರಿಂದ ಶಿವಮೊಗ್ಗ (Shivamogga) ಸೇರಿದಂತೆ ವಿವಿಧ ಭಾಗಗಳ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಹೆಚ್ಚುವರಿಯಾಗಿ ಎರಡು ರೈಲು ಸಂಚಾರಕ್ಕೆ (Train Trips) ರೈಲ್ವೆ ಇಲಾಖೆ … Read more

ಜಗತ್ತಿನಲ್ಲಿ ಯುದ್ಧ ಶುರುಮಾಡಿದ ಮತ್ತೆರಡು ದೇಶಗಳು! ಶಿವನ ದೇಗುಲಕ್ಕಾಗಿ ಸಮರ!? ಕುತೂಹಲದ ಸ್ಟೋರಿ

ಥಾಯ್ಲೆಂಡ್, ಕಾಂಬೋಡಿಯಾ, ಗಡಿ ಸಂಘರ್ಷ,  Thailand, Cambodia, Border Clash,  UNESCO Temple, 

Thailand Cambodian Border Clashes 24  ಥಾಯ್-ಕಾಂಬೋಡಿಯಾ ಗಡಿ ಸಂಘರ್ಷ , ಒಂದು ದೇವಸ್ಥಾನಕ್ಕಾಗಿ Thailand Cambodian Border Clashes 24  ವಿಶ್ವ ಮಟ್ಟದಲ್ಲಿ ಮತ್ತೊಂದು ಯುದ್ಧ ಆರಂಭವಾಗಿದೆ. ಥಾಯ್ಲೆಂಡ್  ಮತ್ತು ಕಾಂಬೋಡಿಯಾ ಸಮರ ಶುರುಮಾಡಿವೆ,  ವಿವಾದಿತ ಗಡಿಯಲ್ಲಿ ನಡೆದ ಘರ್ಷಣೆಯಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ ಎಂದು ಥಾಯ್ ಅಧಿಕಾರಿಗಳು ತಿಳಿಸಿದ್ದಾರೆ ಅಂತಾ ಬಿಬಿಸಿ ವರದಿ ಮಾಡಿದೆ. ಅದರ ವರದಿಯ ಪ್ರಕಾರ, ಆಗ್ನೇಯ ಏಷ್ಯಾದ ಈ ಎರಡು ನೆರೆಹೊರೆ ರಾಷ್ಟ್ರಗಳ ನಡುವೆ ಶತಮಾನಕ್ಕೂ ಹೆಚ್ಚು ಕಾಲದಿಂದ … Read more

ಕಾಡಿಗೆ ಉಣಗೋಲು ಹಾಕಿದ ಮಿನಿಸ್ಟ್ರು! ದನಕರ ಬಿಟ್ಟು ಹೊಡೆಯೋದು ಎಲ್ಲಿಗೆ! ಮಲ್ನಾಡ್ ಕಥೆ ಪ್ರತಾಪ ತೀರ್ಥಹಳ್ಳಿ ಹೇಳ್ತಾರೆ

Malenadu Farmers Face Crisis as Forest Department Bans Cattle Grazing in Forests

Malenadu Farmers  ಅಯ್ಯೋ ದನ ಬ್ಯಾಣಕ್​ ಹೋಗಿದ್​ ಬರ್ಲೇ ಇಲ್ಲ ಮಾರಾಯ ಮೂರ್​ ದಿನ ಆತ್​ ನೋಡು, ಹಲಸಿನ ಹಣ್ಣು ಸೀಜನ್​ ಬೇರೆ ಸಮಾ ತಿನ್ಕೊಂಡ್​ ಬರ್ತವೆ. ಮನೆ ನೆನ್ಪಿಲ್ಲೇನೊ ಅವ್ಕೆ.ಇದು ಮಲ್ನಾಡ್​​ ಭಾಗದಲ್ಲಿ ಬ್ಯಾಣಕ್ಕೆ  ದನ ಬಿಟ್ಟು ಹೊಡ್ದ್​ ಮೇಲೆ ಜನ ದನ ಕರುಗಳು ಮನೆಗೆ ಬರಲಿಲ್ಲಾ ಅಂದ್ರೆ ಜನ ಮಾತಾಡ್ಕೊಳೊ ಮಾತು. ಆದರೆ ಇನ್ಮುಂದೆ ಹಂಗೆ ಮಾತಾಡಂಗೂ ಇಲ್ಲಾ. ಯಾಕಂದ್ರೆ ನಮ್ಮ ಅರಣ್ಯ ಸಚಿವರು ಮಲ್ನಾಡ್​ ಭಾಗದಲ್ಲಿ ದನಕರು ಕುರಿ ಮೇಕೆ ಗಳನ್ನು ಬ್ಯಾಣಕ್ಕೆ … Read more

ಕುವೆಂಪು ಎಕ್ಸ್‌ಪ್ರೆಸ್ ರೈಲಿನ ಚಕ್ರದ ಬಳಿ ಕಾಣಿಸಿದ ಬೆಂಕಿ: ಕೆಲಹೊತ್ತು ನಿಂತು ಸಾಗಿದ ಟ್ರೈನ್ 

ಕುವೆಂಪು ಎಕ್ಸ್‌ಪ್ರೆಸ್, ಬೆಂಕಿ, ತಾಳಗುಪ್ಪ, ಮೈಸೂರು, ತರೀಕೆರೆ,,ರೈಲ್ವೆ ಸುದ್ದಿ, Kuvempu Express, Train Fire, Talaguppa, Mysuru, Tarikere, Railway Accident, Fire Incident, Karnataka Train News,  #KuvempuExpress #TrainFire #RailwaySafety #KarnatakaRailways #Tarikere #TrainAlert #IndianRailways #BreakingNews

Kuvempu Express Train ತಾಳಗುಪ್ಪ-ಮೈಸೂರು ಕುವೆಂಪು ಎಕ್ಸ್‌ಪ್ರೆಸ್ ರೈಲಿನ ಚಕ್ರದ ಬಳಿ ಕಾಣಿಸಿದ ಬೆಂಕಿ: ಕೆಲಹೊತ್ತು ನಿಂತು ಸಾಗಿದ ಟ್ರೈನ್  ತಾಳಗುಪ್ಪದಿಂದ ಮೈಸೂರಿಗೆ ಹೊರಟಿದ್ದ ಕುವೆಂಪು ಎಕ್ಸ್‌ಪ್ರೆಸ್ ರೈಲಿನ ಚಕ್ರದ ಭಾಗದಲ್ಲಿ (Kuvempu Express Train) ಇಂದು ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣವೇ ರೈಲು ನಿಲ್ಲಿಸಿ ಪರಿಶೀಲನೆ ನಡೆಸಲಾಗಿದೆ. ಚಲಿಸುವ ಚಕ್ರಗಳ ವಿವಿಧ ಕಾರಣಕ್ಕೆ ಅತಿಯಾದ ಬಿಸಿ ಉಂಟಾಗಿ ಈ ರೀತಿ ಬೆಂಕಿಕಾಣಿಸಿಕೊಳ್ಳುವುದು ಸಹಜ ಎನ್ನಲಾಗಿದ್ದು, ಬೆಂಕಿ ಕಾಣಿಸಿಕೊಂಡ ಬೆನ್ನಲ್ಲೆ ಸಿಬ್ಬಂದಿ ಟ್ರೈನ್​ ನಿಲ್ಲಿಸಿ ಪರಿಶೀಲನೆ ನಡೆಸಿ … Read more

ಯೂಟ್ಯೂಬ್​ ನಲ್ಲಿ ಸದ್ಯದಲ್ಲಿಯೇ ಟ್ರೆಂಡಿಗ್​ ಬದಲಾವಣೆ! ಏನದು ಗೊತ್ತಾ?

YouTube Trending

YouTube Trending missing from July 21 ಯೂಟ್ಯೂಬ್‌ನಲ್ಲಿ [YouTube] ‘ಟ್ರೆಂಡಿಂಗ್’ ವಿಭಾಗ ಇನ್ನು ಇರಲ್ಲ: ಜುಲೈ 21 ರಿಂದ ಹೊಸ ಬದಲಾವಣೆ! YouTube Trending missing from July 21 ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್​ಫಾರ್ಮ್​ ಯೂಟ್ಯೂಬ್ [YouTube] ತನ್ನ  “ಟ್ರೆಂಡಿಂಗ್” (ಪ್ರಚಲಿತ) ವಿಭಾಗವನ್ನು ಜುಲೈ 21, 2025 ರಿಂದ ತೆಗೆದುಹಾಕಲು ನಿರ್ಧರಿಸಿದೆ. ಈ ಬದಲಾವಣೆಯು ವೀಡಿಯೊಗಳನ್ನು ಹುಡುಕುವಾಗ ಮಹತ್ವದ ಪರಿಣಾಮಗಳನ್ನು ಬೀರಲಿದೆ ಎನ್ನಲಾಗಿದೆ.  ಯೂಟ್ಯೂಬ್​ನಲ್ಲಿ ಸಾಮಾನ್ಯವಾಗಿಯೇ Trending page ಮತ್ತು  Trending Now ಟ್ಯಾಗ್​ ಅನ್ನು … Read more

ಜನರಲ್​ ಕ್ಲಾಸ್ ಕೋಚ್​ನಲ್ಲಿ ಮಾನಸಿಕ ಅಸ್ವಸ್ಥ ಮಹಿಳೆ ಪತ್ತೆ / ಶಿವಮೊಗ್ಗ ರೈಲ್ವೆ ರಕ್ಷಣಾ ದಳದಿಂದ ರಕ್ಷಣೆ!

Shivamogga Town Railway Station ಶಿವಮೊಗ್ಗ ಟೌನ್ ರೈಲು ನಿಲ್ದಾಣದಲ್ಲಿ ಮಾನಸಿಕ ಅಸ್ವಸ್ಥ ಮಹಿಳೆಯ ರಕ್ಷಣೆ: ಆರ್‌ಪಿಎಫ್ ಕಾರ್ಯಕ್ಕೆ ಶ್ಲಾಘನೆ! Shivamogga Town Railway Station ಶಿವಮೊಗ್ಗ: ಜುಲೈ 16, 2025 /  ಶಿವಮೊಗ್ಗ ಟೌನ್ ರೈಲು ನಿಲ್ದಾಣದಲ್ಲಿ (Shivamogga Town Railway Station) ಮಾನಸಿಕ ಅಸ್ವಸ್ಥೆಯಾಗಿದ್ದ ಸುಮಾರು 25 ವರ್ಷ ವಯಸ್ಸಿನ ಮಹಿಳೆಯೊಬ್ಬರನ್ನು ರೈಲ್ವೆ ಸಂರಕ್ಷಣಾ ಪಡೆ (RPF – Railway Protection Force) ರಕ್ಷಿಸಿದೆ.  ರೈಲು ನಂ. 56272ರ ಜನರಲ್ ಕ್ಲಾಸ್ (GS) ಕೋಚ್‌ನಲ್ಲಿ ಪತ್ತೆಯಾದ … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು