GST ದರ ಕಡಿತದ ಎಫೆಕ್ಟ್​! Swift, Dzire, Brezza ಸೇರಿ ಮಾರುತಿ ಸುಜುಕಿ ಕಾರುಗಳ ಬೆಲೆಯಲ್ಲಿ ಇಳಿಕೆ! ಎಷ್ಟಿದೆ ?

Maruti Suzuki Slashes Prices

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 19 2025 :   ಜಿಎಸ್​ಟಿ ಕಡಿತದ ಬೆನ್ನಲ್ಲೆ ವೆಹಿಕಲ್​ ಮಾರುಕಟ್ಟೆಯಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ..ಇದೇ ತಿಂಗಳಿನಲ್ಲಿ ಜಾರಿಯಾಗುತ್ತಿರುವ ಜಿಎಸ್​ಟಿ ಕಡಿತದ ನಿಯಮದ ಬೆನ್ನಲ್ಲೆ ಮಾರುತಿ  ತನ್ನ ವಾಹನಗಳ ಬೆಲೆಯನ್ನು ಕಡಿತಗೊಳಿಸಿದೆ. ವಿಶೇಷ ಅಂದರೆ ಮಾರುತಿ ಸುಜುಕಿ ಕಂಪನಿ ಪ್ರಕಟಿಸಿರುವ ಪ್ರಕಾರ, ಕೆಲವು ವಾಹನಗಳ ಬೆಲೆಯಲ್ಲಿ ಲಕ್ಷಕ್ಕೂ ಹೆಚ್ಚು ರೂಪಾಯಿ ಕಡಿತಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.  ಈ ಮೂಲಕ  GST 2.0 ಲಾಭ ಗ್ರಾಹಕರಿಗೆ ಸಿಗಲಿದೆ.  ಮಾರುತಿ ಸುಜುಕಿ (Maruti Suzuki)   … Read more

ಈ ಸೀನ್ ಎಲ್ಲಿ ಬೇಕಾದರೂ ನಡೆಯಬಹುದು! ದೇಶದೆಲ್ಲೆಡೆ ವೈರಲ್ ಆಗ್ತಿರೋ ಘಟನೆಯಲ್ಲಿ ನಡೆದಿದ್ದೇನು ನೋಡಿ

Youths Save Girl from Choking on Chewing Gum Viral Video ಜೀವ ಉಳಿಸಿದ ಯುವಕರು

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 19 2025 : ಕೆಲವೊಮ್ಮೆ ಜೀವಕ್ಕೆ ಕಂಟಕವಾಗುತ್ತದೆ ಚ್ಯೂಯಿಂಗ್​ ಗಮ್​​ ಎನ್ನುವುದಕ್ಕೆ ಸದ್ಯ ಕೇರಳದಲ್ಲಿ ನಡೆದ ಘಟನೆಯ ವಿಡಿಯೋ ಸಾಕ್ಷ್ಯವಾಗುತ್ತಿದೆ. ಈ ಘಟನೆಯಲ್ಲಿ ಮಗುವಿನ ಪ್ರಜ್ಞೆ ಹಾಗೂ ಅಲ್ಲಿದ್ದವರ ಮಾನವೀಯತೆಯ ಎರಡು ಸಹ ದೃಶ್ಯದಲ್ಲಿ ವಿಶೇಷವಾಗಿ ಕಂಡಿದೆ.    View this post on Instagram   A post shared by KA on line (@kaonlinekannada) ಕಣ್ಣೂರು ಜಿಲ್ಲೆಯ ಪಳಯಂಗಡಿ ಪಲ್ಲಿಕ್ಕರದಲ್ಲಿ ಚೂಯಿಂಗ್ ಗಮ್ ಗಂಟಲಲ್ಲಿ ಸಿಕ್ಕಿಹಾಕಿಕೊಂಡು ಉಸಿರುಗಟ್ಟುತ್ತಿದ್ದ … Read more

ಒಂದೆ ಚರ್ಚೆಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ₹6.50 ಕೋಟಿ ಸ್ಯಾಂಕ್ಷನ್​

madhu bangarappa 6.5 for shivamogga airport

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 18 2025 : ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಅಪ್​ಡೇಟ್ ಸಿಕ್ಕಿದೆ. ಶಿವಮೊಗ್ಗ ವಿಮಾನ ನಿಲ್ದಾಣದಿಂದ ಇನ್ಮುಂದೆ ಪ್ರತಿನಿತ್ಯ ಬೆಂಗಳೂರಿಗೆ ಇಂಡಿಗೋ ವಿಮಾನ ಪ್ರಯಾಣ ಬೆಳಸಲಿದೆ ಎಂಬ ಸುದ್ದಿಯನ್ನು ಇದೇ ಮಲೆನಾಡು ಟುಡೆ ಪ್ರಕಟ ಮಾಡಿತ್ತು. ಇದರ ಬೆನ್ನಲ್ಲೆ ಇದೀಗ ಮತ್ತೊಂದು ಅಪ್​ಡೇಟ್ ಸಿಕ್ಕಿದೆ. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ  ವಿಮಾನ ನ್ಯಾವಿಗೇಷನ್ ಉಪಕರಣವಾದ ಡಿವಿಒಆರ್‌ (DVOR) ಅಳವಡಿಸಲು ರಾಜ್ಯ ಸರ್ಕಾರವು 6.50 ಕೋಟಿ ರೂಪಾಯಿ ಬಿಡುಗಡೆ ಮಾಡಲು ಆಡಳಿತಾತ್ಮಕ ಅನುಮೋದನೆ … Read more

ಶಿವಮೊಗ್ಗ-ಬೆಂಗಳೂರು ಪ್ಲೈಟ್​ ಬಗ್ಗೆ ಮಹತ್ವದ ಅಪ್​ಡೇಟ್​! ಗುಡ್​ನ್ಯೂಸ್ ಕೊಟ್ಟ MP

MP Raghavendra Expresses Disappointment on Shimoga Airport OperationsShivamogga to Bengaluru flights, IndiGo daily flights, Kuvempu Airport flight schedule, new flights to Shivamogga, Malnad air connectivity, Shivamogga Airport news , Book Bengaluru to Shivamogga flight, IndiGo flight tickets BLR to RQY, Shivamogga flight booking, flights to Kuvempu Airport , IndiGo Shivamogga, BLR to RQY IndiGo flight, Kuvempu Airport IndiGo flights, Shivamogga Airport flights. ಶಿವಮೊಗ್ಗ ವಿಮಾನ ನಿಲ್ದಾಣ, ಬೆಂಗಳೂರು ಶಿವಮೊಗ್ಗ ವಿಮಾನ, ಇಂಡಿಗೋ, ಕುಪ್ಪಳಿ ವಿಮಾನ ನಿಲ್ದಾಣ, ಶಿವಮೊಗ್ಗ ಸುದ್ದಿ, ವಿಮಾನ ಪ್ರಯಾಣ

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 18 2025 :  ಶಿವಮೊಗ್ಗ-ಬೆಂಗಳೂರು ಇಂಡಿಗೋ ವಿಮಾನಯಾನ ಇನ್ಮುಂದೆ ಪ್ರತಿದಿನ ಪ್ರಯಾಣಿಕರಿಗೆ ಸಿಗಲಿದೆ. ಶಿವಮೊಗ್ಗ ವಿಮಾನ ನಿಲ್ದಾಣ( ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣ ) ದಿಂದ  ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಇಂಡಿಗೋ (IndiGo) ವಿಮಾನವೂ ಇದೇ ಸೆಪ್ಟೆಂಬರ್ 21ರಿಂದ ಪ್ರತಿದಿನ ಹಾರಾಟ ನಡೆಸಲಿದೆ.   ಇಲ್ಲಿವರೆಗೂ ಈ ವಿಮಾನ ದಿನಬಿಟ್ಟು ದಿನ ಮಾತ್ರ ಕಾರ್ಯನಿರ್ವಹಿಸುತ್ತಿತ್ತು. ಇನ್ನು ಮುಂದೆ ವಾರಕ್ಕೆ ಏಳು ದಿನವೂ ಸಂಚರಿಸಲಿವೆ ಎಂದು ಸಂಸದ ಬಿವೈ ರಾಘವೇಂದ್ರರವರು ತಮ್ಮ … Read more

ವರ್ಷಕ್ಕೆ ₹11 ಕೋಟಿಯ ಕೇಸ್​! ರಿಕವರಿ ಆಗಿದ್ದು ಜಸ್ಟ್ ₹2 ಕೋಟಿ! ಮಿಸ್ ಆದರೆ ನಿಮ್ಮ ಅಕೌಂಟ್​ ಸಹ!?

Shivamogga Cyber Crime

ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 13, 2025 : ನೀವು ನಂಬುತ್ತೀರೋ ಇಲ್ಲವೋ! ಆದರೆ ವಿಚಾರವಂತೂ ಸತ್ಯ, ಶಿವಮೊಗ್ಗ ಒಂದರಲ್ಲೆ ಕಳೆದ 8 ತಿಂಗಳಿನಲ್ಲಿ ₹9 ಕೋಟಿ ರೂಪಾಯಿ ವಂಚನೆ ಮಾಡಲಾಗಿದೆ. ಈ ಕುರಿತಾಗಿ ಮಾತನಾಡುತ್ತಾ, ಶಿವಮೊಗ್ಗದಲ್ಲಿ ಸೈಬರ್ ವಂಚನೆ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿವೆ ಎಂದು ಸೈಬರ್ ಕ್ರೈಂ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ ವಿರೂಪಾಕ್ಷಪ್ಪ ವೈ.ಎಸ್. ಮಾಹಿತಿ ನೀಡಿದ್ದಾರೆ.  ಕಳೆದ 8 ತಿಂಗಳುಗಳಲ್ಲಿ 9 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಜನರು ಕಳೆದುಕೊಂಡಿರುವ 86 … Read more

ಸಂಸದರಿಂದ ಮತ್ತೊಂದು ಗುಡ್​ ನ್ಯೂಸ್! ಶಿವಮೊಗ್ಗಕ್ಕೆ ಬಂತು ಸ್ಪೆಷಲ್ ಟ್ರೈನ್!

Kuvempu Express schedule change, Talguppa Mysuru train timings, Train 16221 new schedule, Kuvempu Express timetable, ಕುವೆಂಪು ಎಕ್ಸ್‌ಪ್ರೆಸ್ ವೇಳಾಪಟ್ಟಿ, ರೈಲು ಸಮಯ ಬದಲಾವಣೆ, Book Kuvempu Express ticket, Kuvempu Express train ticket booking, Kuvempu Express fare , Kuvempu Express train, Train 16221, Kuvempu Express route map. Cancellations Affecting Your Train

ಮಲೆನಾಡು ಟುಡೆ ಸುದ್ದಿ, ಶಿಮೊಗ್ಗ ಸೆಪ್ಟೆಂಬರ್ 4 2025 : ರೈಲ್ವೆ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ.  ಶಿವಮೊಗ್ಗ ಮತ್ತು ತಮಿಳುನಾಡಿನ ತಿರುನೆಲ್ವೇಲಿ ನಡುವೆ ರೈಲ್ವೆ ಇಲಾಖೆ ಹೊಸ ವಿಶೇಷ ರೈಲು ಸೇವೆಯನ್ನು ಆರಂಭಿಸಿದೆ.  ಶಿವಮೊಗ್ಗ ಮತ್ತು ತಮಿಳುನಾಡಿನ ತಿರುನೆಲ್ವೇಲಿ ರೈಲು ಈ ಸಂಬಂಧ  ಸಂಸದ ಬಿ.ವೈ. ರಾಘವೇಂದ್ರ ರೈಲ್ವೆ ಇಲಾಖೆಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ  ಪ್ರಾಯೋಗಿಕವಾಗಿ ಸೇವೆಯನ್ನು ಪ್ರಾರಂಭಿಸಲಾಗುತ್ತಿದೆ.  ಶಿವಮೊಗ್ಗ ಮತ್ತು ತಮಿಳುನಾಡಿನ ತಿರುನೆಲ್ವೇಲಿ ರೈಲು ಸೆಪ್ಟೆಂಬರ್ 7, 2025 ರಿಂದ ಎಂಟು … Read more

ಶಿವಮೊಗ್ಗ ಬೆಂಗಳೂರು ಓಡಾಡುವ ಪ್ರಯಾಣಿಕರಿಗೆ ಗುಡ್ ನ್ಯೂಸ್ ! ಈ ಅಪ್​ಡೇಟ್​ ಗೊತ್ತಾಯ್ತಾ!?

Kuvempu Express schedule change, Talguppa Mysuru train timings, Train 16221 new schedule, Kuvempu Express timetable, ಕುವೆಂಪು ಎಕ್ಸ್‌ಪ್ರೆಸ್ ವೇಳಾಪಟ್ಟಿ, ರೈಲು ಸಮಯ ಬದಲಾವಣೆ, Book Kuvempu Express ticket, Kuvempu Express train ticket booking, Kuvempu Express fare , Kuvempu Express train, Train 16221, Kuvempu Express route map. Cancellations Affecting Your Train

ಮಲೆನಾಡು ಟುಡೆ ಸುದ್ದಿ,ಶಿವಮೊಗ್ಗ  ಸೆಪ್ಟೆಂಬರ್ 03 2025: ಶಿವಮೊಗ್ಗದ ರೈಲ್ವೆ ಪ್ರಯಾಣಿಕರಿಗೆ  ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಬೆಂಗಳೂರಿಗೆ ಶಿವಮೊಗ್ಗದಿಂದ ಓಡಾಡುವವರು ಇಲ್ಲಿವರೆಗೂ ತಾಳಗುಪ್ಪ ಮೈಸೂರು ಟ್ರೈನ್​ ಹತ್ತಿದರೆ, ಬೆಂಗಳೂರಿಗೆ ಕನೆಕ್ಟಿಂಗ್​ ಟ್ರೈನ್​ ಸಿಗಲ್ಲವೆಂದು ಬೇಸರ ವ್ಯಕ್ತಪಡಿಸ್ತಿದ್ದರು. ಆದರೆ ಇನ್ಮುಂದೆ ಹಾಗೆ ಅನ್ನಲು ಸಾಧ್ಯವಿಲ್ಲ ಎಕೆಂದರೆ ಕುವೆಂಪು ಎಕ್ಸ್‌ಪ್ರೆಸ್ ರೈಲು ವೇಳಾಪಟ್ಟಿಯಲ್ಲಿ ಬದಲಾವಣೆ ಆಗಿದೆ.  ನವೆಂಬರ್ 2 ರಿಂದ ಹೊಸ ಸಮಯದಲ್ಲಿ ಈ ಟ್ರೈನ್ ಸಂಚರಿಸಲಿದೆ.   ತಾಳಗುಪ್ಪದಿಂದ ಮೈಸೂರಿಗೆ ಸಂಚರಿಸುವ ಕುವೆಂಪು ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 16221)  … Read more

ಬೆಂಗಳೂರು ಟ್ರೈನ್​ ಸೇರಿ ಕೆಲ ಟ್ರೈನ್​ಗಳ ಸಂಚಾರ ರದ್ದು! ಕೆಲವು ರೈಲುಗಳ ಮಾರ್ಗ ಬದಲಾವಣೆ

Shimoga Talaguppa Train Cancelled Shivamogga Train Timings Special Train South Western Railway train changes, Baiyyappanahalli yard work, train cancellations September 2025, train diversions SWR, train regulation Bangalore, SWR press release, train status check, SWR ticket booking, train schedule SWR, ಬೆಂಗಳೂರು ರೈಲು, ಬೈಯಪ್ಪನಹಳ್ಳಿ ಯಾರ್ಡ್, ರೈಲು ಮಾರ್ಗ ಬದಲಾವಣೆ, ರೈಲು ವೇಳಾಪಟ್ಟಿ Talaguppa-Yeshvantpur train

ಸೆಪ್ಟೆಂಬರ್ 2 2025 , ಮಲೆನಾಡುಟುಡೆ ನ್ಯೂಸ್, ಬೆಂಗಳೂರು : ಮಹತ್ವದ  ಪ್ರಕಟಣೆಯಲ್ಲಿ ನೈರುತ್ಯ ರೈಲ್ವೆ ವಿಭಾಗ ಹಲವು ರೈಲಗಳನ್ನು ರದ್ದುಗೊಳಿಸಿದ್ದು, ಹಲವು ರೈಲುಗಳ ಮಾರ್ಗ ಬದಲಾವಣೆ ಮಾಡಿದೆ. ಅದರ ವಿವರ ಇಲ್ಲಿದೆ. ಬೆಂಗಳೂರಿನ ಬೈಯಪ್ಪನಹಳ್ಳಿ ರೈಲ್ವೇ ಯಾರ್ಡ್‌ನಲ್ಲಿ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರಣಕ್ಕೆ  ನೈಋತ್ಯ ರೈಲ್ವೆ ಕೆಲವು ರೈಲು ಸೇವೆಗಳಲ್ಲಿ ಬದಲಾವಣೆ ಮಾಡಿದೆ.  ಸೆಪ್ಟೆಂಬರ್ 2 ಮತ್ತು 3 ರಂದು ಕೆಲವು ರೈಲುಗಳು ಸಂಪೂರ್ಣವಾಗಿ ಅಥವಾ ಭಾಗಶಃ ರದ್ದಾಗುತ್ತವೆ, ಮತ್ತು ಕೆಲವು ರೈಲುಗಳ ಮಾರ್ಗ ಬದಲಾಗಲಿದೆ. … Read more

ಶಿವಮೊಗ್ಗ AIRPORT ಬರಬೇಕಿದ್ದ ಚೆನ್ನೈ, ಗೋವಾ ಫ್ಲೈಟ್​ ಹೈದರಾಬಾದ್​ಗೆ ಡೈವರ್ಟ್​! 1 ವಿಮಾನ ಕ್ಯಾನ್ಸಲ್​

shivamogga airport

ಆಗಸ್ಟ್ 28, 2025, ಶಿವಮೊಗ್ಗ, ಮಲೆನಾಡುಟುಡೆ ನ್ಯೂಸ್ : ನಿನ್ನೆಯಿಂದ ಶಿವಮೊಗ್ಗದಲ್ಲಿ ಮಳೆ ಮತ್ತೆ ಜೋರಾಗಿದೆ ಮಳೆ ಅಬ್ಬರ ಎಷ್ಟರ ಮಟ್ಟಿಗೆ ಇತ್ತು ಎಂದು ಶಿವಮೊಗ್ಗಕ್ಕೆ ಬರಬೇಕಿದ್ದ ಎರಡು ವಿಮಾನಗಳು ಹೈದರಾಬಾದ್​​ಗೆ ಡೈವರ್ಟ್​ ಆಗಿದೆ. ಈ ಸಂಬಂದ ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.  ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಡಿಗ್ರಿ ಓದಿದವರಿಗೆ ಶಿವಮೊಗ್ಗದಲ್ಲಿ ಉದ್ಯೋಗವಕಾಶ! https://malenadutoday.com/direct-interview-in-shivamogga-on-august-29/  ಅದರ ಪ್ರಕಾರ, ಪ್ರತಿಕೂಲ ಹವಾಮಾನದಿಂದಾಗಿ ಶಿವಮೊಗ್ಗಕ್ಕೆ ಬರಬೇಕಿದ್ದ ಎರಡು ವಿಮಾನಗಳನ್ನು ಹೈದರಾಬಾದ್‌ಗೆ ಡೈವರ್ಟ್​ ಮಾಡಲಾಗಿದೆ.  ಇನ್ನಷ್ಟು ಸುದ್ದಿಗಳನ್ನು ಓದಲು … Read more

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 2 ವರ್ಷ! ಎಷ್ಟು ಪ್ಲೈಟ್ ಹಾರಿದ್ವು ಗೊತ್ತಾ! ಬರಲಿದೆ 3 ಹೊಸ ಸೇವೆ!?

shivamogga airport

ಆಗಸ್ಟ್ 27, 2025, ಬೆಂಗಳೂರು, ಮಲೆನಾಡುಟುಡೆ ನ್ಯೂಸ್ : ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಭರ್ತಿ ಎರಡು ವರ್ಷ ಆಗುತ್ತಿದೆ. ಫೆಬ್ರವರಿ 27 2023 ಕ್ಕೆ ಉದ್ಘಾಟನೆ ಕಂಡಿದ್ದ ವಿಮಾನ ನಿಲ್ದಾಣ ಅದೇ ವರ್ಷ ಆಗಸ್ಟ್ 30 ರಂದು ವಾಣಿಜ್ಯ ವಿಮಾನಗಳ ಹಾರಾಟಕ್ಕೆ ತನ್ನನ್ನು ತೆರೆದುಕೊಂಡಿತ್ತು. ಇದೀಗ ಶಿವಮೊಗ್ಗ ವಿಮಾನ ನಿಲ್ದಾಣ ದೇಶದ ಪ್ರಮುಖ ನಗರಗಳನ್ನು ಸಂಪರ್ಕಿಸುವ ಹಾಟ್​ ಸ್ಪಾಟ್ ಆಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ರಾಜ್ಯ ಸರ್ಕಾರ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಹೊಸ ಯೋಜನೆಗಳನ್ನು ಹಾಕಿಕೊಂಡಿದೆ.  ರಾಜ್ಯ … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು