ಶಿವಮೊಗ್ಗ-ಬೆಂಗಳೂರು ಪ್ಲೈಟ್​ ಬಗ್ಗೆ ಮಹತ್ವದ ಅಪ್​ಡೇಟ್​! ಗುಡ್​ನ್ಯೂಸ್ ಕೊಟ್ಟ MP

ಹಂಚಿಕೊಳ್ಳಿ
WhatsApp Facebook X Telegram
MP Raghavendra Expresses Disappointment on Shimoga Airport OperationsShivamogga to Bengaluru flights, IndiGo daily flights, Kuvempu Airport flight schedule, new flights to Shivamogga, Malnad air connectivity, Shivamogga Airport news , Book Bengaluru to Shivamogga flight, IndiGo flight tickets BLR to RQY, Shivamogga flight booking, flights to Kuvempu Airport , IndiGo Shivamogga, BLR to RQY IndiGo flight, Kuvempu Airport IndiGo flights, Shivamogga Airport flights. ಶಿವಮೊಗ್ಗ ವಿಮಾನ ನಿಲ್ದಾಣ, ಬೆಂಗಳೂರು ಶಿವಮೊಗ್ಗ ವಿಮಾನ, ಇಂಡಿಗೋ, ಕುಪ್ಪಳಿ ವಿಮಾನ ನಿಲ್ದಾಣ, ಶಿವಮೊಗ್ಗ ಸುದ್ದಿ, ವಿಮಾನ ಪ್ರಯಾಣ
MP Raghavendra Expresses Disappointment on Shimoga Airport Operations

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 18 2025 :  ಶಿವಮೊಗ್ಗ-ಬೆಂಗಳೂರು ಇಂಡಿಗೋ ವಿಮಾನಯಾನ ಇನ್ಮುಂದೆ ಪ್ರತಿದಿನ ಪ್ರಯಾಣಿಕರಿಗೆ ಸಿಗಲಿದೆ. ಶಿವಮೊಗ್ಗ ವಿಮಾನ ನಿಲ್ದಾಣ( ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣ ) ದಿಂದ  ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಇಂಡಿಗೋ (IndiGo) ವಿಮಾನವೂ ಇದೇ ಸೆಪ್ಟೆಂಬರ್ 21ರಿಂದ ಪ್ರತಿದಿನ ಹಾರಾಟ ನಡೆಸಲಿದೆ.  

ಇಲ್ಲಿವರೆಗೂ ಈ ವಿಮಾನ ದಿನಬಿಟ್ಟು ದಿನ ಮಾತ್ರ ಕಾರ್ಯನಿರ್ವಹಿಸುತ್ತಿತ್ತು. ಇನ್ನು ಮುಂದೆ ವಾರಕ್ಕೆ ಏಳು ದಿನವೂ ಸಂಚರಿಸಲಿವೆ ಎಂದು ಸಂಸದ ಬಿವೈ ರಾಘವೇಂದ್ರರವರು ತಮ್ಮ ಎಕ್ಸ್​ ಅಕೌಂಟ್​ನಲ್ಲಿ ಮಾಹಿತಿ ನೀಡಿದ್ದಾರೆ. 

IndiGo Flights Indigo airlines
Indigo airlines

ಇಂಡಿಗೊ ವಿಮಾನದ ವೇಳಾಪಟ್ಟಿ

ಇಂಡಿಗೋ ವಿಮಾನ (6E7731) ಬೆಂಗಳೂರಿನಿಂದ ಬೆಳಗ್ಗೆ 9:35ಕ್ಕೆ ಹೊರಟು, ಬೆಳಗ್ಗೆ 10:45ಕ್ಕೆ ಶಿವಮೊಗ್ಗ ತಲುಪಲಿದೆ. ಹಾಗೆಯೇ, ಶಿವಮೊಗ್ಗದಿಂದ ಹೊರಡುವ ವಿಮಾನ (6E7732) ಬೆಳಗ್ಗೆ 11:05ಕ್ಕೆ ಹೊರಟು, ಮಧ್ಯಾಹ್ನ 12:05ಕ್ಕೆ ಬೆಂಗಳೂರು ತಲುಪಲಿದೆ.

IndiGo Flights Between Shivamogga and Bengaluru Now Daily 

IndiGo flights from Bengaluru (BLR) to Rashtrakavi Kuvempu Airport, Shivamogga (RQY) will now operate daily from Sept 21

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business,   malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Dandavati River  Kannada  Horoscope car decor new

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor