ತೋಟದ ಪಕ್ಕ ಹರಿಯುವ ಕಾಲುವೆಯಲ್ಲಿ ಮಹಿಳೆ ಬಾಡಿ ಪತ್ತೆ! ಏನಿದು ಪ್ರಕರಣ!?

ajjimane ganesh

Mysterious  ಶಿವಮೊಗ್ಗ, malenadu today news : ಭದ್ರಾವತಿಯ ತಾಲ್ಲೂಕುನಲ್ಲಿ ಆತಂಕಕಾರಿ ಘಟನೆಯೊಂದರ ಬಗ್ಗೆ ವರದಿಯಾಗಿದೆ. ಬುಧವಾರ ಇಲ್ಲಿನ ಮಜ್ಜಿಗೆಹಳ್ಳಿಯಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದೆ. ಅದು ಸಹ ಅರೆನಗ್ನ ಹಾಗೂ ಕೊಳೆತಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಘಟನೆ ತೀವ್ರ ಅನುಮಾನ ಭರಿತವಾದ ಚರ್ಚೆಗೆ ಕಾರಣವಾಗಿದೆ. 

bhadravathi Rural Police, Shivamogga district news, ಭದ್ರಾವತಿ ಕೊಲೆ, ಕೊಳೆತ ಹೆಣ, ಮಹಿಳೆ ಶವ ಪತ್ತೆ, ಶಿವಮೊಗ್ಗ ಅಪರಾಧ ಸುದ್ದಿ
bhadravathi Rural Police, Shivamogga district news, ಭದ್ರಾವತಿ ಕೊಲೆ, ಕೊಳೆತ ಹೆಣ, ಮಹಿಳೆ ಶವ ಪತ್ತೆ, ಶಿವಮೊಗ್ಗ ಅಪರಾಧ ಸುದ್ದಿ

ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಮಹಜರ್ ಮುಗಿಸಿ ಪ್ರಕರಣ ದಾಖಲಿಸಿದ್ದಾರೆ.  ಮೃತದೇಹದ ಗುರುತು ಪತ್ತೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. 

ಮೇಲ್ನೋಟಕ್ಕೆ ಸುಮಾರು 35-45 ವರ್ಷದ ಮಹಿಳೆಯ ಶವ ಇದ್ಧಾಗಿದ್ದು ಎನ್ನಲಾಗಿದ್ದು, ಮೃತದೇಹ ಕೊಳೆತದ್ದರಿಂದ ಯಾವುದೇ ಗುರುತು ಪತ್ತೆಯಾಗಿಲ್ಲ. ಸ್ಥಳೀಯರು ಹೇಳುವ ಪ್ರಕಾರ, ಕಾಲುವೆ ಬಿದ್ದು ತೇಲಿ ಬಂದಿರುವ ಶವ ಇದಾಗಿರಬಹುದು ಎಂದು ಶಂಕಿಸಲಾಗಿದೆ.. 

Mysterious Woman Body Found in Bhadravathi
Mysterious Woman Body Found in Bhadravathi

Mysterious Woman Body Found in Bhadravathi

hadravathi Rural Police, Shivamogga district new,  ಭದ್ರಾವತಿ ಕೊಲೆ, ಕೊಳೆತ ಹೆಣ, ಮಹಿಳೆ ಶವ ಪತ್ತೆ, ಶಿವಮೊಗ್ಗ ಅಪರಾಧ ಸುದ್ದಿ

Share This Article