GST ದರ ಕಡಿತದ ಎಫೆಕ್ಟ್​! Swift, Dzire, Brezza ಸೇರಿ ಮಾರುತಿ ಸುಜುಕಿ ಕಾರುಗಳ ಬೆಲೆಯಲ್ಲಿ ಇಳಿಕೆ! ಎಷ್ಟಿದೆ ?

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 19 2025 :   ಜಿಎಸ್​ಟಿ ಕಡಿತದ ಬೆನ್ನಲ್ಲೆ ವೆಹಿಕಲ್​ ಮಾರುಕಟ್ಟೆಯಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ..ಇದೇ ತಿಂಗಳಿನಲ್ಲಿ ಜಾರಿಯಾಗುತ್ತಿರುವ ಜಿಎಸ್​ಟಿ ಕಡಿತದ ನಿಯಮದ ಬೆನ್ನಲ್ಲೆ ಮಾರುತಿ  ತನ್ನ ವಾಹನಗಳ ಬೆಲೆಯನ್ನು ಕಡಿತಗೊಳಿಸಿದೆ. ವಿಶೇಷ ಅಂದರೆ ಮಾರುತಿ ಸುಜುಕಿ ಕಂಪನಿ ಪ್ರಕಟಿಸಿರುವ ಪ್ರಕಾರ, ಕೆಲವು ವಾಹನಗಳ ಬೆಲೆಯಲ್ಲಿ ಲಕ್ಷಕ್ಕೂ ಹೆಚ್ಚು ರೂಪಾಯಿ ಕಡಿತಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.  ಈ ಮೂಲಕ  GST 2.0 ಲಾಭ ಗ್ರಾಹಕರಿಗೆ ಸಿಗಲಿದೆ. 

Maruti Suzuki Slashes Prices by Up to ₹1.29 Lakh on Cars 
Maruti Suzuki Slashes Prices by Up to ₹1.29 Lakh on Cars

ಮಾರುತಿ ಸುಜುಕಿ (Maruti Suzuki)   ಸೆಪ್ಟೆಂಬರ್ 22, 2025 ರಿಂದ ಜಾರಿಗೆ ಬರುವಂತೆ, ಕಾರುಗಳ ಬೆಲೆ 1.29 ಲಕ್ಷ ರೂ. ವರೆಗೆ ಕಡಿತಗೊಳಿಸಿದೆ.  S-Presso, Alto K10, Swift, Dzire, Brezza, ಮತ್ತು Fronx ನಂತಹ ಜನಪ್ರಿಯ ಮಾದರಿಗಳ ಬೆಲೆಯಲ್ಲಿ ಹೆಚ್ಚು ಕಡಿತವಾಗಿದೆ. ಮೇಲಾಗಿ ದರಕಡಿತದ ಬೆನ್ನಲ್ಲೆ ತನ್ನ ಕಂಪನಿ ಕಾರುಗಳ ಮಾರಾಟ ಹೆಚ್ಚಾಗುವ ನಿರೀಕ್ಷೆಯನ್ನು ಹೊಂದಿದೆ.   ಮಾರುತಿ ಸುಜುಕಿ ಕಂಪನಿ ಪ್ರಕಟಿಸಿರುವಂತೆ ಕಾರುಗಳು ಹೊಸದಾದ ಬೆಲೆಯ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. 

Maruti Suzuki Slashes Prices by Up to ₹1.29 Lakh on Cars 
Maruti Suzuki Slashes Prices by Up to ₹1.29 Lakh on Cars

ಮಾರುತಿ ಸುಜುಕಿ ವಿವಿಧ ಮಾಡೆಲ್‌ಗಳ ಮೇಲೆ ಬೆಲೆ ಕಡಿತ

S-Presso

ಎಕ್ಸ್-ಶೋರೂಂ ಮೇಲೆ ಗರಿಷ್ಠ ಬೆಲೆ ಕಡಿತ ₹ 1,29,600

ಹೊಸ ಆರಂಭಿಕ ಬೆಲೆ ₹ 3,49,900

Alto K10

ಎಕ್ಸ್-ಶೋರೂಂ ಮೇಲೆ ಗರಿಷ್ಠ ಬೆಲೆ ಕಡಿತ ₹ 1,07,600

ಹೊಸ ಆರಂಭಿಕ ಬೆಲೆ ₹ 3,69,900

Swift

ಎಕ್ಸ್-ಶೋರೂಂ ಮೇಲೆ ಗರಿಷ್ಠ ಬೆಲೆ ಕಡಿತ ₹ 84,600

ಹೊಸ ಆರಂಭಿಕ ಬೆಲೆ ₹ 5,78,900

Dzire

ಎಕ್ಸ್-ಶೋರೂಂ ಮೇಲೆ ಗರಿಷ್ಠ ಬೆಲೆ ಕಡಿತ ₹ 87,700

ಹೊಸ ಆರಂಭಿಕ ಬೆಲೆ ₹ 6,25,600

Brezza

ಎಕ್ಸ್-ಶೋರೂಂ ಮೇಲೆ ಗರಿಷ್ಠ ಬೆಲೆ ಕಡಿತ ₹ 1,12,700

ಹೊಸ ಆರಂಭಿಕ ಬೆಲೆ ₹ 8,25,900

Fronx

ಎಕ್ಸ್-ಶೋರೂಂ ಮೇಲೆ ಗರಿಷ್ಠ ಬೆಲೆ ಕಡಿತ ₹ 1,12,600

ಹೊಸ ಆರಂಭಿಕ ಬೆಲೆ ₹ 6,84,900

Grand Vitara

ಎಕ್ಸ್-ಶೋರೂಂ ಮೇಲೆ ಗರಿಷ್ಠ ಬೆಲೆ ಕಡಿತ ₹ 1,07,000

ಹೊಸ ಆರಂಭಿಕ ಬೆಲೆ ₹ 10,76,500

Ertiga

ಎಕ್ಸ್-ಶೋರೂಂ ಮೇಲೆ ಗರಿಷ್ಠ ಬೆಲೆ ಕಡಿತ ₹ 46,400

ಹೊಸ ಆರಂಭಿಕ ಬೆಲೆ ₹ 8,80,000

Maruti Suzuki Slashes Prices
Maruti Suzuki Slashes Prices

Maruti Suzuki Slashes Prices by Up to ₹1.29 Lakh on Cars 

Maruti Suzuki price cut, GST 2.0 reforms, new car prices, Maruti car price list, S-Presso price, Alto K10 price, Swift new price, Dzire price cut, Brezza discount, Fronx new price, Grand Vitara price, Ertiga new price Buy Maruti Suzuki car, ಮಾರುತಿ ಸುಜುಕಿ ಬೆಲೆ ಕಡಿತ, ಮಾರುತಿ ಹೊಸ ಬೆಲೆ, ಮಾರುತಿ ಆಫರ್, ಹಬ್ಬದ ಸೀಸನ್ ಕಾರು ಆಫರ್, ಎಸ್-ಪ್ರೆಸ್ಸೋ ಬೆಲೆ, ಆಲ್ಟೋ ಕೆ10 ಬೆಲೆ, ಸ್ವಿಫ್ಟ್ ಹೊಸ ಬೆಲೆ, ಬ್ರೀಝಾ ರಿಯಾಯಿತಿ, ಫ್ರಾಂಕ್ಸ್ ಬೆಲೆ, ಎರ್ಟಿಗಾ ಬೆಲೆ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business,   malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Leave a Comment